ಉತ್ತರ ಪ್ರದೇಶ: ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಎಸ್‌ಪಿ ಸಂಸದ ಸುಖರಾಮ್‌ ಯಾದವ್‌, ಹೆಚ್ಚಿದ ಬಿಜೆಪಿ ಸೇರ್ಪಡೆ ಊಹಾಪೋಹ

ಲಕ್ನೋ: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಸುಖರಾಮ್ ಸಿಂಗ್ ಯಾದವ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಇಲ್ಲಿ ಭೇಟಿ ಮಾಡಿದ್ದು, ಇದು ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ಊಹಾಪೋಹಗಳಿಗೆ ಕಾರಣವಾಗಿದೆ. ಗುರುವಾರ ಇಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ, ಸುಖರಾಮ್ ಸಿಂಗ್ ಯಾದವ್ ಅವರ ಜೊತೆಗೆ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಪುತ್ರ ಮೋಹಿತ್ … Continued

ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್‌ಗೆ ಕೋವಿಡ್ -19 ಸೋಂಕು

ನವದೆಹಲಿ: ದೆಹಲಿ ಕ್ಯಾಪಿಟಲ್ಸ್ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ದೆಹಲಿ ಕ್ಯಾಪಿಟಲ್ಸ್‌ನ ವೈದ್ಯಕೀಯ ತಂಡವು ಫರ್ಹತ್‌ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಶುಕ್ರವಾರ, ಐಪಿಎಲ್ 2022 ರ ಮೊದಲ ಸಕಾರಾತ್ಮಕ ಕೋವಿಡ್ -19 ಪ್ರಕರಣವನ್ನು ಖಚಿತಪಡಿಸಲು ಐಪಿಎಲ್ ಪತ್ರಿಕಾ ಪ್ರಕಟಣೆಯನ್ನು ನೀಡಿತು. ಎರಡು ವರ್ಷಗಳ ಹಿಂದೆ, ಸಾಂಕ್ರಾಮಿಕ ರೋಗದ ಮೊದಲ ಅಲೆಯಿಂದಾಗಿ ಐಪಿಎಲ್ … Continued

ಉಕ್ರೇನ್‌-ರಷ್ಯಾ ಯುದ್ಧದ ಮಧ್ಯೆಯೇ ಭಾರತಕ್ಕೆ S-400 ಕ್ಷಿಪಣಿ ವ್ಯವಸ್ಥೆಯ ಎರಡನೇ ಘಟಕ ತಲುಪಿಸಲು ಪ್ರಾರಂಭಿಸಿದ ರಷ್ಯಾ

ನವದೆಹಲಿ: ರಷ್ಯಾ ಎಸ್-400 ಕ್ಷಿಪಣಿ ವ್ಯವಸ್ಥೆಯ ಎರಡನೇ ಘಟಕವನ್ನು ಭಾರತಕ್ಕೆ ತಲುಪಿಸಲು ಆರಂಭಿಸಿದೆ. ಇದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) ದೇಶಗಳು ವಿಧಿಸಿರುವ ನಿರ್ಬಂಧಗಳ ಮಧ್ಯೆ ಇದು ನಡೆಯುತ್ತಿದೆ. ಹೌದು, ಎರಡನೇ S-400 ಕ್ಷಿಪಣಿ ವ್ಯವಸ್ಥೆಯ ವಿತರಣೆಯು ಪ್ರಕ್ರಿಯೆಯಲ್ಲಿದೆ” ಎಂದು ಮೂಲವೊಂದು ದೃಢಪಡಿಸಿದೆ, ಇದು ಗಾಳಿ … Continued

ಪುಸ್ತಕದ ಮುನ್ನುಡಿಯಲ್ಲಿ ಡಾ.ಅಂಬೇಡ್ಕರ್ -ಪ್ರಧಾನಿ ಮೋದಿ ನಡುವಿನ ಸಮಾನಾಂತರದ ಬಗ್ಗೆ ಬರೆದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ

ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ‘ಅಂಬೇಡ್ಕರ್ ಮತ್ತು ಮೋದಿ: ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಶನ್’ ಎಂಬ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡಾ ಬಿಆರ್ ಅಂಬೇಡ್ಕರ್ ನಡುವಿನ ಸಮಾನಾಂತರಗಳ ಬಗ್ಗೆ ಬರೆದಿದ್ದಾರೆ. ಪುಸ್ತಕವನ್ನು ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಕಟಿಸಿದೆ. ಮುನ್ನುಡಿಯಲ್ಲಿ ಇಳಯರಾಜ ಹೀಗೆ ಬರೆದಿದ್ದಾರೆ, “ಈ ಪುಸ್ತಕವು ಡಾ. … Continued

ಮುಂದಿನ 20 ವರ್ಷಗಳಲ್ಲಿ ಅಖಂಡ ಭಾರತದ ಕನಸು ನನಸು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್

ಹರಿದ್ವಾರ (ಉತ್ತರ ಪ್ರದೇಶ): ಅಖಂಡ ಭಾರತದ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದ್ದಾರೆ. ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರವಿಂದರ ಕನಸಾದ ‘ಅಖಂಡ ಭಾರತ’ ಜನಸಾಮಾನ್ಯರೂ ಸ್ವಲ್ಪ ಪ್ರಯತ್ನ ಮಾಡಿದರೆ 10-15 ವರ್ಷಗಳಲ್ಲಿ ನನಸಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಹರಿದ್ವಾರದಲ್ಲಿ ನಡೆದ … Continued

ವ್ಯಾಟ್ಸಸ್‌ನಿಂದ ಅನೇಕ ಹೊಸ ಫೀಚರ್ಸ್​ ಘೋಷಣೆ ​: ವಾಟ್ಸಪ್‌ ಗ್ರುಪ್‌ಗಳಿಗೆ ಶೀಘ್ರವೇ 4 ಹೊಸ ವೈಶಿಷ್ಟ್ಯಗಳು ಲಭ್ಯ

ಮೆಟಾ ಒಡೆತನದ ಭಾರತದ ಅತ್ಯಂತ ಜನಪ್ರಿಯ ಮಸೇಜಿಂಗ್​ ವೇದಿಕೆ ವಾಟ್ಸ್​ಆಯಪ್​ ತನ್ನ ಬಳಕೆದಾರರಿಗೆ ‘ಕಮ್ಯೂನಿಟೀಸ್​’ ಹೆಸರಿನ ಹೊಸ ಫೀಚರ್​ ಅನ್ನು ಪರಿಚಯಿಸಲಿದೆ. ಶೀಘ್ರದಲ್ಲಿ ಈ ಹೊಸ ಫೀಚರ್​ ಜಾಗತಿಕವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ಲಭ್ಯವಾಗಲಿದೆ. ಗ್ರುಪ್‌ ನಿರ್ವಾಹಕರಿಗೆ ಅಳಿಸುವಿಕೆಗೆ ಅವಕಾಶ (ಅಡ್ಮಿನ್ ಡಿಲೀಟ್), ವಿಸ್ತೃತ ಧ್ವನಿ ಕರೆಗಳಿಗೆ ಅವಕಾಶ, ಸಂದೇಶ ಪ್ರತಿಕ್ರಿಯೆಗಳು ಮತ್ತು ದೊಡ್ಡ ಫೈಲ್ ಹಂಚಿಕೆ … Continued

ಕೇಸರಿ ಬಣ್ಣ ಅವಮಾನಿಸಿದರೆ ಕಠಿಣ ಕ್ರಮ: ಜೆಎನ್‌ಯು ಬಳಿ ಭಿತ್ತಿಪತ್ರ ಹಾಕಿದ ಹಿಂದೂ ಸೇನೆ ಸಂಘಟನೆ

