ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಷಕಾರಿ ಹಾವು ಎರಡು ಬಾರಿ ಕಚ್ಚಿದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಒಬ್ಬರಿಗೆ ತುರ್ತು ಸಂದರ್ಭದಲ್ಲಿ ಎಐ (AI) ಉಪಕರಣದಿಂದ ಪಡೆದ ಮಾಹಿತಿಯು ಚಿಕಿತ್ಸೆಗೆ ನೆರವಾದ ಘಟನೆ ವರದಿಯಾಗಿದೆ. ಹಾವಿನ ಚಿತ್ರವನ್ನು ಎಐ (AI) ಟೂಲ್‌ ಮೂಲಕ ವಿಶ್ಲೇಷಿಸಿ, ಅದರ ಜಾತಿ ಹಾಗೂ ವಿಷದ ಪರಿಣಾಮಗಳ ಕುರಿತು ಮಾಹಿತಿ ಪಡೆಯಲಾಗಿತ್ತು. ಈ … Continued

ಭಾರತದ ಕೆಲಹಾವುಗಳು ಸತ್ತ ಕೆಲಗಂಟೆಗಳ ನಂತರವೂ ಕಚ್ಚುತ್ತವೆ…ವಿಷ ಕಕ್ಕುತ್ತವೆ ಎಚ್ಚರ…!

ಭಾರತದಲ್ಲಿನ ಮಾರಕ ಹಾವು ಪ್ರಭೇದಗಳಾದ ಉಗುಳುವ (ಏಕವರ್ಣದ) ನಾಗರಹಾವುಗಳು ಮತ್ತು ಕ್ರೈಟ್‌ (ಕಟು ಹಾವು)ಗಳು ಸತ್ತ ನಂತರವೂ ಅವು ನಮಗೆ ಕಚ್ಚಿ ವಿಷವನ್ನು ದೇಹದೊಳಗೆ ಕಕ್ಕಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಇಲ್ಲಿಯವರೆಗೆ, ಸತ್ತ ಕೆಲಗಂಟೆಗಳ ನಂತರವೂ ವಿಷವನ್ನು ಚುಚ್ಚುವ ಸಾಮರ್ಥ್ಯವು ಅಮೇರಿಕನ್ ರಾಟಲ್‌ಸ್ನೇಕ್‌ಗಳು, ತಾಮ್ರಮುಖಿಗಳು, ಏಷ್ಯನ್ ಮತ್ತು ಉಪ-ಸಹಾರನ್ ಉಗುಳುವ ನಾಗರಹಾವುಗಳು ಮತ್ತು ಆಸ್ಟ್ರೇಲಿಯಾದ … Continued

ಮೆಕ್ಸಿಕನ್‌ ಅಧ್ಯಾತ್ಮಿಕ ಶುದ್ಧೀಕರಣ ಆಚರಣೆ ಸಮಯದಲ್ಲಿ ಅಮೆಜಾನಿಯನ್ ಕಪ್ಪೆ ವಿಷದ ಅಂಶ ಸೇವಿಸಿದ ನಂತರ ಸಾವಿಗೀಡಾದ ನಟಿ..!

ನಂಬಿಕೆಯು ಮಹತ್ತರವಾದ ಪ್ರಾಮುಖ್ಯತೆ ಹೊಂದಿದೆ, ಆದರೆ ಅದು ತರ್ಕಬದ್ಧ ಚಿಂತನೆ ಹೊಂದಿಲ್ಲದ ಕುರುಡು ನಂಬಿಕೆಯಾದರೆ ಅದು ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಒಂದು ನಿದರ್ಶನ ಎಂದೇ ಹೇಳಬಹುದು. ಇದು ಮೆಕ್ಸಿಕನ್ ನಟಿ ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್ ಅವರ ಪ್ರಕರಣವಾಗಿದೆ. ಅವರು ವಾಂತಿ ಮತ್ತು ಅತಿಸಾರದಿಂದ ಬಳಲಿದ ನಂತರ ಡಿಸೆಂಬರ್ 1 ರಂದು ತಮ್ಮ ಪ್ರಾಣವನ್ನು … Continued