ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆ

ಕೊಲಂಬೊ: ತತ್ತರಿಸುತ್ತಿರುವ ಭಾರೀ ಆರ್ಥಿಕ ಬಿಕ್ಕಟ್ಟಿನ ನಡುವೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಅವರು ಇಂದು, ಬುಧವಾರ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಸಂಸತ್ತಿನ ಮತದಾನದಲ್ಲಿ ಅವರು 219ರಲ್ಲಿ 134 ಮತಗಳನ್ನು ಪಡೆಯುವ ಮೂಲಕ ಪಕ್ಷದ ಪ್ರತಿಸ್ಪರ್ಧಿ ದಲ್ಲಸ್ ಅಲಹಪ್ಪೆರುಮ ಅವರನ್ನು ಸೋಲಿಸಿದರು. ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳ ನಂತರ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆ … Continued

ಕೈಯಲ್ಲಿ ಒಳಉಡುಪು ತೆಗೆದುಕೊಂಡು ಹೊರಡಿ”: ನೀಟ್‌ ಪರೀಕ್ಷೆಯಲ್ಲಿ ಒಳಉಡುಪು ಬಿಚ್ಚಿಸಿದ ಪ್ರಕರಣದ ಭಯಾನಕತೆ ಬಿಚ್ಚಿಟ್ಟ ಕೇರಳದ ಹುಡುಗಿ

ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ಭಾನುವಾರ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೂ ಮುನ್ನ ಬಲವಂತವಾಗಿ ಬ್ರಾ ತೆಗೆದವರಲ್ಲಿ ಒಬ್ಬಳಾದ ಹದಿಹರೆಯದ ಯುವತಿಯೊಬ್ಬಳು ನಂತರ ತನ್ನ ತಲೆಗೂದಲನ್ನು ಎದೆಗೆ ಮುಚ್ಚಿಕೊಂಡು ಪರೀಕ್ಷೆ ಬರೆದಿರುವುದಾಗಿ ಹೇಳಿದ್ದಾಳೆ ಹಾಗೂ ತನಗಾದ ಅವಮಾನವನ್ನು ವಿವರಿಸಿದ್ದಾಳೆ. ನೀಟ್‌ ಪರೀಕ್ಷೆಯಲ್ಲಿ ಒಳಉಡುಪುಗಳನ್ನು ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು “ಅತ್ಯಂತ ಕೆಟ್ಟ ಅನುಭವ” ಎಂದು 17 … Continued

NEET-UG ರಿಗ್ಗಿಂಗ್ ಹಗರಣ: ಪ್ರತಿ ಸೀಟುಗಳು 20 ಲಕ್ಷಕ್ಕೆ ಮಾರಾಟ; ಮಾಸ್ಟರ್ ಮೈಂಡ್ ಸೇರಿದಂತೆ 8 ಮಂದಿ ಬಂಧನ

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) 2022 ರ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ರಿಗ್ಗಿಂಗ್ ರಾಕೆಟ್ ಅನ್ನು ಭೇದಿಸಿದೆ ಮತ್ತು ದೆಹಲಿ ಮತ್ತು ಹರಿಯಾಣದ ಕಿಂಗ್‌ಪಿನ್ ಸೇರಿದಂತೆ ಎಂಟು ಸದಸ್ಯರನ್ನು ಬಂಧಿಸಿದೆ. NEET UG-2022 ಅನ್ನು ಜುಲೈ 17 … Continued

ಕೇರಳದ ನೀಟ್ ಪರೀಕ್ಷಾರ್ಥಿಗಳಿಗೆ ಪರೀಕ್ಷೆಗೂ ಮುನ್ನ ಒಳಉಡುಪು ತೆಗೆಯುವಂತೆ ಒತ್ತಾಯಿಸಿದ ಪ್ರಕರಣ: ಐವರ ಬಂಧನ

