ರಾಹುಲ್ ಶೆವಾಲೆ ಲೋಕಸಭೆಯಲ್ಲಿ ಶಿವಸೇನೆ ನಾಯಕ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಶೆವಾಲೆ ಅವರನ್ನು ಸಂಸತ್ತಿನ ಕೆಳಮನೆಯಲ್ಲಿ ಶಿವಸೇನೆ ನಾಯಕ ಎಂದು ಮಾನ್ಯತೆ ನೀಡಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಆದರೆ, ಈ ಬಗ್ಗೆ ಲೋಕಸಭೆ ಸ್ಪೀಕರ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ಲೋಕಸಭೆಯಲ್ಲಿ ಶಿವಸೇನೆ ನಾಯಕನ ವಿಷಯದ ಬಗ್ಗೆ ಸ್ಪೀಕರ್ ಜುಲೈ … Continued

ಯುವತಿಯಿಂದ ಅತ್ಯಾಚಾರ ಪ್ರಕರಣದ ಬೆದರಿಕೆ: ತೋಟಗಾರಿಕೆ ಅಧಿಕಾರಿಯಿಂದ ದೂರು, ಆತ ನನ್ನ ಗಂಡ ಎಂದ ಯುವತಿ

ಬೆಳಗಾವಿ: ಚನ್ನಪಟ್ಟಣದ ಯುವತಿಯೊಬ್ಬರು ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ. ₹ 50 ಲಕ್ಷ ನೀಡದಿದ್ದರೆ ಅತ್ಯಾಚಾರ ಹಾಗೂ ಸುಲಿಗೆ ಮಾಡಿದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ತೋಟಗಾರಿಕೆ ಇಲಾಖೆಯ ಖಾನಾಪುರ ಸಹಾಯಕ ನಿರ್ದೇಶಕ ಮಂಗಳವಾರ ದೂರು ದಾಖಲಿಸಿದ್ದಾರೆ. ತೋಟಗಾರಿಕೆ ಇಲಾಖೆ ಎ.ಡಿ ರಾಜಕುಮಾರ್ … Continued

ತುಮಕೂರು: ಗಿಳಿ ಹುಡುಕಿಕೊಟ್ಟವರಿಗೆ 50,000 ರೂ. ಬಹುಮಾನ ಘೋಷಿಸಿದ ಕುಟುಂಬ..!

ತುಮಕೂರು: ರಾಜ್ಯದ ತುಮಕೂರಿನಲ್ಲಿ, ನಗರದಾದ್ಯಂತ ಕುತೂಹಲಕಾರಿ ಪೋಸ್ಟರ್‌ಗಳಲ್ಲಿ  ತಮ್ಮ ಪ್ರೀತಿಯ ಕುಟುಂಬದ ಸದಸ್ಯನಾಗಿದ್ದ  ನಾಪತ್ತೆಯಾದ ಸಾಕು ಗಿಳಿ ಪತ್ತೆಹಚ್ಚಲು ಸಹಾಯ ಮಾಡಿದವರಿಗೆ ₹ 50,000 ನಗದು ಬಹುಮಾನ ನೀಡುವುದಾಗಿ ಕುಟುಂಬವೊಂದು  ಹೇಳಿದೆ. ಈ ಕುಟುಂಬ ಕಳೆದ ಎರಡೂವರೆ ವರ್ಷಗಳಿಂದ ಗಿಳಿ ಕುಟುಂಬದ ಜೊತೆಗಿತ್ತು. ವರದಿಗಳ ಪ್ರಕಾರ, ಕುಟುಂಬವು ಪ್ರತಿ ವರ್ಷ ಜನ್ಮದಿನವನ್ನು ಗಿಳಿಯ ಆಚರಿಸುತ್ತಿತ್ತು. ಜುಲೈ … Continued

