1.1 ಕೋಟಿ ರೂ. ಬಹುಮಾನ ಹೊಂದಿದ್ದ ಟಾಪ್ ನಕ್ಸಲ್ ನಾಯಕ ಗಣೇಶ ಉಯಿಕೆ ಹತ
ಭುವನೇಶ್ವರ/ಹೈದರಾಬಾದ್: ಒಡಿಶಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗುರುವಾರ ಐತಿಹಾಸಿಕ ಯಶಸ್ಸು ಸಾಧಿಸಿವೆ. ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಒಡಿಶಾ ಕಾರ್ಯಾಚರಣೆಗಳ ಮುಖ್ಯಸ್ಥ, 69 ವರ್ಷದ ಗಣೇಶ ಉಯಿಕೆ ಅಲಿಯಾಸ್ ಪಕ್ಕಾ ಹನುಮಂತು ಎಂಬಾತನನ್ನು ಬಿಎಸ್ಎಫ್ (BSF) ಮತ್ತು ಸಿಆರ್‌ಪಿಎಫ್ (CRPF) ಪಡೆಗಳು ಎನ್ಕೌಂಟರ್‌ನಲ್ಲಿ ಹೊಡೆದುರುಳಿಸಿವೆ. ಕಂಧಮಾಲ್ ಮತ್ತು ಗಂಜಾಂ … Continued