ತಿರುವನಂತಪುರಂ: ಕೇರಳದ ಕೊಲ್ಲಂನಲ್ಲಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ಹಾಜರಾಗುವ ಮೊದಲು ಒಳಉಡುಪುಗಳನ್ನು ತೆಗೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದ ಆರೋಪದಲ್ಲಿ ಇಬ್ಬರು ಕಾಲೇಜು ಸಿಬ್ಬಂದಿ ಸೇರಿದಂತೆ ಐವರನ್ನು ಮಂಗಳವಾರ ಬಂಧಿಸಲಾಗಿದೆ. ಜುಲೈ 17 ರಂದು ಕೊಲ್ಲಂನ ಮಾರ್ಥೋಮಾ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜುಲೈ 18 ರಂದು ವಿದ್ಯಾರ್ಥಿನಿಯೊಬ್ಬರು ದೂರು ದಾಖಲಿಸಿದ್ದರು. ಬಂಧಿತರಲ್ಲಿ … Continued

ನೂಪುರ್ ಶರ್ಮಾ ಹತ್ಯೆ ಮಾಡಲು ಎರಡು ಚಾಕು ಸಮೇತ ಅಕ್ರಮವಾಗಿ ಗಡಿಯೊಳಗೆ ನುಸುಳಿ ಬಂದ ಪಾಕಿಸ್ತಾನದ ವ್ಯಕ್ತಿ…!

ನವದೆಹಲಿ: ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರರಾದ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಉದ್ದೇಶದಿಂದ 24 ವರ್ಷದ ಪಾಕಿಸ್ತಾನಿ ಪ್ರಜೆಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ರಾಜಸ್ತಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. .ಜುಲೈ 16-17ರ ಮಧ್ಯರಾತ್ರಿ ಆರೋಪಿಯನ್ನು ಗಡಿ … Continued

ಬ್ರಿಟನ್ನಿನ ನೂತನ ಪ್ರಧಾನಿ ಆಯ್ಕೆಗಾಗಿ ನಾಲ್ಕನೇ ಸುತ್ತಿನ ಮತದಾನದಲ್ಲೂ ಭಾರತೀಯ ಮೂಲದ ರಿಷಿ ಸುನಕ್‌ಗೆ ಅಗ್ರಸ್ಥಾನ

ಲಂಡನ್‌: ಬೋರಿಸ್ ಜಾನ್ಸನ್ ನಂತರ ಪ್ರಧಾನ ಮಂತ್ರಿ ಯಾರಾಗಬೇಕು ಎಂಬ ಸ್ಪರ್ಧೆಯ ಭಾಗವಾಗಿ ಬ್ರಿಟಿಷ್ ಸಂಸತ್ತಿನ ಕನ್ಸರ್ವೇಟಿವ್ ಪಕ್ಷದ ಸದಸ್ಯರ ನಡುವೆ ಮಂಗಳವಾರ (ಜುಲೈ 19) ನಡೆದ ನಾಲ್ಕನೇ ಸುತ್ತಿನ ಮತದಾನದಲ್ಲಿ ಮಾಜಿ ಹಣಕಾಸು ಸಚಿವ ಭಾರತೀಯ ಮೂಲದ ರಿಷಿ ಸುನಕ್ ಮತ್ತೆ ಅಗ್ರಸ್ಥಾನ ಪಡೆದಿದ್ದಾರೆ. ಸುನಕ್ 118 ಮತಗಳನ್ನು ಗಳಿಸಿದರೆ, ರನ್ನರ್ ಅಪ್, ಟ್ರೇಡ್ … Continued

ರಾಹುಲ್ ಶೆವಾಲೆ ಲೋಕಸಭೆಯಲ್ಲಿ ಶಿವಸೇನೆ ನಾಯಕ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಶೆವಾಲೆ ಅವರನ್ನು ಸಂಸತ್ತಿನ ಕೆಳಮನೆಯಲ್ಲಿ ಶಿವಸೇನೆ ನಾಯಕ ಎಂದು ಮಾನ್ಯತೆ ನೀಡಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಆದರೆ, ಈ ಬಗ್ಗೆ ಲೋಕಸಭೆ ಸ್ಪೀಕರ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ಲೋಕಸಭೆಯಲ್ಲಿ ಶಿವಸೇನೆ ನಾಯಕನ ವಿಷಯದ ಬಗ್ಗೆ ಸ್ಪೀಕರ್ ಜುಲೈ … Continued

