ಯುರೋಪ್‌ನಲ್ಲಿ ಸಂಘರ್ಷ, ಮಂಗಳನ ಮೇಲೆ ಯುದ್ಧ, ‘ಏಲಿಯನ್ಸ್’ ಜೊತೆ ಸಂಪರ್ಕ, ಪ್ರಪಂಚದ ಆಯುಷ್ಯ…: ಮುಂಬರುವ ವರ್ಷಗಳ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ…!

ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಾಬಾ ವಂಗಾ ಎಂದೇ ಖ್ಯಾತಿ ಪಡೆದಿರುವ ವಾಂಗೆಲಿಯಾ ಪಾಂಡೆವಾ ಗುಸ್ಚೆರೋವಾ ಮತ್ತೊಂದು ಭವಿಷ್ಯ ಇದೀಗ ಭಾರೀ ಚರ್ಚೆಗೆ ಕಾರಣ ಆಗಿದೆ. ಬಲ್ಗೇರಿಯಾ ಮೂಲದ ಬಾಬಾ ವಂಗಾ 1996ರಲ್ಲಿ 85ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರು ತಮ್ಮ ಜೀವತಾವಧಿಯಲ್ಲಿ ನುಡಿದ ಹಲವಾರು ಭವಿಷ್ಯಗಳು ನಿಜವಾಗಿದ್ದು, ಹೀಗಾಗಿ ಅವರು ‘ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್’ ಎಂದೇ ಖ್ಯಾತರಾಗಿದ್ದಾರೆ. ಅವರು … Continued

ಬ್ರಿಟನ್‌ ಸಾರ್ವತ್ರಿಕ ಚುನಾವಣೆ; ಭಾರತೀಯ ಮೂಲದ 26 ಅಭ್ಯರ್ಥಿಗಳು ಬ್ರಿಟನ್‌ ಸಂಸತ್ತಿಗೆ ಆಯ್ಕೆ ; ವಿವರ ಇಲ್ಲಿದೆ…

ಲಂಡನ್‌ : ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್‌ ಮತದಾರರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು 14 ವರ್ಷಗಳ ನಂತರ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷದ ವಿರುದ್ಧ ಮೂಲಕ ಪ್ರಚಂಡ ಗೆಲುವು ಸಾಧಿಸಿ ಅಧಿಕಾರಕ್ಕೇರಿದೆ. ಭಾರತೀಯ ಮೂಲದ ರಾಜಕಾರಣಿಯಾದ ಸುನಕ್ ಅವರ ಕನ್ಸರ್ವೇಟಿವ್‌ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದರೂ, ಬ್ರಿಟನ್‌ನ ಭಾರತೀಯ … Continued

ಬ್ರಿಟನ್‌ ಚುನಾವಣೆ ; ಲೇಬರ್‌ ಪಕ್ಷದ ಜಯಭೇರಿ, ರಿಷಿ ಸುನಕ್‌ ಪಕ್ಷಕ್ಕೆ ಸೋಲು, ಕೀರ್ ಸ್ಟಾರ್ಮರ್ ಬ್ರಿಟನ್‌ ನ ನೂತನ ಪ್ರಧಾನಿ

ಲಂಡನ್‌ : ಬ್ರಟನ್ನಿನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷವು ಭರ್ಜರಿ ಜಯ ಸಾಧಿಸಿದೆ. ಲೇಬರ್‌ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಯುನೈಟೆಡ್ ಕಿಂಗ್‌ಡಂನ ಮುಂದಿನ ಪ್ರಧಾನ ಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ದೊರೆ ​​ಕಿಂಗ್ ಚಾರ್ಲ್ಸ್ III ಅವರು 61 ವರ್ಷದ ಕೀರ್ ಸ್ಟಾರ್ಮರ್ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿದ್ದಾರೆ. 61 ವರ್ಷದ ಕೀರ್ ಸ್ಟಾರ್ಮರ್ … Continued

ಇಂಟರ್ನೆಟ್‌ ನಲ್ಲಿ ಸಂಚಲನ ಸೃಷ್ಟಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟರ್‌ ಶೋಯೆಬ್ ಅಖ್ತರ್ ಹಂಚಿಕೊಂಡ ಭಗವದ್ಗೀತೆ ಶ್ಲೋಕದ ಪೋಸ್ಟ್…!

