ಭಾರತದಲ್ಲಿ ನೆಲೆಸಿರುವ ಅಫ್ಘಾನ್ ವಿಚ್ಛೇದಿತ ಮಹಿಳೆಗೆ ಗಲ್ಲುಶಿಕ್ಷೆ ವಿಧಿಸಿದ ತಾಲಿಬಾನ್ ..!

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಪೂರ್ಣ ನಿಯಂತ್ರಣ ಪಡೆದುಕೊಂಡ ನಂತರ, ಅವರು ನಾಲ್ಕು ವರ್ಷಗಳ ಹಿಂದೆ ಯುದ್ಧದಿಂದ ಹಾನಿಗೊಳಗಾದ ದೇಶವನ್ನು ತೊರೆದು ಈಗ ಭಾರತದಲ್ಲಿ ನೆಲೆಸಿರುವ ಅಫ್ಘಾನ್ ಮಹಿಳೆಗೆ ಸಾರ್ವಜನಿಕ ಮರಣ ಶಾಸನವನ್ನು ಹೊರಡಿಸಿದ್ದಾರೆ. ಆಕೆ ತನ್ನ ಪತಿ ತಾಲಿಬಾನ್ ನ ಸಕ್ರಿಯ ಸದಸ್ಯ ಎಂದು ತಿಳಿದ ನಂತರ ವಿಚ್ಛೇದನ ಪಡೆದಿದ್ದಳು.ಈ ಅಪರಾಧಕ್ಕಾಗಿ ಅವಳಿಗೆ ಸಾರ್ವಜನಿಕವಾಗಿ ಮರಣದಂಡನೆ … Continued

ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್; ಪೊಲೀಸರು ಹೇಳಿದ್ದೇನು..?

ಮೈಸೂರು: ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಉತ್ತರ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿಯನ್ನು ನಗರದ ಹೊರವಲಯದಲ್ಲಿ ಅಪರಿಚಿತರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ (Gang Rape) ಘಟನೆ ಮೈಸೂರನ್ನು ಬೆಚ್ಚಿ ಬೀಳಿಸಿದೆ. ಸ್ನೇಹಿತನ ಜೊತೆ ಕುಳಿತಿದ್ದ ವಿದ್ಯಾರ್ಥಿಯನ್ನು ಎಣ್ಣೆ ಪಾರ್ಟಿ ಮಾಡುತ್ತಿದ್ದ ಪುಂಡರಗುಂಪು ನಿರ್ಜನ ಪ್ರದೇಶಕ್ಕೆ ಅತ್ಯಾಚಾರ … Continued

ಮೇಕೆದಾಟು ಯೋಜನೆ ಜಾರಿ ಬಗ್ಗೆ ಜಲಶಕ್ತಿ ಸಚಿವರಿಗೆ ಮನವರಿಕೆ; ಶೀಘ್ರವೇ ಡಿಪಿಆರ್​ಗೆ ಮಾನ್ಯತೆ:ಸಿಎಂ ಬೊಮ್ಮಾಯಿ

ನವದೆಹಲಿ: ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟು ಕೇಂದ್ರ ಜಲಶಕ್ತಿ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಶೀಘ್ರದಲ್ಲೇ ಡಿಪಿಆರ್​ಗೆ ಮಾನ್ಯತೆ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ ಸಮಯ ಕೇಳಿದ್ದೇನೆ. ಅವರಿಗೆ ವೈಯಕ್ತಿಕ ಕೆಲಸವಿರುವ … Continued

ನನ್ನ ಪುಟ್ಟ ಮಗಳು ತಾಲಿಬಾನ್ ನಾಲ್ವರ ಕೊಲ್ಲುವುದನ್ನು ನೋಡಿದ್ದಾಳೆ. ಅವಳು ಆಘಾತಕ್ಕೊಳಗಾಗಿದ್ದಾಳೆ..: ಭಾರತಕ್ಕೆ ಪಾರಾಗಿ ಬಂದ ಅಫ್ಘಾನ್ ರಾಷ್ಟ್ರೀಯ

