ಬೇಕಾದ ಹಾಗೆ ಮಾತಾಡುವ ಹಿಜಾಬ್ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಿ ಬರಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗ್ತದೆ: ತಿರುಗೇಟು ನೀಡಿದ ಯು.ಟಿ.ಖಾದರ್

ಮಂಗಳೂರು:  ತಮಗೆ ಬೇಕಾದ ಹಾಗೆ  ಮಾತನಾಡುವ ಹಿಜಾಬ್‌ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಿ ಬರಲಿ, ಆಗ ಅವರಿಗೆ ನಮ್ಮ ದೇಶದಲ್ಲಿ ಸಿಗುವ ಸ್ವಾತಂತ್ರ್ಯ ಹಾಗೂ ದೇಶದ ಮಹತ್ವ ಗೊತ್ತಾಗುತ್ತದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹಿಜಾಬ್ ವಿದ್ಯಾರ್ಥಿನಿಯರಿಗೆ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್‌ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಪಾಕಿಸ್ತಾನ, … Continued

ಕೊವಿಡ್‌ ಪರಿಣಾಮ; ನಿವ್ವಳ ಲಾಭದಲ್ಲಿ ಶೇ 44.4 ಕುಸಿತ ಕಂಡ ಸೌದಿ ಇಂಧನ ದೈತ್ಯ ಅರಾಮ್ಕೊ..!

ಕೊವಿಡ್‌ ಸಾಂಕ್ರಾಮಿಕ ರೋಗವು ಜಾಗತಿಕ ಬೇಡಿಕೆಯ ಮೇಲೆ ಪರಿಣಾಮ ಬೀರಿದ ಕಾರಣ ಇಂಧನ ದೈತ್ಯ ಸೌದಿ ಅರಾಮ್ಕೊ 2020ರ ನಿವ್ವಳ ಲಾಭದಲ್ಲಿ ಶೇ 44.4 ರಷ್ಟು ಕುಸಿತ ಕಂಡಿದೆ. ಸೌದಿ ಅರೇಬಿಯಾದ ಹಣದ ಹಸು ಎಂದೇ ಕರೆಯಲ್ಪಡುವ ಅರಾಮ್ಕೊ, 2019ರಲ್ಲಿ ಗಳಿಕೆ ಬಹಿರಂಗಪಡಿಸಲು ಪ್ರಾರಂಭಿಸಿದಾಗಿನಿಂದ ಸತತ ಲಾಭದಲ್ಲಿತ್ತು. ಆದರೆ ಕೊವಿಡ್‌ನಿಂದಾಗಿಬದಲಾದ ಸನ್ನಿವೇಶದಲ್ಲಿ ಕುಸಿತ ಕಂಡಿದೆ. ಇದು … Continued

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್, ಮ್ಯಾನ್ಮಾರ್‌ ಮಹಿಳೆಯರ ಮದುವೆಯಾಗುವವರಿಗೆ ಸೌದಿಯಲ್ಲಿ ಬಿಗಿ ನಿಯಮ: ವರದಿ

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮ್ಯಾನ್ಮಾರ್‌ ಮಹಿಳೆಯರನ್ನು ಮದುವೆಯಾಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಸೌದಿ ಮಾಧ್ಯಮದಲ್ಲಿ ವರದಿ ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ. ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳಿಂದ ಸುಮಾರು 5,00,000 ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸಿಸುತ್ತಿದ್ದಾರೆ. ವಿದೇಶಿಯರನ್ನು ಮದುವೆಯಾಗಲು ಇಚ್ಛಿಸುವ ಸೌದಿ ಪುರುಷರು ಈಗ ಕಠಿಣ ನಿಯಮಗಳನ್ನು ಎದುರಿಸುತ್ತಿದ್ದಾರೆ … Continued

ಸೌದಿ ಅರೇಬಿಯಾ ಪೆಟ್ರೋಲ್‌ ಕಿಂಗ್‌ ಮಾಡಿದ್ದ ‌ ಅಹ್ಮದ್‌ ಝಾಕಿ ಯಮಾನಿ ನಿಧನ

ಸೌದಿ ಅರೇಬಿಯಾವನ್ನು ಪೆಟ್ರೋಲ್‌ ಮಾರುಕಟ್ಟೆಯಲ್ಲಿ ಸೂಪರ್‌ ಪವರ್‌ ಮಾಡಿದ್ದ ಮಾಜಿ ಪೆಟ್ರೋಲಿಯಂ ಸಚಿವ ಶೇಖ್‌ ಅಹ್ಮದ್‌ ಝಾಕಿ ಯಮಾನಿ (೯೧) ನಿಧರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಲಂಡನ್‌ನಲ್ಲಿ ನಿಧನರಾಗಿದ್ದಾರೆ. 1962ರಲ್ಲಿ ಸೌದಿಯ ಇಂಧನ ಸಚಿವಾಗಿದ್ದ ಅವರು, ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಸೌದಿಯನ್ನು ಸೂಪರ್‌ ಪವರ್‌ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಲ್ಫ್‌ನ ಇತರೆ ರಾಷ್ಟ್ರಗಳಿಗೆ ಹೋಲಿಕೆ … Continued