ಐಎಂಎಫ್ ಸಾಲದ ಷರತ್ತು : 1,50,000 ಸರ್ಕಾರಿ ಹುದ್ದೆಗಳು ರದ್ದು, 6 ಸಚಿವಾಲಯ ಮುಚ್ಚಲಿರುವ ಪಾಕಿಸ್ತಾನ…!
ಇಸ್ಲಾಮಾಬಾದ್ : ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಹಣದ ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಭಾನುವಾರ (ಸೆಪ್ಟೆಂಬರ್ 29) ಸುಮಾರು 1,50,000 ಸರ್ಕಾರಿ ಹುದ್ದೆಗಳ ರದ್ದು , ಆರು ಸಚಿವಾಲಯಗಳನ್ನು ಮುಚ್ಚುವುದು ಮತ್ತು ಇತರ ಎರಡು ಸಚಿವಾಲಯಗಳನ್ನು ವಿಲೀನಗೊಳಿಸುವುದಾಗಿ ಪ್ರಕಟಿಸಿದೆ. USD 7 ಶತಕೋಟಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯ ಸಾಲದ ಒಪ್ಪಂದದ ಅಡಿಯಲ್ಲಿ ಒಪ್ಪಿಕೊಂಡಿರುವ ಸುಧಾರಣೆಗಳ … Continued