ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂದೂ ದೇವಾಲಯದ ಮೇಲೆ ರಾಕೆಟ್ ಲಾಂಚರ್‌ಗಳಿಂದ ದಾಳಿ

ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರದೇಶದಲ್ಲಿ ಭಾನುವಾರ ಹಿಂದೂ ದೇವಾಲಯದ ಮೇಲೆ ಡಕಾಯಿತರ ಗ್ಯಾಂಗ್ ರಾಕೆಟ್ ಲಾಂಚರ್‌ಗಳಿಂದ ದಾಳಿ ಮಾಡಿದೆ. ಇದು ಎರಡು ದಿನಗಳೊಳಗೆ ಅಲ್ಪಸಂಖ್ಯಾತ ಸಮುದಾಯದ ಪೂಜಾ ಸ್ಥಳವನ್ನು ನಾಶಪಡಿಸಿದ ಎರಡನೇ ಘಟನೆಯಾಗಿದೆ. ಸಿಂಧ್ ಪ್ರಾಂತ್ಯದ ಕಾಶ್ಮೋರ್‌ ಜಿಲ್ಲೆಯಲ್ಲಿ, ಸ್ಥಳೀಯ ಹಿಂದೂ ಸಮುದಾಯದವರು ನಿರ್ಮಿಸಿದ ಸಣ್ಣ ದೇವಾಲಯ ಮತ್ತು ಅಲ್ಪಸಂಖ್ಯಾತ ಜನಸಂಖ್ಯೆಯ ಸದಸ್ಯರಿಗೆ ಸೇರಿದ ಹತ್ತಿರದ … Continued

ವಿಂಬಲ್ಡನ್ 2023 : ಮಾರ್ಕೆಟಾ ವೊಂಡ್ರೊಸೊವಾಗೆ ಮಹಿಳಾ ಸಿಂಗಲ್ಸ್‌ ಕಿರೀಟ

ಲಂಡನ್‌ : ಜೆಕ್ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೊವಾ ಶನಿವಾರ (ಜುಲೈ 15) ಮಹಿಳೆಯರ ಫೈನಲ್‌ನಲ್ಲಿ ವಿಂಬಲ್ಡನ್ ಸಿಂಗಲ್ಸ್ ಕಿರೀಟ ಗೆದ್ದ ಮೊದಲ ಶ್ರೇಯಾಂಕರಹಿತ ಆಟಗಾರ್ತಿಯಾಗಿ ಇತಿಹಾಸವನ್ನು ಬರೆದಿದ್ದಾರೆ. ಶ್ರೇಯಾಂಕ ಇಲ್ಲದ ಮಾರ್ಕೆಟಾ ವೊಂಡ್ರೊಸೊವಾ ಅವರು 24ರ ಹರೆಯದ ಅವರು 6ನೇ ಶ್ರೇಯಾಂಕದ ಓನ್ಸ್ ಜಬೇರ್ ಅವರನ್ನು ಸಂವೇದನಾಶೀಲ ಫೈನಲ್‌ನಲ್ಲಿ ಸೋಲಿಸಿದರು 6-4, 6-4 ನೇರ ಸೆಟ್‌ಗಳಲ್ಲಿ … Continued

ಈವರೆಗಿನ ಅತ್ಯಂತ ದೊಡ್ಡದಾದ 19 ಅಡಿ ಉದ್ದದ ಬರ್ಮೀಸ್ ಹೆಬ್ಬಾವನ್ನು ಹಿಡಿದ ವ್ಯಕ್ತಿ | ವೀಕ್ಷಿಸಿ

“ಗ್ಲೇಡ್ಸ್ ಬಾಯ್ಸ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಫ್ಲೋರಿಡಾದ ಇಬ್ಬರು ಇದುವರೆಗೆ ದಾಖಲಾದ ಅತಿ ಉದ್ದದ ಬರ್ಮೀಸ್ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಇದು 19 ಅಡಿ ಉದ್ದವಿದೆ ಮತ್ತು 125 ಪೌಂಡ್ (56.6 kg) ತೂಕವನ್ನು ಹೊಂದಿದೆ. ಜುಲೈ 10 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬಿಗ್ ಸೈಪ್ರೆಸ್ ನ್ಯಾಷನಲ್ ಪ್ರಿಸರ್ವ್‌ನಲ್ಲಿ 22 ವರ್ಷದ … Continued

