ಒಂದು ಬಾಳೆಹಣ್ಣಿಗೆ ₹52 ಕೋಟಿ ಕೊಟ್ಟು ಖರೀದಿಸಿದ ಕ್ರಿಪ್ಟೋಕರೆನ್ಸಿ ಉದ್ಯಮಿ…! ಏನಿದರ ವಿಶೇಷತೆ..?
ಹಾಂಕಾಂಗ್ : ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಹರಾಜಿನಲ್ಲಿ 6.2 ಮಿಲಿಯನ್ ಡಾಲರ್ (52.45 ಕೋಟಿ ರೂ.) ಕೊಟ್ಟು ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಖರೀದಿಸಿದ್ದರು. ಈಗ ಅವರು ತಾವು ಅಷ್ಟೊಂದು ಮೊತ್ತಕ್ಕೆ ಖರೀದಿಸಿದ್ದ “ಕಮೀಡಿಯನ್” ಕಲಾಕೃತಿ ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಶುಕ್ರವಾರ ತಿಂದಿದ್ದಾರೆ. ಹಾಂಕಾಂಗ್ನ ಖಾಸಗಿ … Continued