ಭಾನ್ಕುಳಿ ಗೋಸ್ವರ್ಗ ಆವಾರದಲ್ಲಿ ಹಸಿರು ಸ್ವರ್ಗಕ್ಕೆ ಚಾಲನೆ 

ಸಿದ್ದಾಪುರ: ತಾಲೂಕಿನ ಭಾನ್ಕುಳಿಯಲ್ಲಿ ದೇಶೀ ಗೋವುಗಳ ಸಂರಕ್ಷಣೆಗಾಗಿ ಗೋಸ್ವರ್ಗದ ಆವಾರದಲ್ಲಿ ವೃಕ್ಷ ಸಂವರ್ಧನೆಯ ಪವಿತ್ರ ಕಾರ್ಯಕ್ಕೆ ಮುಂದಾಗಿ ಹಸಿರು ಸ್ವರ್ಗ ನಿರ್ಮಾಣಕ್ಕೆ ತೊಡಗಿಕೊಂಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಅವರು ಗುರುವಾರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗ ಪ್ರದೇಶದಲ್ಲಿ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ(ರಿ) ಮತ್ತು ದಿನೇಶ … Continued

11 ವರ್ಷದ ಬಾಲಕಿ ಮೇಲೆ ಸೋದರ ಸಂಬಂಧಿಯಿಂದ ಅತ್ಯಾಚಾರದ ಆರೋಪ: ಬಂಧನ

ಸಿದ್ದಾಪುರ : ಸೋದರ ಸಂಬಂಧಿಯಿಂದಲೇ 11 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ೧೧ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸೋದರ ಸಂಬಂಧಿಯೋರ್ವ ಅ.೨೫ರ ಸಂಜೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸಿದ್ದಾಪುರ ತಾಲೂಕಿನ … Continued

ಯೋಗಿ ಆದಿತ್ಯನಾಥ್ ವಿರುದ್ಧದ ಹೇಳಿಕೆಗೆ ಮಹಾ ಸಿಎಂ ಉದ್ಧವ್ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿ ಬಿಜೆಪಿ ಅರ್ಜಿ

ಯಾವತ್ಮಲ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ನಿತಿನ್ ಭೂತಾಡ ಒತ್ತಾಯಿಸಿದ್ದಾರೆ. ಬಿಜೆಪಿಯ ಯಾವತ್ಮಲ್ ಜಿಲ್ಲಾ ವಿಭಾಗಕ್ಕೆ ಮುಖ್ಯಸ್ಥರಾಗಿರುವ ಭೂತಾಡ ಅವರು ಬುಧವಾರ ಉದ್ಧವ್ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ. ಉಮರ್ಖೇಡ್ ಪೊಲೀಸ್ … Continued

ಬೈಕ್‌ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ: ಇಬ್ಬರು ಯುವರು ಸಾವು

ಹುಬ್ಬಳ್ಳಿ: ಉಣಕಲ್ ಕೆರೆ ಬಳಿಯ ಪ್ರೆಸಿಡೆಂಟ್ ಹೊಟೆಲ್ ಹತ್ತಿರ ವೇಗವಾಗಿ ಹೋಗುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ. ಬುಧವಾರ ಮಧ್ಯರಾತ್ರಿ ೧ ಗಂಟೆಗೆ ಸುಮಾರಿಗೆ ವೇಗವಾಗಿ ಹೋಗುತ್ತಿರುವಾಗ ಬೈಕ್ ನಿಯಂತ್ರಣ ತಪಿ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಯಕಿನಲ್ಲಿ ಸವಾರಿ … Continued

ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ವರ್ಸಸ್‌ ಕಾಂಗ್ರೆಸ್‌: ಎಂ.ಬಿ.ಪಾಟೀಲ-ಯಶವಂತರಾಯಗೌಡ ಪಾಟೀಲ ಜಗಳ ತಾರಕಕ್ಕೆ

