ಗಲ್ವಾನ್ ಸಂಘರ್ಷದ ಬೆನ್ನಲ್ಲೇ ರಹಸ್ಯ ಪರಮಾಣು ಪರೀಕ್ಷೆ ನಡೆಸಿದ್ದ ಚೀನಾ : ಅಮೆರಿಕ ಅಧಿಕಾರಿ ಸ್ಫೋಟಕ ಮಾಹಿತಿ
ನವದೆಹಲಿ : ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಭೀಕರ ಸಂಘರ್ಷದ ಕೇವಲ ಒಂದು ವಾರದ ನಂತರ, ಅಂದರೆ ಜೂನ್ 22, 2020 ರಂದು ಚೀನಾ ರಹಸ್ಯವಾಗಿ ಪರಮಾಣು ಸ್ಫೋಟಕ ಪರೀಕ್ಷೆಯನ್ನು ನಡೆಸಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಮೆರಿಕದ ಸ್ಟೇಟ್ ಅಂಡರ್ ಸೆಕ್ರೆಟರಿ ಥಾಮಸ್ ಜಿ. ಡಿನಾನೊ … Continued