ನವದೆಹಲಿ: ರಾಮನವಮಿಯಂದು ಮಾಂಸಾಹಾರ ನೀಡಿದ್ದಕ್ಕಾಗಿ ಹಾಸ್ಟೆಲ್‌ನಲ್ಲಿ ಘರ್ಷಣೆ ನಡೆದ ಒಂದು ವಾರದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮುಖ್ಯ ದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದೂ ಸೇನೆಯು ಪೋಸ್ಟರ್‌ಗಳು ಮತ್ತು ಕೇಸರಿ ಧ್ವಜಗಳನ್ನು ಹಾಕಿದೆ. ಕೇಸರಿ ಬಣ್ಣಕ್ಕೆ ಅವಮಾನವಾದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ. ಬಲಪಂಥೀಯ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಸುರ್ಜಿತ್ ಸಿಂಗ್ … Continued

ಚಹಾ ಜೊತೆ ಬೆಳಗಿನ ಉಪಾಹಾರ ಕೊಡಲಿಲ್ಲವೆಂದು ಸೊಸೆಗೆ ತನ್ನ ರಿವಾವಲ್ವರ್‌ನಿಂದ ಗುಂಡು ಹಾರಿಸಿದ ಮಾವ..!

ಥಾಣೆ: ಚಹಾದ ಜೊತೆಗೆ ಉಪಾಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟಿಗೆದ್ದ ಮಾವ ತನ್ನ ರಿವಾಲ್ವರ್‌ನಿಂದ ತನ್ನ ಸೊಸೊಗೆ ಗುಂಡು ಹಾರಿಸಿದ ಘಟನೆ ಥಾಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಥಾಣೆಯ ರಾಬೋಡಿ ಪ್ರದೇಶದ ನಿವಾಸಿ 42 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ … Continued

ಸಮಾಧಾನದ ಸುದ್ದಿ…ಈ ವರ್ಷವೂ ದೇಶಾದ್ಯಂತ ಉತ್ತಮ ಮುಂಗಾರು ಮಳೆ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ

ನವದೆಹಲಿ: ನವದೆಹಲಿ: ಈ ವರ್ಷವೂ ವಾಡಿಕೆಯ 99%ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಲಾ ನಿನಾ ವಿದ್ಯಮಾನದ ಪರಿಣಾಮ ಪ್ರಸಕ್ತ ವರ್ಷವೂ ನೈರುತ್ಯ ಮಾನ್ಸೂನ್ ಅವಧಿ ಭಾರತದಲ್ಲಿ ಉತ್ತಮ ಮಳೆ ತರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದು, ಸತತ 4ನೇ ವರ್ಷವೂ … Continued

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ: ಪಂಜಾಬ್‌ನಲ್ಲಿ ಖಾಸಗಿ ವ್ಯಾಪಾರಿಗಳಿಂದ ಸಾರ್ವಕಾಲಿಕ ಗರಿಷ್ಠ ಗೋಧಿ ಖರೀದಿ..!

ಚಂಡೀಗಡ: ಜಾಗತಿಕ ಗೋಧಿ ಪೂರೈಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಸುಮಾರು 40 ಪ್ರತಿಶತದಷ್ಟು ಪಾಲು ಹೊಂದಿದ್ದು, ರ್ಷಯಾ-ಉಕ್ರೇನ್‌ ಯುದ್ಧದಿಂದಾಗಿ ಪೂರೈಕೆಗೆ ಅಡ್ಡಿಯಾಗಿದೆ. ಹೀಗಾಗಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯವಾಗಿರುವ ಪಂಜಾಬಿನಲ್ಲಿ ಕೇವಲ ಎರಡು ವಾರಗಳಲ್ಲಿ ರಾಜ್ಯಾದ್ಯಂತ ಧಾನ್ಯ ಮಾರುಕಟ್ಟೆಗಳಿಂದ ಖಾಸಗಿ ಕಂಪನಿಗಳು ಈಗಾಗಲೇ ಒಂದು ಲಕ್ಷ ಟನ್‌ಗಳಷ್ಟು … Continued