ಭಾರತಕ್ಕೆ ತೆರವು ವಿಮಾನದಲ್ಲಿ ತಾಲಿಬಾನ್ ನಿಂದ ತಪ್ಪಿಸಿಕೊಂಡ 32 ವರ್ಷದ ಅಫಘಾನ್ ಪ್ರಜೆ, ತನ್ನ ಕಿರಿಯ ಮಗಳು ತನ್ನ ಕಣ್ಣೆದುರೇ ನಾಲ್ಕು ಜನರನ್ನು ತಾಲಿಬಾನ್ ಹೋರಾಟಗಾರರು ಕೊಲ್ಲುವುದನ್ನು ನೋಡಿದ್ದಾಗಿ ಹೇಳಿದ್ದಾಳೆ ಎಂದು ತಿಳಿಸಿದ್ದಾರೆ. ಮೊಹಮ್ಮದ್ ಖಾನ್ ಪ್ರಸ್ತುತ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿದ್ದಾರೆ ಮತ್ತು ಅವರ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು, ಎಂಟು ಮತ್ತು … Continued

ಆ.27-29ರ ವರೆಗೆ ಬೆಳಗಾವಿ ಕೆಎಲ್ಎಸ್ ಆರ್ ಎಲ್ ಕಾನೂನು ಕಾಲೇಜಲ್ಲಿ ಅಖಿಲ ಭಾರತ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

ಬೆಳಗಾವಿ :ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾ ವಿದ್ಯಾಲಯ ಅಖಿಲ ಭಾರತ ಮಟ್ಟದ 11 ನೇ ಎಂ.ಕೆ.ನಂಬಿಯಾರ್‌ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಆನ್ಲೈನ್ ಮುಖಾಂತರ ಆಗಸ್ಟ್ 27 ರಿಂದ 29ರ ವರೆಗೆ ಅಯೋಜಿಸಲಾಗಿದೆ. ಬುಧವಾರ ಮಹಾವಿದ್ಯಾಲಯದಲ್ಲಿ ಆಡಳಿತ ಮಂಡಳಿ ಚೇರಮನ್ ಅಡ್ವೋಕೇಟ್ ಎಸ್.ವಿ.ಗಣಾಚಾರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಭಾರತದ ಆಟಾರ್ನಿ ಜನರಲ್ … Continued

ಕೇರಳದಲ್ಲಿ ಕೊರೊನಾ ಅಬ್ಬರ.. ಮೇ 20ರ ನಂತರ ಮೊದಲ ಬಾರಿಗೆ 30,000 ಗಡಿ ದಾಟಿದ ದೈನಂದಿನ ಪ್ರಕರಣಗಳ ಸಂಖ್ಯೆ..!

ತಿರುವನಂತಪುರಂ: ಕೇರಳದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 30,000 ಗಡಿ ದಾಟಿದೆ. ಮೇ 20 ರ ನಂತರ ಬುಧವಾರ ಮೊದಲ ಬಾರಿಗೆ ಕೇರಳದಲ್ಲಿ 30,000 ದೈನಂದಿನ ವೈರಸ್ ಪ್ರಕರಣಗಳು ವರದಿಯಾಗಿವೆ. ಮೂರು ತಿಂಗಳ ಅಂತರದ ನಂತರ, ಅದರ ಟೆಸ್ಟ್ ಪಾಸಿಟಿವಿಟಿ ದರ (TRP) ಶೇಕಡಾ 19ಕ್ಕೆ ಏರಿದೆ. ದಕ್ಷಿಣ ರಾಜ್ಯವು ಬುಧವಾರ 31,445 ಹೊಸ ಕರೋನವೈರಸ್ … Continued

ಇನ್ಮುಂದೆ ಶಾಲಾ-ಕಾಲೇಜು ಸಮಯಕ್ಕೆ ಸರಿಯಾಗಿ ಬರಲಿದೆ ಬಸ್‌

ಬೆಂಗಳೂರು: ದೂರದ ಸ್ಥಳಗಳಿಂದ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳು ಸಮಯಕ್ಕೆ ಸರಿಯಾಗಿ ತಲುಪಲು ಅನುಕೂಲವಾಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿವೆ. ಈ ಬಗ್ಗೆ ಸಂಬಂಧಪಟ್ಟ ಕೆಎಸ್​​ಆರ್​​ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಪ್ರೌಢ ಶಾಲೆ 9 ಮತ್ತು 10ನೇ ತರಗತಿಗಳು, ಪ್ರಥಮ ಹಾಗೂ … Continued

ಒಡಿಶಾ: ಪತ್ನಿಯ ಚಿತೆಗೆ ಹಾರಿ ಪ್ರಾಣಬಿಟ್ಟ ಹಿರಿಯ ವ್ಯಕ್ತಿ..!

