ವೀಡಿಯೊ…| ಲಡಾಖ್‌ ನಿಂದ ಭೂಮಿ ತಿರುಗುವಿಕೆಯ ಅತ್ಯದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದ ಭಾರತೀಯ ಖಗೋಳಶಾಸ್ತ್ರಜ್ಞ

ಭಾರತೀಯ ಖಗೋಳಶಾಸ್ತ್ರಜ್ಞ ಡೋರ್ಜೆ ಆಂಗ್ಚುಕ್ ಅವರು ಲಡಾಖಿನ ಭೂದೃಶ್ಯದ ವಿರುದ್ಧ ಭೂಮಿಯ ತಿರುಗುವಿಕೆಯನ್ನು ತೋರಿಸುವ ಅದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಹಾನ್ಲೆಯಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದಿಂದ ಇದನ್ನು ಚಿತ್ರೀಕರಿಸಲಾಗಿದೆ. ವೀಡಿಯೊ ತುಣುಕು ಭೂಮಿಯ ಚಲನೆಯ ವಿಶಿಷ್ಟ ದೃಶ್ಯವನ್ನು ತೋರಿಸುತ್ತದೆ. ಕ್ಷೀರಪಥ(Milky Way)ವು ರಾತ್ರಿಯ ಆಕಾಶದಲ್ಲಿ ಸ್ಥಿರವಾಗಿ ಗೋಚರಿಸುತ್ತದೆ. ವೀಕ್ಷಣಾಲಯದಲ್ಲಿ ಇಂಜಿನಿಯರ್-ಇನ್-ಚಾರ್ಜ್ ಆಗಿರುವ ಆಂಗ್ಚುಕ್ ತನ್ನ ಯೋಜನೆಯನ್ನು … Continued

ಲಡಾಖ್‌ ವ್ಯಾಪ್ತಿಯಲ್ಲಿ ಚೀನಾದ ಹೊಸ “ಕೌಂಟಿಗಳ ಸ್ಥಾಪನೆʼಗೆ ಭಾರತದ ಆಕ್ಷೇಪ

ನವದೆಹಲಿ: ಚೀನಾವು ಎರಡು ಕೌಂಟಿಗಳನ್ನು ಸ್ಥಾಪಿಸಿದ ನಂತರ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ತನ್ನ ಆಕ್ಷೇಪಣೆ ಮತ್ತು ಪ್ರತಿಭಟನೆಯನ್ನು ಚೀನಾಕ್ಕೆ ತಿಳಿಸಿದೆ. ಅದರ ಕೆಲವು ಭಾಗಗಳು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಅಡಿಯಲ್ಲಿ ಬರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಇಂದು ತಿಳಿಸಿದೆ. ಚೀನಾದ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ಡಿಸೆಂಬರ್ 27 ರಂದು ವಾಯುವ್ಯ ಚೀನಾದ … Continued

ವೀಡಿಯೊ..| ಲಡಾಖ್‌ ಗಡಿಯಲ್ಲಿ ಧೈರ್ಯದಿಂದ ಚೀನಾ ಸೈನಿಕರ ಜತೆ ಘರ್ಷಣೆಗೆ ಇಳಿದ ಭಾರತದ ಕುರಿಗಾಹಿಗಳು : ಲಕ್ಷಾಂತರ ಜನರ ಹೃದಯ ಗೆದ್ದ ವೈರಲ್‌ ವೀಡಿಯೊ

ಶ್ರೀನಗರ : ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಬಳಿ ಕುರಿಗಳನ್ನು ಮೇಯಿಸುವುದನ್ನು ತಡೆಯಲು ಯತ್ನಿಸಿದ ಚೀನಾ ಸೈನಿಕರನ್ನು ಲಡಾಖ್ ಕುರುಬರ ಗುಂಪು ಧೈರ್ಯದಿಂದ ಎದುರಿಸಿದೆ. ಅವರು ಚೀನಾದ ಪಿಎಲ್‌ಎ ಪಡೆಗಳೊಂದಿಗೆ ಜಗಳವಾಡುತ್ತಿರುವ ಮತ್ತು ತಾವು ಭಾರತದ ಭೂಪ್ರದೇಶದಲ್ಲಿದ್ದೇವೆ ಎಂದು ಪ್ರತಿಪಾದಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಲಕ್ಷಾಂತರ ಭಾರತೀಯರ ಹೃದಯಗಳನ್ನು ಗೆದ್ದಿದೆ. ಕಳೆದ … Continued

ಲಡಾಖ್‌ ಬಳಿ ವಾಹನ ಕಮರಿಗೆ ಉರುಳಿ 9 ಸೇನಾ ಸಿಬ್ಬಂದಿ ಸಾವು

ಲಡಾಖ್‌: ಭಾರತೀಯ ಸೇನಾ ಸಿಬ್ಬಂದಿ ತೆರಳುತ್ತಿದ್ದ ವಾಹನವು ಲೇಹ್‌ ಸಮೀಪದಲ್ಲಿ ಅಪಘಾತಕ್ಕೀಡಾಗಿ 9 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಒಬ್ಬರಿಗೆ ಗಂಭೀರ ಗಾಯವಾಗಿದೆ. ಲೇಹ್‌ನಿಂದ ನ್ಯೋಮಾಗೆ ಬೆಂಗಾವಲು ಪಡೆಯ ಭಾಗವಾಗಿ ಚಲಿಸುತ್ತಿದ್ದ ಎಎಲ್‌ಎಸ್‌ ವಾಹನವು ಕಿಯಾರಿಯಿಂದ 7 ಕಿಮೀ ದೂರದಲ್ಲಿ ಸುಮಾರು ಸಂಜೆ 6:30 ಸುಮಾರಿಗೆ ಸ್ಕಿಡ್ ಆಗಿ ಕಂದಕದಲ್ಲಿ ಬಿದ್ದಿದೆ. ವಾಹನದಲ್ಲಿ 10 ಮಂದಿ … Continued

ಪರಿಸರ ಸ್ನೇಹಿ ಸೌರ ಟೆಂಟ್‌, ಲಡಾಕ್‌ನಲ್ಲಿ ಸೈನಿಕರಿಗೆ ಹೆಚ್ಚು ಉಪಯುಕ್ತ

ಬಾಲಿವುಡ್‌ ಸುಪರ್‌ಹಿಟ್‌ ಸಿನೆಮಾ  3 ಈಡಿಯಟ್ಸ್‌  ಫುನ್ಸುಖ್ ವಾಂಗ್ಡು, ನಿಜ ಜೀವನದ ಅನ್ವೇಷಕ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಪರಿಸರ ಸ್ನೇಹಿ ಸೌರ ಬಿಸಿ ಟೆಂಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಲಡಾಖ್ ಪ್ರದೇಶದ ಸಿಯಾಚಿನ್ ಮತ್ತು ಗಾಲ್ವಾನ್ ಕಣಿವೆಯಂತಹ ಅತ್ಯಂತ ಶೀತ ಸ್ಥಳಗಳಲ್ಲಿ ಸೇನಾ ಸಿಬ್ಬಂದಿ ಬಳಸಬಹುದಾಗಿದೆ. ತನ್ನ ಹೆಸರಿಗೆ ಪರಿಸರ ಸ್ನೇಹಿ … Continued