ಶಾಸಕಾಂಗ ಸಭೆ ಬೆನ್ನಲ್ಲೇ 146 ತಹಶೀಲ್ದಾರ್‌ಗಳ ವರ್ಗಾವಣೆ ; ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಸಿದ್ದರಾಮಯ್ಯ ಯತ್ನ
ಬೆಂಗಳೂರು: ಅಸಂತುಷ್ಟರಾಗಿರುವ ಸ್ವಪಕ್ಷೀಯ ಶಾಸಕರನ್ನು ಸಮಾಧಾನಪಡಿಸಲು ಮುಂದಾಗಿರುವ ಸರ್ಕಾರ, ಶುಕ್ರವಾರ ಒಂದೇ ದಿನ ಬರೋಬ್ಬರಿ 146 ತಹಶೀಲ್ದಾರ್‌ಗಳನ್ನು ವರ್ಗಾಯಿಸಿದೆ. ಪಕ್ಷದ ಶಾಸಕರು ಬಯಸಿದ ತಹಶೀಲ್ದಾರ್‌ಗಳನ್ನೇ ಪೋಸ್ಟಿಂಗ್ ಮಾಡಲಾಗಿದೆ. ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಮೂರು ವಾರಗಳ ಬಳಿಕ ಮೂರು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಒಟ್ಟು 146 ಗ್ರೇಡ್ -1 ಮತ್ತು ಗ್ರೇಡ್ -2 ತಹಶೀಲ್ದಾರ್‌ಗಳ ವರ್ಗಾವಣೆಗೆ … Continued