ಒಡಿಸ್ಸಾ ರಾಜ್ಯದ ಕಲಹಂಡಿ ಜಿಲ್ಲೆಯ ಗೊಲಮುಂಡಾ ಬ್ಲಾಕ್‌ನ ಸಿಯಾಲ್‌ಜೋಡಿ ಗ್ರಾಮದಲ್ಲಿ ತನ್ನ ಸಂಗಾತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ 65 ವರ್ಷದ ಬುಡಕಟ್ಟು ವ್ಯಕ್ತಿ ತನ್ನ ಪತ್ನಿಯ ಚಿತೆಯ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಸಂಭವಿಸಿದ ದುರಂತ ಘಟನೆಯು ದೂರದ ಬುಡಕಟ್ಟು ಹಳ್ಳಿಯ ನಿವಾಸಿಗಳನ್ನು ಆಘಾತಕ್ಕೊಳಗಾಗಿಸಿದೆ. ಬೆಂಕಿ ಉರಿಯುತ್ತಿರುವ ಚಿತೆಗೆ … Continued

ಮಂತ್ರಾಲಯದಲ್ಲಿ ರಾಯರ ಆರಾಧನೆ, ಮಹಾರಥೋತ್ಸವಕ್ಕೆ ತೆರೆ: ಮಠಕ್ಕೆ 2 ಚಿನ್ನದ ಪಾತ್ರೆ ಸಮರ್ಪಣೆ; ಇವುಗಳ ಮೌಲ್ಯ…?

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ (Mantralaya Raghavendra Swamy) ಭಕ್ತರು ನೀಡಿರುವ ಚಿನ್ನದಲ್ಲಿ ಎರಡು ಚಿನ್ನದ ಪಾತ್ರೆಗಳನ್ನು ಮಾಡಿಸಲಾಗಿದೆ. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಅಂಗವಾಗಿ ಬುಧವಾರ ಮಹಾರಥೋತ್ಸವ ಸಂಭ್ರಮದಿಂದ ನಡೆದಿದೆ. ಮಂಗಳವಾರ ನಡೆದ ಮಧ್ಯಾರಾಧನೆ ವೇಳೆ ರಾಯರ ಬೃಂದಾವನಕ್ಕೆ ಎರಡು ಚಿನ್ನದ ಪಾತ್ರೆಗಳನ್ನು (Gold Pot) ಸಮರ್ಪಣೆ ಮಾಡಲಾಗಿದೆ. ಈ ಎರಡು … Continued

ಕೋವಿಡ್ -19 ಲಸಿಕೆ ಡೋಸ್‌ ನೀಡಿಕೆ: ಮತ್ತೊಂದು ಮೈಲಿಗಲ್ಲು ದಾಟಿದ ಭಾರತ

ನವದೆಹಲಿ: ಭಾರತ ಇದುವರೆಗೆ 60 ಕೋಟಿ ಕೊವಿಡ್‌ ಲಸಿಕೆ ಡೋಸ್‌ಗಳನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಮಾಂಡವಿಯ ಅವರು ತಮ್ಮ ಟ್ವಿಟ್ಟರ್ ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕೋ ವಾಕ್ಸಿನ್‌ ಮುಫ್ಟ್ ಮಾಕ್ಸಿನ್‌’ ಉಪಕ್ರಮದ ಅಡಿಯಲ್ಲಿ, ಭಾರತವು 60 ಕೋಟಿ ಲಸಿಕೆಯ ಗಡಿ ದಾಟಿದೆ ಎಂದು ತಿಳಿಸಿದ್ದಾರೆ. ಭಾರತವು 10 … Continued