ಇಂದು ಮತ್ತೆ ಪೆಟ್ರೋಲ್-ಡೀಸೆಲ್ ದರ ಏರಿಕೆ..ಎಂಟು ದಿನಗಳಲ್ಲಿ ಏಳನೇ ಬಾರಿಗೆ ಹೆಚ್ಚಳ..!
ನವದೆಹಲಿ: ಇಂದು. ಮಂಗಳವಾರ ಸಹ ಪ್ರತಿ ಲೀಟರಿಗೆ ಪೆಟ್ರೋಲ್ 80 ಪೈಸೆ ಮತ್ತು ಡೀಸೆಲ್‌ನಲ್ಲಿ 70 ಪೈಸೆ ಹೆಚ್ಚಳದೊಂದಿಗೆ, ಒಂದು ವಾರದ ಪರಿಷ್ಕರಣೆಯ ನಂತರ ಎಂಟ ದಿನದಲ್ಲಿ ಇಂಧನ ಬೆಲೆಯಲ್ಲಿ 4.80 ರೂ.ಗಳಷ್ಟು ಹೆಚ್ಚಳವಾಗಿದೆ. ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 100.21 ರೂ ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 91.47 ರೂ.ಗಳಾಗಿವೆ. ದೇಶದ ವಾಣಿಜ್ಯ … Continued