ಹಾಸನ | ಬಟ್ಟೆಗಳ ಮೇಲೆ ಭಾರೀ ಆಫರ್ ; ಮುಗಿಬಿದ್ದ ಜನರ ನಿಯಂತ್ರಣಕ್ಕೆ ಲಾಠಿ ಚಾರ್ಜ್…!
ಹಾಸನ: ಶರ್ಟ್ ಗಳಿಗೆ ಭಾರೀ ಆಫರ್ ನೀಡಿದ್ದರಿಂದ ಬಟ್ಟೆ ಖರೀದಿಗೆ ಸಾವಿರಾರು ಜನ ಮುಗಿಬಿದ್ದ ಘಟನೆ ಹಾಸನದಲ್ಲಿ ನಡೆದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಗರದ ಉದಯಗಿರಿ ಬಡಾವಣೆಯಲ್ಲಿ ಇದು ನಡೆದಿದ್ದು, ಲಕ್ಷಿ ಬ್ಯಾಡ್ಮಿಂಟನ್ ಅಕಾಡೆಮಿ ಕಟ್ಟಡದ ಅಂಗಡಿಯಲ್ಲಿ ಬಟ್ಟೆ ಖರೀದಿಗೆ ಆಫರ್ ನೀಡಲಾಗಿತ್ತು. ಈ ಹಿನ್ನೆಲೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಶರ್ಟ್ ಖರೀದಿಗೆ … Continued