ಚೀನಾದಲ್ಲಿ ಎಚ್‌9ಎನ್‌2 ಸೋಂಕು ಮಕ್ಕಳಲ್ಲಿ ಉಲ್ಬಣ : ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ : ಕೋವಿಡ್‌-19 ಬಳಿಕ ಚೀನಾದಲ್ಲಿ ಉಲ್ಬಣಕ್ಕೆ ಕಾರಣವಾಗಿರುವ ‘ಎಚ್‌9ಎನ್‌2’ (ಏವಿಯನ್‌ ಇನ್‌ಫ್ಲುಯೆಂಜಾ ವೈರಸ್‌) ಸೋಂಕು ಈಗ ವಿಶ್ವದಾದ್ಯಂತ ಆತಂಕ ಮೂಡಿಸಿದೆ. ಉತ್ತರ ಚೀನಾದಲ್ಲಿ ಕಾಣಿಸಿಕೊಂಡಿರುವ ‘ಎಚ್‌9ಎನ್‌2’ ಸೋಂಕು ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ. ”ಚೀನಾದ ಬೀಜಿಂಗ್‌ ಹಾಗೂ ಲಿಯಾನಿಂಗ್‌ ನಗರಗಳಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಹೆಚ್ಚಿನ … Continued

ವೀಡಿಯೊ….| ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಉಲ್ಬಣ : ರೋಗಿಗಳಿಂದ ತುಂಬಿ ಹೋಗಿರುವ ಆಸ್ಪತ್ರೆಗಳು…!

ಕೋವಿಡ್ -19 ಸಾಂಕ್ರಾಮಿಕದ ವಿನಾಶಕಾರಿ ಪರಿಣಾಮಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಚೀನಾ, ಮತ್ತೊಂದು ಸಂಭವನೀಯ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ. ನಿಗೂಢ ನ್ಯುಮೋನಿಯಾ ಉಲ್ಬಣಗೊಂಡಿದ್ದು, ವಿಶೇಷವಾಗಿ ಶಾಲೆಗಳಲ್ಲಿ ವ್ಯಾಪಿಸಿದೆ ಮತ್ತು ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿಹೋಗಿವೆ. ಇದು ಜಾಗತಿಕ ಆರೋಗ್ಯ ತಜ್ಞರಲ್ಲಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ. ಈ ನಿಗೂಢ ನ್ಯುಮೋನಿಯಾ ಉಲ್ಬಣದ ಕೇಂದ್ರಬಿಂದುಗಳು ಬೀಜಿಂಗ್ ಮತ್ತು ಲಿಯಾನಿಂಗ್ ಪ್ರಾಂತ್ಯಗಳಾಗಿವೆ, … Continued

ಅದ್ಭುತ ಬೆಳವಣಿಗೆ…: ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಪ್ರಾರಂಭಿಸಿದ ಚೀನಾ ; ಒಂದು ಸೆಕೆಂಡಿಗೆ 150 ಚಲನಚಿತ್ರಗಳನ್ನು ರವಾನಿಸಬಹುದಂತೆ….!

ಒಂದು ಅದ್ಭುತ ಬೆಳವಣಿಗೆಯಲ್ಲಿ, ಚೀನಾದ ಕಂಪನಿಗಳು ‘ವಿಶ್ವದ ಅತ್ಯಂತ ವೇಗದ ಇಂಟರ್ನೆಟ್’ ನೆಟ್ವರ್ಕ್ ಅನ್ನು ಅನಾವರಣಗೊಳಿಸಿವೆ, ಈ ಇಂಟರ್ನೆಟ್ ನಲ್ಲಿ ಪ್ರತಿ ಸೆಕೆಂಡಿಗೆ 1.2 ಟೆರಾಬಿಟ್‌ಗಳಲ್ಲಿ ಡೇಟಾವನ್ನು ರವಾನಿಸಬಹುದು ಎಂದು ಹೇಳಿಕೊಂಡಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಈ ವೇಗವು ಪ್ರಸ್ತುತ ಪ್ರಮುಖ ಇಂಟರ್ನೆಟ್ ಮಾರ್ಗಗಳಿಗಿಂತ ಹತ್ತು ಪಟ್ಟು ಹೆಚ್ಚು ವೇಗವಾಗಿದೆ. ಗಮನಾರ್ಹವಾಗಿ, ಈ … Continued

ಚೀನಾದಿಂದ ನೌಕಾ ಯುದ್ಧ, ಹವಾಮಾನದಲ್ಲಿ ಭಾರೀ ಏರುಪೇರು, ಬ್ರಿಟನ್‌ ರಾಜನಿಂದ ಅಧಿಕಾರ ತ್ಯಾಗ… 2024ಕ್ಕೆ ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯವಾಣಿ

ಫ್ರೆಂಚ್ ಜ್ಯೋತಿಷಿ ಮೈಕೆಲ್ ಡಿ ನಾಸ್ಟ್ರಾಡಾಮ್ ಅಕಾ ನಾಸ್ಟ್ರಾಡಾಮಸ್ ಸುಮಾರು 500 ವರ್ಷಗಳ ಹಿಂದೆ ತನ್ನ ಪುಸ್ತಕ ಲೆಸ್ ಪ್ರೊಫೆಟೀಸ್ ಪ್ರಕಟಿಸಿದ್ದಾನೆ. ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ಸತ್ಯವೆಂದು ನಂಬುವ ಅನೇಕ ಜನರಿದ್ದಾರೆ. 1566 ರ ಇಸವಿಯ ಮುಂಚೆಯೇ, ನಾಸ್ಟ್ರಾಡಾಮಸ್ 6 ಸಾವಿರಕ್ಕೂ ಹೆಚ್ಚು ಭವಿಷ್ಯವಾಣಿಗಳನ್ನು ನುಡಿದಿದ್ದಾನೆ. ಅಲ್ಲದೆ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಮತ್ತು ಅದರ ಕಾರಣ ಏನಾಗಿರಬಹುದು … Continued

ಇಸ್ರೇಲ್‌ ‘ಐರನ್ ಡೋಮ್’ ಮಾದರಿಯಲ್ಲಿ ಕ್ಷಿಪಣಿ ನಾಶಕ ‘ವಾಯು ರಕ್ಷಣಾ ವ್ಯವಸ್ಥೆʼ ಅಭಿವೃದ್ಧಿಪಡಿಸುತ್ತಿದೆ ಭಾರತ : ಹೇಗೆ ರಕ್ಷಣೆ ಮಾಡುತ್ತದೆ..? ಇಲ್ಲಿದೆ…

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧವು ಇಸ್ರೇಲ್‌ನ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆ ಗಮನಾರ್ಹ ಗಮನ ಸೆಳೆದಿದೆ. ಆರಂಭದಲ್ಲಿ ಈ ಅತ್ಯಾಧುನಿಕ ರಾಕೆಟ್ ರಕ್ಷಣಾ ವ್ಯವಸ್ಥೆಯನ್ನು ಬಹುತೇಕ ಭೇದಿಸಿ ರಾಕೆಟ್‌ ಒಳ ಹೋಗಲಾರದು ಎಂದು ನಂಬಲಾಗಿತ್ತು, ಆದರೆ ಅಕ್ಟೋಬರ್ 7 ರಂದು ಪ್ಯಾಲೇಸ್ತಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಕೇವಲ 20 ನಿಮಿಷಗಳಲ್ಲಿ ಸುಮಾರು 5,000 ರಾಕೆಟ್‌ಗಳನ್ನು ಹಾರಿಸುವ … Continued

ಹಮಾಸ್‌ ವಿರುದ್ಧ ಇಸ್ರೇಲ್‌ಗೆ “ಆತ್ಮ ರಕ್ಷಣೆಯ ಹಕ್ಕಿದೆ ” : ನಿಲುವು ಬದಲಿಸಿದ ಚೀನಾ

ಯುದ್ಧದ ಬಗೆಗಿನ ತನ್ನ ನಿಲುವಿನ ಬಗ್ಗೆ ಟೀಕೆಗೆ ಒಳಗಾದ ನಂತರ ಚೀನಾ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಹಮಾಸ್ ವಿರುದ್ಧ ಇಸ್ರೇಲ್ ಆತ್ಮರಕ್ಷಣೆಯ ಹಕ್ಕನ್ನು ಹೊಂದಿದೆ ಎಂದು ಚೀನಾ ಒಪ್ಪಿಕೊಂಡಿದೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ವಾಷಿಂಗ್ಟನ್‌ಗೆ ಉನ್ನತ ಮಟ್ಟದ ಭೇಟಿಗಾಗಿ ತಯಾರಿ ನಡೆಸುತ್ತಿರುವಾಗ ಈ ಹೇಳಿಕೆ ಬಂದಿದೆ. “ಪ್ರತಿಯೊಂದು ದೇಶವೂ ಆತ್ಮರಕ್ಷಣೆಯ … Continued