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಶೋಯೆಬ್ ಅಖ್ತರ್ ಸೋಮವಾರ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ದಿಟ್ಟ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಶೋಯೆಬ್ ಅಖ್ತರ್‌ ಅವರು ಭಗವದ್ಗೀತೆಯ ಉಲ್ಲೇಖವನ್ನು ತಮ್ಮ ಇನ್ಸ್ಟಾಗ್ರಾಂ (Instagram)ನಲ್ಲಿ ಹಂಚಿಕೊಂಡಿದ್ದಾರೆ, “ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರು ಇಲ್ಲ (There’s no greater enemy than an uncontrolled mind) … Continued

ಭಾರತ-ದಕ್ಷಿಣ ಆಫ್ರಿಕ ನಡುವೆ T20 ವಿಶ್ವಕಪ್ ಫೈನಲ್: ಮಳೆ ಬಂದ್ರೆ ಮುಂದೇನು..? ʼರಿಸರ್ವ್ ದಿನʼ ನಿಯಮ, ಕನಿಷ್ಠ ಓವರ್‌ಗಳು, ಹೆಚ್ಚುವರಿ ಸಮಯ…

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ಶನಿವಾರ ನಡೆಯಲಿರುವ T20 ವಿಶ್ವಕಪ್ 2024 ರ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಡಲಿವೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟ್ರೋಫಿಗಾಗಿ ತಮ್ಮ ಸುದೀರ್ಘ 11 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸುವ ಗುರಿಯನ್ನು ಹೊಂದಿದೆ, ಆದಾಗ್ಯೂ, ಪಂದ್ಯವು ಮಳೆಯಿಂದ ಅಡ್ಡಿಯಾಗುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯು ಶೇ 51 … Continued

ವೀಡಿಯೊ..| ಒಂದೇ ಓವರಿನಲ್ಲಿ 43 ರನ್ ಚಚ್ಚಿಸಿಕೊಂಡ ಇಂಗ್ಲೆಂಡ್ ವೇಗದ ಬೌಲರ್ ; ವೀಕ್ಷಿಸಿ

ಇಂಗ್ಲೆಂಡ್ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಚಚ್ಚಿಸಿಕೊಳ್ಳುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಓವರ್ ಬೌಲಿಂಗ್ ದಾಖಲೆ ಮಾಡಿದ್ದಾರೆ. 2021ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಬಲಗೈ ಬೌಲರ್ ರಾಬಿನ್ಸನ್ ಇಂಗ್ಲೆಂಡ್ ಪರ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 76 … Continued

ಟಿ20 ವಿಶ್ವಕಪ್ 2024 : ಬಾಂಗ್ಲಾದೇಶ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ ಅಫ್ಘಾನಿಸ್ತಾನ ; ಆಸ್ಟ್ರೇಲಿಯಾ ಹೊರಕ್ಕೆ

ವಿನ್ಸೆಂಟ್‌ : ಮಳೆ ಬಾಧಿತ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎಂಟು ರನ್‌ಗಳಿಂದ ಸೋಲಿಸಿದ ಅಫ್ಘಾನಿಸ್ತಾನವು T20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಆಗಾಗ ಮಳೆಯ ಅಡಚಣೆಯನ್ನು ಕಂಡ ಅಫ್ಘಾನಿಸ್ತಾನ ತಂಡವು ಗೆಲ್ಲಲೇಬೇಕಾದ ಪಂದ್ಯದಲ್ಲಿ ತನ್ನ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 115 ರನ್ ಗಳಿಸಿತು ಮತ್ತು ನಂತರ ಬಾಂಗ್ಲಾದೇಶವನ್ನು 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ … Continued