ವಾಸಯೋಗ್ಯ ನಗರ’ಗಳ ಪಟ್ಟಿಯಲ್ಲಿ ಅತ್ಯಂತ ಕನಿಷ್ಠ ಸ್ಥಾನ ಪಡೆದ ಪಾಕಿಸ್ತಾನದ ಕರಾಚಿ : ಪಟ್ಟಿಯಲ್ಲಿ ಈ ನಗರಗಳಿಗೆ ಅಗ್ರಸ್ಥಾನ …

ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ ನಡೆಸಿದ ಸಮೀಕ್ಷೆಯಲ್ಲಿ ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯು ವಿಶ್ವದ ‘ವಾಸಯೋಗ್ಯ’ ನಗರಗಳಲ್ಲಿ ಕನಿಷ್ಠ ಸ್ಥಾನ ಪಡೆದಿದೆ ಎಂದು ಡಾನ್ ವರದಿ ಮಾಡಿದೆ. 172 ದೇಶಗಳಲ್ಲಿನ 2022 ರ ಸಂಸ್ಥೆಯ ಜಾಗತಿಕ ವಾಸಯೋಗ್ಯ ಸೂಚ್ಯಂಕವು ಕರಾಚಿಯನ್ನು 168 ನೇ ಸ್ಥಾನದಲ್ಲಿ ಇರಿಸಿದೆ. ಶ್ರೇಯಾಂಕದಲ್ಲಿ ಕಳಪೆ ಪ್ರದರ್ಶನ ನೀಡಿದ ಇತರ ನಗರಗಳೆಂದರೆ ಸಿರಿಯಾದ … Continued

12 ದಿನಗಳಲ್ಲಿ 60 ಲಕ್ಷ ವೀಕ್ಷಣೆಗಳನ್ನು ಕಂಡ ಜಲಾಂತರ್ಗಾಮಿ ನೌಕೆ ಟೈಟಾನ್ ದುರಂತಕ್ಕೆ ಕಾರಣ ವಿವರಿಸುವ ಅನಿಮೇಷನ್ ವೀಡಿಯೊ | ವೀಕ್ಷಿಸಿ

ಶತಮಾನದಷ್ಟು ಹಳೆಯದಾದ ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗುತ್ತಿದ್ದಾಗ ಜಲಾಂತರ್ಗಾಮಿ ಪ್ರವಾಸಿ ನೌಕೆಯಲ್ಲಿದ್ದ ಎಲ್ಲಾ ಐವರ ಸಾವಿನ ದುರಂತಕ್ಕೆ ಕಾರಣವಾದ ಸಮುದ್ರದ ಒಳಗಿನ ಸ್ಫೋಟವು ಅಂತರ್ಜಾಲ ಬಳಸುವ ಹೆಚ್ಚಿನ ಜಾಗತಿಕ ಜನಸಂಖ್ಯೆಯ ಗಮನ ಸೆಳೆದಿದೆ. ಈ ಭೀಕರ ದುರಂತದ ಕಾರಣವನ್ನು ಸಾಗರ ವಿಜ್ಞಾನಿಗಳು ಮತ್ತು ಆ ಬಗ್ಗೆ ಮಾಹಿತಿ ಇರುವವರು ವಿವಿಧ ರೀತಿಯಲ್ಲಿ ವಿವರಿಸಿದ್ದಾರೆ. ಅಂತರ್ಜಾಲದಲ್ಲಿ, … Continued

