ಅಮೆರಿಕ-ಚೀನಾ ವ್ಯಾಪಾರ ಯುದ್ಧ ಉಲ್ಬಣ; ಬೋಯಿಂಗ್ ಜೆಟ್ ವಿಮಾನಗಳ ವಿತರಣೆ ತೆಗೆದುಕೊಳ್ಳದಂತೆ ತನ್ನ ಕಂಪನಿಗಳಿಗೆ ಚೀನಾ ಸೂಚನೆ
ಬೀಜಿಂಗ್: ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಅಮೆರಿಕದ ವಾಯುಯಾನ ದೈತ್ಯ ಬೋಯಿಂಗ್ ಕಂಪನಿಗಳು ಜೆಟ್‌ಗಳನ್ನು ವಿತರಣೆ ಮಾಡಿದ್ದನ್ನು ತೆಗೆದುಕೊಳ್ಳದಂತೆ ಚೀನಾ ತನ್ನ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ ಎಂದು ಮಂಗಳವಾರ ವರದಿಯೊಂದು ತಿಳಿಸಿದೆ. ಜನವರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಅಮೆರಿಕ ಹಾಗೂ ಚೀನಾ ಪ್ರತಿ … Continued