ಉಬರ್‌ಗೆ 25,000 ಇಲೆಕ್ಟ್ರಿಕ್ ಕಾರ್‌ ಪೂರೈಸಲಿರುವ ಟಾಟಾ ಮೋಟಾರ್ಸ್..!

ಉಬರ್(Uber) ಭಾರತದಾದ್ಯಂತ ಮೆಟ್ರೋ ನಗರಗಳಲ್ಲಿ 25,000 ಇಲೆಕ್ಟ್ರಿಕ್ ಸೆಡಾನ್‌ಗಳನ್ನು ಪರಿಚಯಿಸಲು ಯೋಜಿಸುತ್ತಿದೆ, ಇದು ಇಲ್ಲಿಯವರೆಗೆ ಪರಿಸರ ಸ್ನೇಹಿ ಚಲನಶೀಲತೆಯತ್ತ ಹೋಗಲು ಅತಿದೊಡ್ಡ ನಿರ್ಧಾರಗಳಲ್ಲಿ ಒಂದಾಗಿದೆ. ಇದಕ್ಕೆ ಇಲೆಕ್ಟ್ರಿಕ್ ವಾಹನಗಳನ್ನು ಟಾಟಾ ಮೋಟಾರ್ಸ್ ಪೂರೈಸಲಿದೆ. ಟಾಟಾ ಮೋಟಾರ್ಸ್ ಮತ್ತು ಉಬರ್ ಹೊರಡಿಸಿದ ಜಂಟಿ ಹೇಳಿಕೆಯ ಪ್ರಕಾರ, ಎರಡು ಕಂಪನಿಗಳ ನಡುವೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು, ಅದರ … Continued

T20 ಮಹಿಳಾ ವಿಶ್ವಕಪ್: ಐರ್ಲೆಂಡ್ ವಿರುದ್ಧ ಜಯಗಳಿಸಿ ಸೆಮಿಫೈನಲ್‌ ಪ್ರವೇಶಿಸಿದ ಭಾರತ

ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಸ್ಮೃತಿ ಮಂಧಾನ ಅರ್ಧಶತಕ ಸಿಡಿಸುವ ಮೂಲಕ ಐರ್ಲೆಂಡ್ ವಿರುದ್ಧ 5 ರನ್‌ಗಳ ಜಯ ಸಾಧಿಸಲು ಭಾರತಕ್ಕೆ ನೆರವಾದರು. ಈ ಗೆಲುವಿನೊಂದಿಗೆ ಭಾರತವು ನಡೆಯುತ್ತಿರುವ ಐಸಿಸಿ (ICC) ಮಹಿಳಾ T20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಐರ್ಲೆಂಡ್‌ನ ಇನಿಂಗ್ಸ್‌ಗೆ ಭಾರೀ ಮಳೆ ಅಡ್ಡಿಪಡಿಸಿದ ನಂತರ ಭಾರತವು … Continued

ನೀತಿ ಆಯೋಗಕ್ಕೆ ನೂತನ ಸಿಇಒ ನೇಮಕ

ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರನ್ನು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಸೋಮವಾರ ನೇಮಿಸಲಾಗಿದೆ. ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿರುವ ಪರಮೇಶ್ವರನ್ ಅಯ್ಯರ್ ಅವರ ಬದಲಿಗೆ ಅವರು ನೇಮಕವಾಗಿದ್ದಾರೆ. ಛತ್ತೀಸ್‌ಗಢ ಕೇಡರ್‌ನ 1987-ಬ್ಯಾಚ್‌ನ ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸುಬ್ರಹ್ಮಣ್ಯಂ ತಮ್ಮ ನಿವೃತ್ತಿಯ ನಂತರ ಕಳೆದ ವರ್ಷ … Continued

ಕೇಂದ್ರ-ರಾಜ್ಯ ಸರ್ಕಾರಗಳ 74 ಅಧಿನಿಯಮಗಳ ಕನ್ನಡ ಆವೃತ್ತಿ ಲೋಕಾರ್ಪಣೆ

ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆ ಮತ್ತು ಕಾನೂನುಗಳು ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಒದಗಿಸುವ ಮೂಲಕ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ 42 ಕೇಂದ್ರ ಅಧಿನಿಯಮಗಳು ಹಾಗೂ 32 ರಾಜ್ಯ ಅಧಿನಿಯಮಗಳ ಕನ್ನಡ ಆವೃತ್ತಿಗಳನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J.C.Madhuswamy) ಲೋಕಾರ್ಪಣೆ ಮಾಡಿದರು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, … Continued

ಮುಕಾಬ್ ಗಿಗಾ ಪ್ರಾಜೆಕ್ಟ್‌ ಅನಾವರಣಗೊಳಿಸಿದ ಸೌದಿ ಅರೇಬಿಯಾ : ಅಮೆರಿಕದ 20 ಎಂಪೈರ್ ಸ್ಟೇಟ್ ಕಟ್ಟಡ ಇರಿಸುವಷ್ಟು ಬೃಹತ್‌ ರಚನೆ ನಿರ್ಮಾಣ | ವೀಕ್ಷಿಸಿ