ಮೌಂಟ್ ಎವರೆಸ್ಟ್ ಬಳಿ ಹೆಲಿಕಾಪ್ಟರ್ ಪತನ : 6 ಮಂದಿ ಸಾವು

ಕಠ್ಮಂಡು :ಮಂಗಳವಾರ ನೇಪಾಳದ ಮೌಂಟ್ ಎವರೆಸ್ಟ್ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಐವರು ಮೆಕ್ಸಿಕನ್ನರು ಸೇರಿದಂತೆ ಆರು ಜನರು ಸಾವಿಗೀಡಾಗಿದ್ದಾರೆ. ಎಲ್ಲಾ ಆರು ದೇಹಗಳನ್ನು “ತುಂಡು ತುಂಡುಗಳಾಗಿ” ಪತ್ತೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಮೌಂಟ್ ಎವರೆಸ್ಟ್ ಮತ್ತು ಇತರ ಎತ್ತರದ ಪರ್ವತ ಶಿಖರಗಳ ನೆಲೆಯಾದ ಸೊಲುಖುಂವ್ಹು ಜಿಲ್ಲೆಯ ಸುರ್ಕೆಯಿಂದ ಬರುತ್ತಿದ್ದಾಗ ಈ … Continued

ವೀಡಿಯೊ…: ಕೆನಡಾದ ಭಾರತದ ಕಾನ್ಸುಲೇಟ್‌ ಹೊರಗೆ ತ್ರಿವರ್ಣ ಧ್ವಜ ಹಿಡಿದು ಖಲಿಸ್ತಾನಿ ಪ್ರತಿಭಟನಾಕಾರರನ್ನು ಎದುರಿಸಿದ ಭಾರತೀಯ ಸಮುದಾಯ | ವೀಕ್ಷಿಸಿ

ಟೊರೊಂಟೊ: ತ್ರಿವರ್ಣ ಧ್ವಜ ಹಿಡಿದಿರುವ ಭಾರತೀಯ ಸಮುದಾಯದ ಸದಸ್ಯರು ಶನಿವಾರ (ಸ್ಥಳೀಯ ಕಾಲಮಾನ) ಭಾರತೀಯ ಕಾನ್ಸುಲೇಟ್ ಹೊರಗೆ ಜಮಾಯಿಸಿದರು ಮತ್ತು ಟೊರೊಂಟೊದಲ್ಲಿ ಖಲಿಸ್ತಾನ್ ಪರ ಪ್ರತಿಭಟನೆ ನಡೆಸುತ್ತಿದ್ದವರನ್ನು ಒಗ್ಗಟ್ಟಿನಿಂದ ಎದುರಿಸಿದರು. ಭಾರತೀಯ ವಲಸಿಗರು “ಭಾರತ್ ಮಾತಾ ಕಿ ಜೈ”, “ವಂದೇ ಮಾತರಂ”, “ಲಾಂಗ್ ಲಿವ್ ಇಂಡಿಯಾ” ಮತ್ತು “ಖಲಿಸ್ತಾನ್ ಮುರ್ದಾಬಾದ್” ಎಂಬ ಘೋಷಣೆಗಳನ್ನು ಕೂಗಿದರು. ಮತ್ತು … Continued

ಹೆಂಡತಿಯನ್ನು ಕೊಲೆ ಮಾಡಿ ಅವಳ ಮೆದುಳು ತಿಂದ ಗಂಡ…!

ಪ್ಯೂಬ್ಲೊ: ಪತ್ನಿಯನ್ನು ಕೊಂದ ನಂತರ ಆಕೆಯ ಮೆದುಳನ್ನು ತಿಂದ ಆರೋಪದ ಮೇಲೆ ಅಲ್ವಾರೊ ಎಂಬ ವ್ಯಕ್ತಿಯೊಬ್ಬನನ್ನು ಮೆಕ್ಸಿಕೊದಲ್ಲಿ ಬಂಧಿಸಲಾಗಿದೆ. ಜುಲೈ 2 ರಂದು 32 ವರ್ಷದ ಆತನನ್ನು ಪ್ಯೂಬ್ಲೋದಲ್ಲಿನ ಮನೆಯಿಂದ ಬಂಧಿಸಲಾಯಿತು ಎಂದು ದಿ ಮಿರರ್ ವರದಿ ಮಾಡಿದೆ. ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಅಲ್ವಾರೊ, ಜೂನ್ 29 ರಂದು ನಿಷೇಧಿತ ಮಾದಕ ವಸ್ತು ಸೇವಿಸಿದ ನಂತರ … Continued