ಗಾಜಾದಲ್ಲಿ ಇಸ್ರೇಲ್ ಕ್ರಮ “ಆತ್ಮ ರಕ್ಷಣೆಯ ವ್ಯಾಪ್ತಿ ಮೀರಿದೆ : ಚೀನಾ

ಬೀಜಿಂಗ್: ಗಾಜಾದಲ್ಲಿ ನಡೆಸುತ್ತಿರುವ ಇಸ್ರೇಲ್‌ನ ಕ್ರಮಗಳು “ಆತ್ಮರಕ್ಷಣೆಯ ವ್ಯಾಪ್ತಿಯನ್ನು ಮೀರಿ”ವೆ ಮತ್ತು ಇಸ್ರೇಲ್ ಸರ್ಕಾರವು “ಗಾಜಾದ ಜನರ ಮೇಲಿನ ಸಾಮೂಹಿಕ ಶಿಕ್ಷೆಯನ್ನು ನಿಲ್ಲಿಸಬೇಕು” ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾನುವಾರ ಹೇಳಿದ್ದಾರೆ. ಶನಿವಾರ ಸೌದಿ ಅರೇಬಿಯಾದ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅವರಿಗೆ ಕರೆ ಮಾಡಿದ ವಾಂಗ್ ಅವರ ಹೇಳಿಕೆಗಳಿಂದ ಗಾಜಾದಲ್ಲಿ ಹಮಾಸ್ … Continued

ವೀಡಿಯೊ…| ಹಮಾಸ್‌-ಇಸ್ರೇಲ್‌ ಯುದ್ಧದ ಮಧ್ಯೆ ಚೀನಾದಲ್ಲಿ ಇಸ್ರೇಲಿ ರಾಯಭಾರ ಕಚೇರಿ ಉದ್ಯೋಗಿಗೆ ಇರಿತ

ಬೀಜಿಂಗ್‌ನಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಉದ್ಯೋಗಿಯೊಬ್ಬರನ್ನು ಶುಕ್ರವಾರ ದಾಳಿ ನಡೆಸಿ ಇರಿಯಲಾಗಿದೆ. ಉದ್ಯೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯನ್ನು ಚೀನಾ ತಕ್ಷಣವೇ ಒಪ್ಪಿಕೊಂಡಿಲ್ಲ. ಹಮಾಸ್‌ನ ಮಾಜಿ ನಾಯಕ ಇಸ್ಲಾಂನ ಎಲ್ಲಾ ಸದಸ್ಯರಿಗೆ “ಜಿಹಾದ್ ದಿನ” ಆಚರಿಸಲು ಕರೆ ನೀಡಿದ ದಿನ ಇದು ಸಂಭವಿಸಿದೆ. ಹೇಳಿಕೆಯಲ್ಲಿ, ಚೀನಾದ ವಿದೇಶಾಂಗ ಸಚಿವಾಲಯವು ರಾಯಭಾರ ಕಚೇರಿಯ ಆಧಾರದ ಮೇಲೆ ದಾಳಿ … Continued

ಏಶಿಯನ್‌ ಗೇಮ್ಸ್‌-2023 ಕ್ರಿಕೆಟ್ : 20 ಓವರಿಗೆ 314 ರನ್‌ಗಳಿಸಿ ಸ್ಕೋರ್‌, ವೇಗದ ಶತಕ-ಅರ್ಧಶತಕದ T20 ದಾಖಲೆ ಉಡೀಸ್‌ ಮಾಡಿದ ನೇಪಾಳ | ವೀಡಿಯೊ

ನೇಪಾಳ ತಂಡದ ಕ್ರಿಕೆಟ್‌ ಆಟಗಾರರು ಚೀನಾದಲ್ಲಿ T20 ಕ್ರಿಕೆಟ್‌ನಲ್ಲಿ ಐದು ದಾಖಲೆಗಳನ್ನು ಉಡೀಸ್‌ ಮಾಡಿದ್ದಾರೆ. ನೇಪಾಳ ಬ್ಯಾಟ್ಸ್‌ಮನ್‌ಗಳು ಬುಧವಾರ ನಡೆದ ಏಷ್ಯನ್ ಗೇಮ್ಸ್ 2023 ರಲ್ಲಿ ನಡೆದ ಮಂಗೋಲಿಯಾ ವಿರುದ್ಧದ T20 ಕ್ರಿಕೆಟ್‌ ಪಂದ್ಯಲ್ಲಿ 300 ಪ್ಲಸ್ ಮೊತ್ತವನ್ನು ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಅಲ್ಲದೆ, ಮೂರು ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ನೇಪಾಳ … Continued

‘ನಾನು ನಿರಾಸೆಗೊಂಡಿದ್ದೇನೆ, ಆದರೆ…”: ದೆಹಲಿಯ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್‌

ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಈ ವಾರ ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಲ್ಗೊಳ್ಳದಿರುವ ಬಗ್ಗೆ ಅವರು ನಿರಾಸೆ ವ್ಯಕ್ತಪಡಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬೈಡನ್‌ ಸೆಪ್ಟೆಂಬರ್ 7 ರಂದು ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತಭವನವು … Continued