ವಿಪರೀತ ಚಳಿಯಲ್ಲಿ ಕಾಡಿನಲ್ಲಿ ದಾರಿತಪ್ಪಿ ಸಾವಿನ ದವಡೆಗೆ ಸಿಲುಕಿದ್ದ ʼಮರೆವಿನ ಕಾಯಿಲೆʼಯ ವೃದ್ಧನ ಜೀವ ಉಳಿಸಿದ ಸಾಕು ನಾಯಿ !
ಮಾತು ಬಾರದಿದ್ದರೂ ನಾಯಿಯು ತನ್ನ ಪ್ರೀತಿ, ನಿಷ್ಠೆ ಮತ್ತು ಸಮಯಪ್ರಜ್ಞೆಯ ಮೂಲಕ ಮನುಷ್ಯನ ಜೀವ ಉಳಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ, ಕೊರೆಯುವ ಚಳಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 69 ವರ್ಷದ ತನ್ನ ಮಾಲೀಕನನ್ನು ಉಳಿಸುವಲ್ಲಿ ಸಾಕು ನಾಯಿ ಮಹತ್ವದ ಪಾತ್ರ ವಹಿಸಿದೆ. ಮಾಲೀಕ ದಟ್ಟ ಕಾಡಿನಲ್ಲಿ ದಾರಿತಪ್ಪಿ … Continued