ಟ್ಟಟರಿಗೆ ಬೆದರಿಕೆ ಒಡ್ಡುತ್ತಿರುವ ಮೆಟಾದ ʼಥ್ರೆಡ್ಸ್‌ʼ : ಕೇವಲ 18 ತಾಸಿನಲ್ಲಿ 3 ಕೋಟಿ ಬಳಕೆದಾರರು ಸೈನ್ ಅಪ್…!

ಟ್ವಿಟರ್‌ಗೆ ನೇರವಾಗಿ ಪ್ರತಿಸ್ಪರ್ಧಿಯಾಗಲು ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಅಭಿವೃದ್ಧಿಪಡಿಸಿದ ಹೊಸ ಅಪ್ಲಿಕೇಶನ್‌ ಥ್ರೆಡ್ಸ್‌ ಗೆ 18 ತಾಸಿನಲ್ಲಿ 3 ಕೋಟಿಗಿಂತಲೂ ಹೆಚ್ಚು ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ. ಇದು ಎಲೋನ್ ಮಸ್ಕ್‌ನ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಟರಿಗೆ ಟ್ವಟರಿಗೆ ಕಠಿಣತಮ ಸವಾಲನ್ನು ಒಡ್ಡಿದೆ. ಥ್ರೆಡ್ಸ್‌ ಈಗ ಎಲೋನ್ ಮಸ್ಕ್-ಮಾಲೀಕತ್ವದ ಟ್ವಿಟರ್‌ಗೆ ಮೊದಲ ನಿಜವಾದ ಬೆದರಿಕೆಯಾಗಿ ಹೊರಹೊಮ್ಮುತ್ತಿದೆ, ಏಕೆಂದರೆ ಇದು … Continued

ವಾಂತಿ ಆಗುತ್ತಿದೆಯೆಂದು ಆಸ್ಪತ್ರೆಗೆ ಬಂದ ವ್ಯಕ್ತಿ : ಆತನ ಗಂಟಲಿನಲ್ಲಿ ಸಿಲುಕಿಕೊಂಡಿತ್ತು ಆಕ್ಟೋಪಸ್

ಗಂಟಲು ನಾಳದಲ್ಲಿ ಮೊಸರು ಸಿಲುಕಿಕೊಂಡರೆ, ಒಬ್ಬ ವ್ಯಕ್ತಿಯು ಅಸಹನೀಯ ನೋವನ್ನು ಅನುಭವಿಸುತ್ತಾನೆ..ಆದರೆ ಗಂಟಲಿನ ನಾಳದಲ್ಲಿ ಆಕ್ಟೋಪಸ್‌ ಸಿಲುಕಿಕೊಂಡರೆ….!? ಇಂಥ ಘಟನೆಯೊಂದು ನಡೆದೆ ಎಂದು ವರದಿಯಾಗಿದೆ. ಆಕ್ಟೋಪಸ್ ತನ್ನ ಅನ್ನನಾಳದಲ್ಲಿ ಸಿಲುಕಿಕೊಂಡಾಗ ಸಿಂಗಾಪುರದ ವ್ಯಕ್ತಿಯೊಬ್ಬರು ಯಾತನೆ ಅನುಭವಿಸಿದರು. ಭೋಜನಕೂಟದಲ್ಲಿ ಎಂಟು ಕಾಲಿನ ಜೀವಿಯನ್ನು ಒಳಗೊಂಡಿರುವ ಊಟವನ್ನು ಮಾಡಿದ ನಂತರ ವ್ಯಕ್ತಿ ಎಲ್ಲೋ ಯಡವಟ್ಟಾಗಿದೆ ಎಂಬುದು ಗೊತ್ತಾಗಿದೆ. ಈ … Continued