ಟ್ರಕ್‌ ಡಿಕ್ಕಿ ಹೊಡೆಸಿ ತನಿಖೆಗೆ ಹೋಗಿದ್ದ ಪೊಲೀಸ್‌ ಅಧಿಕಾರಿ ಸಾಯಿಸಿದ ಗಣಿ ಮಾಫಿಯಾ

ಚಂಡೀಗಡ: ಮಂಗಳವಾರ ನುಹ್‌ನ ಪಚ್‌ಗಾಂವ್ ಬಳಿ ಗಣಿ ಮಾಫಿಯಾ ಡಿಎಸ್‌ಪಿ ಶ್ರೇಣಿಯ ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರನ್ನು ಟ್ರಕ್‌ ಡಿಕ್ಕಿ ಹೊಡೆಸಿ ಸಾಯಿಸಲಾಗಿದೆ ಎಂದು ವರದಿಯಾಗಿದೆ. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿದ್ದ ತಾವೂರು ಡಿಎಸ್‌ಪಿ ಸುರೇಂದ್ರ ಸಿಂಗ್ ಅವರಿಗೆ ಟ್ರಕ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತೆರೆದ ಕಸದ ತೊಟ್ಟಿಯಲ್ಲಿ ಅವರ ಶವ ಪತ್ತೆಯಾಗಿದೆ. ಅಕ್ರಮ … Continued

ಡಿಕೆಶಿ ಒಡೆತನದ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದು ವಿದ್ಯಾರ್ಥಿ..!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಒಡೆತನದ ಆರ್‌ಆರ್ ನಗರದಲ್ಲಿರುವ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಸೋಮವಾರ ಹುಚ್ಚಾ ವೆಂಕಟ್ ಹೆಸರಿನ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಅದೇ ಶಾಲೆಯ ವಿದ್ಯಾರ್ಥಿ ಎಂದು ಹೇಳಲಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಡಿ.ಕೆ ಶಿವಕುಮಾರ್ ಒಡೆತನದ ಹಿಲ್ಸ್ ವ್ಯೂವ್ ಪಬ್ಲಿಕ್ ಶಾಲೆಗೆ ನಿನ್ನೆ ಹುಚ್ಚ ವೆಂಕಟ್ … Continued

ಆನೆ ಹತ್ಯೆ ಆರೋಪಿಗಳ ರಕ್ಷಣೆಗೆ ಪ್ರಜ್ವಲ್‌ ರೇವಣ್ಣ ಯತ್ನಿಸಿದ ಆರೋಪ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಮನೇಕಾ ಗಾಂಧಿ

ಬೆಂಗಳೂರು:  ಕೇಂದ್ರದ ಮಾಜಿ ಸಚಿವೆ ಹಾಗೂ ಸಂಸದೆ ಮನೇಕಾ ಗಾಂಧಿ ಅವರು ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಅರಣ್ಯ ಇಲಾಖೆಯ ಗಂಭೀರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್‌ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ. ಇತ್ತೀಚೆಗೆ ಹಾಸನ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ಜಮೀನುಗಳಿಗೆ ನುಗ್ಗಿ … Continued

ನೂಪುರ್‌ ಶರ್ಮಾಗೆ ರಿಲೀಫ್‌ ನೀಡಿದ ಸುಪ್ರೀಂಕೋರ್ಟ್‌: ಮುಂದಿನ ವಿಚಾರಣೆ ವರೆಗೆ ಬಂಧಿಸದಂತೆ ಮಧ್ಯಂತರ ರಕ್ಷಣೆ

ನವದೆಹಲಿ:ನವದೆಹಲಿ: ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಅವರಿಗೆ ಸುಪ್ರೀಂಕೋರ್ಟ್‌ ರಿಲೀಫ್‌ ನೀಡಿದೆ. ಮುಂದಿನ ವಿಚಾರಣೆಯ ದಿನಾಂಕದ ವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ರಕ್ಷಣೆ ನೀಡಿದೆ.. ಬಂಧನದಿಂದ ರಕ್ಷಣೆ ನೀಡುವಂತೆ ಹಾಗೂ ಪ್ರವಾದಿಯ ಕುರಿತಾದ ತನ್ನ ಹೇಳಿಕೆಗಳ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಂದೇ ಕಡೆ ತರುವಂತೆ ಕೋರಿ ನೂಪುರ್‌ … Continued