ವಿಜಯಪುರ: ‘ಪುಣೆಯಲ್ಲಿರುವ ಬಂಥನಾಳ ಶ್ರೀಗಳ ಆಸ್ತಿ ವಿಷಯದಲ್ಲಿ ನನ್ನ ಪಾತ್ರವಿದೆ ಎಂಬ ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ.ಪಾಟೀಲ ಮಾಡಿರುವ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸವಾಲು ಹಾಕಿದ್ದಾರೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಥನಾಳ ಮಠದ ಭಕ್ತನಾದ ನಾನು ಅಲ್ಲಿಂದ ಒಳ್ಳೆಯ ಸಂಸ್ಕಾರ ಕಲಿತಿದ್ದೇನೆ. ಆ … Continued

ಪವಾಡ..!… ತನ್ನ ಕೈ ಚೀಪುತ್ತ ದಿನಗಟ್ಟಲೇ ಬದುಕುಳಿದ ಮೃತ ತಾಯಿಯ ಕೊಳೆತ ಶವದ ಮೇಲೆ ಮಲಗಿದ್ದ 2 ತಿಂಗಳ ಶಿಶು..!!

ತನ್ನ ಮೃತ ತಾಯಿಯ ಮೇಲೆ ಮಲಗಿದ್ದು,  2 ತಿಂಗಳ ಮಗು ತನ್ನ ಕೈಗಳನ್ನೇ ಚೀಪುವ ಮೂಲಕ ದಿನಗಳವರೆಗೆ ಬದುಕುಳಿದಿದೆ. ಕೆನಕಿಯ ಲೂಯಿಸ್ವಿಲ್ಲೆಯಲ್ಲಿರುವ ತನ್ನ ಸೇಂಟ್ ಡೆನ್ನಿಸ್ ಅಪಾರ್ಟ್ಮೆಂಟಿನಲ್ಲಿ ಡೇನಿಯಲ್ ವೇಡ್ ಪತ್ತೆಯಾದ. ಬುಧವಾರ, ಆಗಸ್ಟ್ 18. 29 ವರ್ಷದ ತಾಯಿಯು ಹಲವು ದಿನಗಳ ಹಿಂದೆ ಮಿತಿಮೀರಿದ ಸೇವನೆಯಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ನಿರ್ಧರಿಸಿದರು. ಮೃತದೇಹವನ್ನು ಗುರುತಿಸಲು … Continued

140 ಅಫ್ಘಾನ್ ಹಿಂದೂಗಳು-ಸಿಖ್ಖರು ಭಾರತಕ್ಕೆ ಪ್ರಯಾಣಿಸುವುದನ್ನು ತಡೆದ ತಾಲಿಬಾನ್‌

ನವದೆಹಲಿ: ಆಗಸ್ಟ್ 29 ರಂದು ದೆಹಲಿಯ ಮಹಾವೀರ್ ನಗರದ ಗುರುದ್ವಾರದಲ್ಲಿ ಶ್ರೀ ಗುರು ತೇಘ್‌ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಬೇಕಿದ್ದ 140 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳು ಭಾರತಕ್ಕೆ ಪ್ರಯಾಣಿಸುವುದನ್ನು ತಾಲಿಬಾನ್ ತಡೆದಿದೆ. ಅಫ್ಘಾನ್ ಪ್ರಜೆಗಳನ್ನು ದೇಶವನ್ನು ತೊರೆಯಲು ಅನುಮತಿಸುವುದಿಲ್ಲ ಹಾಗೂ ಸ್ಥಳಾಂತರಿಸುವ ವಿಮಾನಗಳ ವಿಸ್ತರಣೆಯನ್ನು ಗುಂಪು ವಿರೋಧಿಸುತ್ತದೆ ಎಂದು ತಾಲಿಬಾನ್ … Continued