ನೂಪುರ್‌ ಶರ್ಮಾಗೆ ರಿಲೀಫ್‌ ನೀಡಿದ ಸುಪ್ರೀಂಕೋರ್ಟ್‌: ಮುಂದಿನ ವಿಚಾರಣೆ ವರೆಗೆ ಬಂಧಿಸದಂತೆ ಮಧ್ಯಂತರ ರಕ್ಷಣೆ

ನವದೆಹಲಿ:ನವದೆಹಲಿ: ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಅವರಿಗೆ ಸುಪ್ರೀಂಕೋರ್ಟ್‌ ರಿಲೀಫ್‌ ನೀಡಿದೆ. ಮುಂದಿನ ವಿಚಾರಣೆಯ ದಿನಾಂಕದ ವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ರಕ್ಷಣೆ ನೀಡಿದೆ.. ಬಂಧನದಿಂದ ರಕ್ಷಣೆ ನೀಡುವಂತೆ ಹಾಗೂ ಪ್ರವಾದಿಯ ಕುರಿತಾದ ತನ್ನ ಹೇಳಿಕೆಗಳ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಂದೇ ಕಡೆ ತರುವಂತೆ ಕೋರಿ ನೂಪುರ್‌ … Continued

ವೈದ್ಯನಾಗುವ ಕನಸು ಹೊತ್ತು ನೀಟ್‌ ಪರೀಕ್ಷೆ ಬರೆದ ಮಧುರೈನ 56 ವರ್ಷದ ರೈತ…!

ಮಧುರೈ: 56ರ ಹರೆಯದ ರೈತ ಕೆ.ರಾಜ್ಯಕ್ಕೋಡಿ ಅವರು, ವೇಲಮ್ಮಾಳ್ ವಿದ್ಯಾಲಯ ಕೇಂದ್ರದಲ್ಲಿ ಭಾನುವಾರ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ (ನೀಟ್) ಬರೆದಿದ್ದಾರೆ. ನೀಟ್‌ ಪರೀಕ್ಷೆ ಬರೆಯಲು ಬಂದಾಗ ವಯೋಮಿತಿ ಮೀರಿದೆ ಎಂಬ ಕಾರಣ ನೀಡಿ ಕೇಂದ್ರದೊಳಗೆ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆದರೆ, ಅವರು ಅವರಿಗೆ ಹಾಲ್ ಟಿಕೆಟ್ ತೋರಿಸಿದಾಗ, ಇತರ ಆಕಾಂಕ್ಷಿಗಳು ಮತ್ತು ಅವರ … Continued

ಬ್ರಿಟನ್‌ ಪ್ರಧಾನಿ ರೇಸ್‌ನಲ್ಲಿ 3ನೇ ಸುತ್ತಿನಲ್ಲೂ ಮುನ್ನಡೆ ಪಡೆದ ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್: ಅಭ್ಯರ್ಥಿಗಳ ಸಂಖ್ಯೆ 4ಕ್ಕೆ ಇಳಿಕೆ

ಲಂಡನ್‌: ಸೋಮವಾರ (ಜುಲೈ 18 ರಂದು) ಟೋರಿ ನಾಯಕತ್ವಕ್ಕಾಗಿ ನಡೆದ ಮೂರನೇ ಸುತ್ತಿನ ಮತದಾನದಲ್ಲಿ, 358 ರಲ್ಲಿ 357 ಸಂಸದರು ಮತ ಚಲಾಯಿಸಿದ್ದು, ಭಾರತೀಯ ಮೂಲದ  ಹಾಗೂ  ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಅವರು ತಮ್ಮ ನಂಬರ್ 1 ಸ್ಥಾನ ಉಳಿಸಿಕೊಂಡಿದ್ದಾರೆ. ಎರಡನೇ ಸುತ್ತಿನಲ್ಲಿ 101 ಮತಗಳನ್ನು ಪಡೆದಿದ್ದ ಅವರು ಮೂರನೇ ಸುತ್ತಿನಲ್ಲಿ … Continued