ಸೌದಿ ಅರೇಬಿಯಾ ಸರ್ಕಾರವು ತನ್ನ ಮುಂದಿನ ಗಿಗಾ ಯೋಜನೆಯಲ್ಲಿ ಹೊಸ ಉದ್ದೇಶಿತ ಬೃಹತ್‌ ರಚನೆಯೊಂದರ ನಿರ್ಮಾಣ ಮಾಡುವ ಯೋಜನೆ ದಿ ಮುಕಾಬ್ ಅನ್ನು ಘೋಷಿಸಿದೆ. ಅರಬ್ ನ್ಯೂಸ್ ವರದಿ ಪ್ರಕಾರ, ಮುಕಾಬ್ ಎಂದು ಕರೆಯಲ್ಪಡುವ ದೈತ್ಯಾಕಾರದ ರಚನೆಯು ನ್ಯೂ ಮುರಬ್ಬಾ ಎಂಬ ನಗರದ ಹೊಸ ಡೌನ್‌ಟೌನ್ ಕೋರ್‌ನ ಕೇಂದ್ರಬಿಂದುವಾಗಿದೆ. ಮುಂಬರುವ ಈ ನಗರದ ಪ್ರಚಾರದ ವೀಡಿಯೊವನ್ನು … Continued

ಪತಿ-ಅತ್ತೆ ಕೊಂದು ದೇಹವನ್ನು ಕತ್ತರಿಸಿ ಫ್ರೀಜರ್‌ನಲ್ಲಿಟ್ಟಿದ್ದ ಮಹಿಳೆ: 6 ತಿಂಗಳ ನಂತರ ಪ್ರಕರಣ ಭೇದಿಸಿದ ಪೊಲೀಸರು

ಗುವಾಹಟಿ: ಗುವಾಹಟಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹದ ಭಾಗಗಳನ್ನು ಕೆಲವು ದಿನಗಳವರೆಗೆ ಫ್ರೀಜರ್‌ನಲ್ಲಿಟ್ಟು ನಂತರ ನದಿಯಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಏಳು ತಿಂಗಳ ಹಿಂದೆ ನಗರದ ನೂನ್ಮತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡ ನಂತರ ಸೋಮವಾರವಷ್ಟೇ ಬೆಳಕಿಗೆ ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಯ … Continued

ಜೆಡಿಯು ತೊರೆದು ಮೂರನೇ ಬಾರಿಗೆ ಸ್ವಂತ ಪಕ್ಷ ಸ್ಥಾಪಿಸಿದ ಉಪೇಂದ್ರ ಕುಶ್ವಾಹ

ಪಾಟ್ನಾ: ಉಪೇಂದ್ರ ಕುಶ್ವಾಹಾ ಸೋಮವಾರ (ಫೆಬ್ರವರಿ 20) ಜನತಾ ದಳ (ಯುನೈಟೆಡ್) ತೊರೆದು ರಾಷ್ಟ್ರೀಯ ಲೋಕ ಜನತಾ ದಳ ಎಂಬ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರೊಂದಿಗಿನ ಸಂಬಂಧ ಹಳಸಿದ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕುಶ್ವಾಹಾ ಅವರು ಜೆಡಿಯು ತೊರೆದು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸುತ್ತಿರುವುದು … Continued

ಸೇನಾ ವ್ಯಾಪ್ತಿ ಮೀರಿ ಭಾರತದೊಂದಿಗೆ ಮಾತುಕತೆ ಪಾಕಿಸ್ತಾನದ ಇಂದಿನ ಅಗತ್ಯ: ಪಾಕ್‌ ಮಾಜಿ ಸೇನಾಧಿಕಾರಿ

ಇಸ್ಲಾಮಾಬಾದ್ : ಭಾರತದೊಂದಿಗೆ ಮಾತುಕತೆ ಪಾಕಿಸ್ತಾನದ ಇಂದಿನ ಅಗತ್ಯ ಎಂದು ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಮಾಜಿ ಮುಖ್ಯಸ್ಥ ಅಥರ್ ಅಬ್ಬಾಸ್ ಹೇಳಿದ್ದಾರೆ. “ನೀವು ಮುಂದುವರಿಯುವ ಮಾರ್ಗವನ್ನು [ಕೇವಲ] ಸೇನೆಗೆ ಬಿಟ್ಟರೆ, ಯಾವುದೇ ಮುನ್ನಡೆ ಇರುವುದಿಲ್ಲ. ಅದು ಒಂದು ಹೆಜ್ಜೆ ಮುಂದೆ ಮತ್ತು ಎರಡು ಹೆಜ್ಜೆ ಹಿಂದಕ್ಕೆ ಹೋದಂತೆ ಇರುತ್ತದೆ ಎಂದು ಅವರು ಮಾರ್ಮಿಕವಾಗಿ … Continued

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು: ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಹಾಗೂ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಡಿಗ ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಹಾಗೂ ಗಾಣಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮ ಸ್ಥಾಪಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ … Continued

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು

ಮಂಗಳೂರು: ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ನಿನ್ನೆ, ಭಾನುವಾರ ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಎದೆ ನೋವು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಎದೆ ನೋವು ಕಾಣಿಸಿ ಕೊಂಡ ಹಿನ್ನೆಲೆ ಅರುಣ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು … Continued