ಪ್ರಿನ್ಸ್ ವಿಲಿಯಂ ಮಿಲಿಟರಿ ಮೆರವಣಿಗೆ ಪರಿಶೀಲಿಸುತ್ತಿದ್ದಾಗ ಮೂರ್ಛೆ ಹೋದ ಬ್ರಿಟಿಷ್ ಸೈನಿಕರು | ವೀಕ್ಷಿಸಿ
ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ ಅವರ ಜನ್ಮದಿನದಂದು ಪರೇಡ್‌ಗೆ ತಯಾರಿ ನಡೆಸುತ್ತಿದ್ದ ರಾಯಲ್ ಗಾರ್ಡ್‌ನ ಮೂವರು ಸೈನಿಕರು ಪ್ರಜ್ಞಾಹೀನರಾದರು. ಸುಮಾರು 30 ಡಿಗ್ರಿ ಸೆಲ್ಸಿಯಸ್‌ನ ಲಂಡನ್ ಶಾಖದಲ್ಲಿ ಸೈನಿಕರು ಉಣ್ಣೆಯ ಸಮವಸ್ತ್ರ ಮತ್ತು ಕರಡಿ ಚರ್ಮದ ಟೋಪಿಗಳನ್ನು ಧರಿಸಿದ್ದರು. ಈ ವೇಷಭೂಷಣದಿಂದಾಗಿ ಈ ಎಲ್ಲಾ ಸಿಬ್ಬಂದಿ ಶಾಖ ತಡೆಯಲಾರದೆ ಕೆಳಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಕೈ ನ್ಯೂಸ್ … Continued