ವೃತ್ತಿಪರ ಕೋರ್ಸುಗಳಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೇ.7.5 ಮೀಸಲಾತಿ:ತಮಿಳುನಾಡಿನಲ್ಲಿ ಮಸೂದೆ ಮಂಡನೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ಕೃಷಿ, ಮೀನುಗಾರಿಕೆ ಮತ್ತು ಕಾನೂನಿನಂತಹ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಶೇ. 7.5ರಷ್ಟು ಮೀಸಲಾತಿ ನಿಗದಿಪಡಿಸುವ ಮಸೂದೆಯನ್ನು ಇಂದು (ಗುರುವಾರ) ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮುಖ್ಯಮಂತ್ರಿ ಸ್ಟಾಲಿನ್ ಅವರು ಸರ್ಕಾರಿ ಶಾಲೆಯಲ್ಲಿ ಓದಿದ … Continued

ಭಾರತೀಯ ಬಳಕೆದಾರರಿಗಾಗಿ ಗೌಪ್ಯತೆ ವೈಶಿಷ್ಟ್ಯ ಘೋಷಿಸಿದ ಗೂಗಲ್, 8 ಭಾರತೀಯ ಭಾಷೆಗಳಲ್ಲಿ ಸುರಕ್ಷತಾ ಕೇಂದ್ರ

ನಾವು ಭಾರತದ ಮೊದಲ ಕಂಪನಿಯಾಗುತ್ತಿದ್ದೇವೆ.” ಇದನ್ನು ಹೇಳುತ್ತಾ, ಗೂಗಲ್ ಇಂಡಿಯಾ ಕಂಟ್ರಿ ಮ್ಯಾನೇಜರ್ ಸಂಜಯ್ ಗುಪ್ತಾ ಪ್ರಪಂಚದ ವಾಸ್ತವಿಕ ಸರ್ಚ್ ಇಂಜಿನ್ ಮತ್ತು ಇಮೇಲ್ ಸೇವೆಯ ಸುರಕ್ಷತಾ ಅಂಶವನ್ನು ಹೆಚ್ಚಿಸಲು ಹಲವು ವೈಶಿಷ್ಟ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಅನಾವರಣಗೊಳಿಸಿದರು. ಭಾರತದಲ್ಲಿ ಬುಧವಾರ ಮಧ್ಯಾಹ್ನ ಘೋಷಿಸಿದ ಉಪಕ್ರಮವು ಆಂಡ್ರಾಯ್ಡ್‌ನ ಮುಂಬರುವ 12 ನೇ ಆವೃತ್ತಿಯಲ್ಲಿ ಸೇರಿಸಿದ ಸುರಕ್ಷತಾ ವೈಶಿಷ್ಟ್ಯಗಳನ್ನು … Continued

ತಾಲಿಬಾನ್ ವಿರುದ್ಧ ಫೇಸ್ ಬುಕ್ ಪೋಸ್ಟ್ ಮಾಡಿದ್ದಕ್ಕೆ ಕೇರಳ ಮುಸ್ಲಿಂ ಲೀಗ್ ಶಾಸಕನಿಗೆ ಬೆದರಿಕೆ ಮೇಲ್‌ ..!

ತಿರುವನಂತಪುರಂ: ಫೇಸ್ ಬುಕ್ ನಲ್ಲಿ ತಾಲಿಬಾನ್ ಬಗ್ಗೆ ಪೋಸ್ಟ್ ಮಾಡಿದ್ದಕ್ಕಾಗಿ ತನಗೆ ಬೆದರಿಕೆ ಮೇಲ್ ಬಂದಿದೆ ಎಂದು ಕೇರಳ ಶಾಸಕ ಎಂ.ಕೆ.ಮುನೀರ್ ಹೇಳಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಶಾಸಕ ಮುನೀರ್‌ ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ ಮತ್ತು ಬೆದರಿಕೆ ಮೇಲ್‌ ಪ್ರತಿಯನ್ನೂ ನೀಡಿದ್ದಾರೆ. ಬೆದರಿಕೆ ಪತ್ರದಲ್ಲಿ … Continued