ʼಇಂಡಿಯಾ ಮೈತ್ರಿಕೂಟʼದಲ್ಲಿ ಹೆಚ್ಚು ಪ್ರಗತಿಯಾಗಿಲ್ಲ, ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದೆ…”: ನಿತೀಶಕುಮಾರ
ಪಾಟ್ನಾ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ ನ 2024 ರ ಲೋಕಸಭಾ ಚುನಾವಣೆಯ ತಯಾರಿಯಲ್ಲಿನ ಕೊರತೆಗೆ ಕಾಂಗ್ರೆಸ್ ಕಾರಣ ಎಂದು ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ದೂಷಿಸಿದ ನಂತರ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಭವಿಷ್ಯದ ಬಗ್ಗೆ ಗುರುವಾರ ಊಹಾಪೋಹಗಳು ಎದ್ದಿವೆ. ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಪ್ರಕಾರ ಕಾಂಗ್ರೆಸ್ – ಮೈತ್ರಿಕೂಟದ ದೊಡ್ಡ ಸದಸ್ಯ ಪಕ್ಷದಲ್ಲಿ ಒಂದು ಮತ್ತು … Continued