ಸತ್ತು ಅಂತ್ಯಸಂಸ್ಕಾರವಾದ ವ್ಯಕ್ತಿ ವಾರದ ನಂತರ ಬದುಕಿ ‘ಮನೆಗೆ’ ಬಂದ…! ಗ್ರಾಮದಲ್ಲಿ ಆಶ್ಚರ್ಯ…ಗೊಂದಲ….ಆನಂದ
ಸೂರಜಪುರ: ಛತ್ತೀಸ್‌ಗಢದ ಒಂದು ಗ್ರಾಮದಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ, 25 ವರ್ಷದ ಯುವಕನೊಬ್ಬ ದುಃಖ, ಆಘಾತ ಮತ್ತು ಕೊನೆಯಲ್ಲಿ ಸಂತೋಷಕ್ಕೆ ಕಾರಣವಾದ ಘಟನೆಯ ಕೇಂದ್ರಬಿಂದುವಾಗಿದ್ದಾನೆ. ಯುವಕ ಪುರುಷೋತ್ತಮ (Purushottam) ಮೃತಪಟ್ಟಿದ್ದಾನೆಂದು ನಂಬಿ ಶವವೊಂದನ್ನು ಅಂತ್ಯ ಸಂಸ್ಕಾರ ಮಾಡಿದ ಆತನ ಕುಟುಂಬ ಶೋಕದಲ್ಲಿ ಮುಳುಗಿತ್ತು. ಆದರೆ, ನಂತರ ಪುರುಷೋತ್ತಮ ಬೇರೆಡೆ ಕಾಣಿಸಿಕೊಂಡಿದ್ದಾನೆ ಎಂಬ ಸುದ್ದಿ ಸಂಬಂಧಿಕರಿಂದ … Continued