ಲಸಿಕೆ ಮೈತ್ರಿ ‘: ಭಾರತದಿಂದ ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಇರಾನ್‌ ದೇಶಗಳಿಗೆ ತಲಾ 10 ಕೋಟಿ ಕೋವಿಡ್ -19 ಡೋಸುಗಳ ಪೂರೈಕೆ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಈ ಕಷ್ಟದ ಸಮಯದಲ್ಲಿ ನೆರೆಯ ರಾಷ್ಟ್ರಗಳಿಗೆ ಸಹಾಯ ಮಾಡುವ ನಮ್ಮ ಬದ್ಧತೆಯಲ್ಲಿ ದೃಢವಾಗಿ ನಿಂತು, ಭಾರತವು ಗುರುವಾರ ನಾಲ್ಕು ದೇಶಗಳಿಗೆ ಕೊರೊನಾ ವೈರಸ್ ವಿರೋಧಿ ಲಸಿಕೆಯ ಕೋಟ್ಯಂತರ ಡೋಸ್‌ಗಳನ್ನು ರಫ್ತು ಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೇಪಾಳ, ಮ್ಯಾನ್ಮಾರ್, ಇರಾನ್ ಮತ್ತು ಬಾಂಗ್ಲಾದೇಶಗಳು ಭಾರತದ ‘ಲಸಿಕೆ ಮೈತ್ರಿ’ ಕಾರ್ಯಕ್ರಮದ … Continued

ಗಂಡಂದಿರ ಹೆಗಲ ಮೇಲೆ ಹೊತ್ತು ಓಡಿದ ಪತ್ನಿಯರು..!

ಮಹಿಳಾ ದಿನಾಚರಣೆಯಂದು ನೇಪಾಲದಲ್ಲಿ ನಡೆದ ಕಾರ್ಯಕ್ರಮವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ನೇಪಾಳದ ದೇವ್ಘಾಟ್ ಗ್ರಾಮ ಸಭೆ ಆಯೋಜಿಸಿದ್ದ ಸ್ಫರ್ಧೆಯೊಂದರಲ್ಲಿ ಮಹಿಳೆಯರು ತಮ್ಮ ಪತಿಯಂದಿರನ್ನು ಹೆಗಲ ಮೇಲೆ ಹೊತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ.ವಿವಿಧ ವಯೋಮಾನಕ್ಕೆ ಸೇರಿದ 16 ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. … Continued

ನೇಪಾಳ: ಸಂಸತ್ತು ವಿಸರ್ಜನೆ ರದ್ದುಗೊಳಿಸಿದ ಸುಪ್ರೀಂಕೋರ್ಟ್‌:ಓಲಿಗೆ ಮುಖಭಂಗ

ನೇಪಾಳ ಸುಪ್ರೀಂ ಕೋರ್ಟ್  ವಿಸರ್ಜಿಸಿದ ಜನಪ್ರತಿನಿಧಿ ಸಭೆ ವಿಸರ್ಜಿಸಿದ್ದನ್ನು ಮಂಗಳವಾರ ರದ್ದುಗೊಳಿಸಿ ತೀರ್ಪು ನೀಡಿದೆ.. ನೇಪಾಳಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಆಡಳಿತಾರೂ ಕಮ್ಯುನಿಸ್ಟ್ ಪಕ್ಷದಲ್ಲಿ ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಅಧಿಕಾರಕ್ಕಾಗಿ ನಡೆದ ಜಗಳದ ನಡುವೆ ಕ್ಷಿಪ್ರ ಬೆಳವಣಿಗೆಯಲ್ಲಿ ನೇಪಾಳಿ ಸಂಸತ್ತನ್ನು ವಿಸರ್ಜಿಸಿದ್ದರು. ಮುಖ್ಯ ನ್ಯಾಯಮೂರ್ತಿ ಕೋಲೆಂದ್ರ ಶುಮ್ಶರ್ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠವು 275 ಸದಸ್ಯರ … Continued

ನೇಪಾಳದಲ್ಲಿ ನೂತನ ವಿದೇಶ ಪ್ರವಾಸ ನೀತಿ ಖಂಡಿಸಿ ಬೀದಿಗಿಳಿದ ಮಹಿಳೆಯರು

ನೇಪಾಳದಲ್ಲಿ ಮಹಿಳೆಯರ ವಿದೇಶಿ ಪ್ರವಾಸ ನೀತಿಗೆ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ನೇಪಾಳದಲ್ಲಿ ೪೦ ವರ್ಷದೊಳಗಿನ ಮಹಿಳೆಯರು ವಿದೇಶಕ್ಕೆ ತೆರಳುವಾಗ ಪಾಲಕರಿಂದ (ಕಡ್ಡಾಯವಾಗಿ ಪುರುಷರು) ಪ್ರವಾಸದ ಉದ್ದೇಶ ತಿಳಿಸುವ ಅನುಮತಿ ಪತ್ರ ತರಬೇಕೆಂದು ಪ್ರವಾಸ ನೀತಿಯಲ್ಲಿ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ದೇಶಾದ್ಯಂತ ವಿವಿಧೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ … Continued