ಚರ್ಚೆಗೆ ಕಾರಣವಾದ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ನಿಗೂಢ ತೆಳು ಆಕೃತಿ | ಇದರ ನೈಜತೆ ಬಗ್ಗೆ ಪ್ರಶ್ನಿಸಿದ ಹಲವರು | ವೀಕ್ಷಿಸಿ

ಅಮೆರಿಕದ ಕೆಂಟುಕಿಯ ಮನೆಯೊಂದರ ಬಳಿ ಇರುವ ಭದ್ರತಾ ಕ್ಯಾಮೆರಾದಲ್ಲಿ ಮನುಷ್ಯರಂತೆ ಹೋಲುವ ನಿಗೂಢ ಮತ್ತು ತೆಳ್ಳಗಿನ ಆಕೃತಿ ಸೆರೆಯಾಗಿದೆ. ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ವೀಡಿಯೊ ಸೆರೆಯಾಗಿದೆ ಮತ್ತು ಪ್ಯಾರಾನಾರ್ಮಲಿಟಿ ಮ್ಯಾಗಜೀನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಕೆಂಟುಕಿಯ ಮೊರೆಹೆಡ್ ಬಳಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಟ್ವೀಟ್ ಪಠ್ಯವು ಹೇಳುತ್ತದೆ. ಈ ವೀಡಿಯೊ ಪ್ರಪಂಚದಾದ್ಯಂತದ ಅಧಿಸಾಮಾನ್ಯ ಉತ್ಸಾಹಿಗಳಲ್ಲಿ … Continued

ಅಗ್ನಿಪಥ್ ನೇಮಕಾತಿಯಲ್ಲಿ ಜಾತಿ-ಧರ್ಮದ ಕಾಲಂ: ಸರ್ಕಾರ ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷಗಳು, ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿದ ಬಿಜೆಪಿ

ನವದೆಹಲಿ: ಅಗ್ನಿಪಥ ಯೋಜನೆಯ ಸುತ್ತ ಮತ್ತೊಂದು ವಿವಾದದಲ್ಲಿ, ವಿರೋಧ ಪಕ್ಷಗಳು ಅಗ್ನಿವೀರ್ ನೇಮಕಾತಿಗಾಗಿ ಜಾತಿ ಮತ್ತು ಧರ್ಮದ ಪ್ರಮಾಣಪತ್ರಗಳನ್ನು ಕೇಳಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.. ಅಗ್ನಿವೀರ್‌ಗಳನ್ನು ಬಳಸಿಕೊಂಡು ಜಾತಿವಾದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಏತನ್ಮಧ್ಯೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಆರ್‌ಎಸ್‌ಎಸ್ ಪ್ರೇರಿತ ಜಾತಿ ಪಕ್ಷಪಾತವು ಅಗ್ನಿವೀರ್‌ನಲ್ಲಿ ಬೇರೂರಿದೆ … Continued

ನೋಡನೋಡುತ್ತಿದ್ದಂತೆಯೇ ನೀರಿನದಲ್ಲಿ ಕೊಚ್ಚಿಹೋದ ಶಾಲಾ ಬಸ್‌ | ವೀಕ್ಷಿಸಿ

ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳುತ್ತಿದೆ. ರಾಜ್ಯದಲ್ಲಿ ಮಳೆಯಿಂದಾಗಿ ನದಿಗಳು ಮತ್ತು ಚರಂಡಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ಭೂಕುಸಿತದ ವರದಿಯಾಗಿದೆ. ಏತನ್ಮಧ್ಯೆ, ಚಂಪಾವತ್ ಪ್ರದೇಶದಲ್ಲಿ ಮಂಗಳವಾರ ಚಂಪಾವತ್‌ನಲ್ಲಿ ಭಾರಿಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಶಾಲಾ ವಾಹನವೊಂದು ಬಲವಾದ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ತನಕ್‌ಪುರದ ಕಿರೋರಾ ಮಳೆಗಾಲದ ಹಳ್ಳದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ನೆರವಿನಿಂದ … Continued