ಟಿ 20 ವಿಶ್ವಕಪ್ 2024 : ಅಫ್ಗಾನಿಸ್ತಾನ ವಿರುದ್ಧ ಸೋತು ಸುಣ್ಣವಾದ ಆಸ್ಟ್ರೇಲಿಯಾ

T20 ವಿಶ್ವಕಪ್ 2024 ರ ಸೂಪರ್ ಎಂಟರ ಹಂತದಲ್ಲಿ ಅಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾ ವಿರುದ್ಧ 21 ರನ್‌ಗಳ ಐತಿಹಾಸಿಕ ಜಯವನ್ನು ದಾಖಲಿಸಿದೆ. ಹಾಗೂ ಇದು ಆಸ್ಟರೇಲಿಯಾ ತಂಡದ ಗೆಲುವಿನ ಓಟಕ್ಕೆ ತಡೆ ಹಾಕಿದೆ. ಗೆಲುವಿನ ಸರಣಿಯು ಅಂತ್ಯಗೊಂಡಿತು, ಆಸ್ಟ್ರೇಲಿಯ ವಿರುದ್ಧ ಅಫ್ಘಾನಿಸ್ತಾನದ 21 ರನ್‌ಗಳ ಗೆಲುವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಘಾನಿಸ್ತಾನದ ಆರು ಪ್ರಯತ್ನಗಳಲ್ಲಿ ಮೊದಲನೆಯದು. ಅಫ್ಘಾನಿಸ್ತಾನವು … Continued

ಮುಸ್ಲಿಂ ರಾಷ್ಟ್ರ ತಜಿಕಿಸ್ತಾನದಲ್ಲಿ ಹಿಜಾಬ್ ನಿಷೇಧ…!

 ದುಶಾನ್ಬೆ: ದೇಶದ ಸಂಸತ್ತಿನ ಮೇಲ್ಮನೆಯಲ್ಲಿ ಜೂನ್ 19ರಂದು ಹಿಜಾಬ್ ನಿಷೇಧಿಸುವ ವಿಧೇಯಕವನ್ನು ಅಂಗೀಕರಿಸಿದ ನಂತರ ಮುಸ್ಲಿಂ ಬಾಹುಳ್ಯದ ರಾಷ್ಟ್ರವಾಗಿರುವ ತಜಿಕಿಸ್ತಾನವು ಹಿಜಾಬ್‌ಗೆ ನಿಷೇಧ ಜಾರಿಗೆ ತರಲು ಸಜ್ಜಾಗಿದೆ. ತಜಿಕಿಸ್ತಾನದ ಜನಸಂಖ್ಯೆಯ ಸುಮಾರು 96%ರಷ್ಟು ಜನರು ಇಸ್ಲಾಂ ಧರ್ಮದ ಅನುಯಾಯಿಗಳಾಗಿದ್ದಾರೆ. ತಜಿಕಿಸ್ತಾನದ ಸಂಸತ್ತಿನ ಮೇಲ್ಮನೆಯ 18 ನೇ ಅಧಿವೇಶನದಲ್ಲಿ ಹಿಜಾಬ್ ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ಏಷ್ಯಾ-ಪ್ಲಸ್ ವರದಿ … Continued

ವೀಡಿಯೊ..| ಟಿ20 ವಿಶ್ವಕಪ್‌ 2024 ; ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ ಆಸ್ಟ್ರೇಲಿಯಾದ ವೇಗಿ

ನಾರ್ತ್ ಸೌಂಡ್: ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ ಎಂಟರ ಹಂತದ ಪಂದ್ಯದ ವೇಳೆ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಮೊದಲ ಹ್ಯಾಟ್ರಿಕ್ ಗಳಿಸಿದ್ದಾರೆ. 31 ವರ್ಷ ವಯಸ್ಸಿನ ಪ್ಯಾಟ್‌ ಕಮಿನ್ಸ್‌ ಅವರು 18 ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಮಹಮುದ್ದುಲ್ಲಾ ಮತ್ತು ಮಹೇದಿ ಹಸನ್ ಅವರನ್ನು ಔಟ್‌ ಮಾಡಿದರು ಮತ್ತು ನಂತರ ಕೊನೆಯ … Continued