ಹಲವು ರಾಜ್ಯಗಳಿಗೆ ರಾಜ್ಯಪಾಲರ ಬದಲಾವಣೆ ಮಾಡಿದ ಕೇಂದ್ರ
ನವದೆಹಲಿ: ಮಾರ್ಚ್ 5 ರಂದು ಘೋಷಿಸಲಾದ ರಾಜ್ಯಪಾಲರ ವ್ಯಾಪಕ ಬದಲಾವಣೆಯು ಇತ್ತೀಚಿನ ವರ್ಷಗಳಲ್ಲಿ ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆದ ಅತ್ಯಂತ ಮಹತ್ವದ ಪುನಾರಚನೆಗಳಲ್ಲಿ ಒಂದಾಗಿದೆ. ಲಡಾಖ್‌ನ ಸಂಘರ್ಷಮಯ ಪ್ರದೇಶಗಳಿಂದ ಹಿಡಿದು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಚುನಾವಣೆ ನಡೆಯಲಿರುವ ರಾಜ್ಯಗಳ ವರೆಗೆ ರಾಜ್ಯಪಾಲರನ್ನು ಬದಲಾವಣೆ ಮಾಡಲಾಗಿದೆ. ಡಾ. ಸಿ.ವಿ. ಆನಂದ ಬೋಸ್ ರಾಜೀನಾಮೆ ; ಪಶ್ಚಿಮ … Continued