ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರ ಸಂಚು: ಕಾಂಗ್ರೆಸ್ ಆರೋಪ
ಕೇಂದ್ರ ಸರಕಾರ ವೈಫಲ್ಯಗಳು ಹಾಗೂ ದುಷ್ಕೃತ್ಯಗಳಿಂದ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಭಾವನಾತ್ಮಕ ಹಾಗೂ ಅಪ್ರಸ್ತುತ ವಿಷಯಗಳಲ್ಲಿ ನಿರತರಾಗಿರುವಂತೆ ಮೋದಿ ಸರಕಾರ ಸಂಚು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪಕ್ಷದ ವಕ್ತಾರ ಪವನ್ ಖೇರಾ ಮಾತನಾಡಿ, ಸರ್ಕಾರವು ಯಾವಾಗಲೂ ವಿವಾದಗಳನ್ನು ಸೃಷ್ಟಿಸುತ್ತದೆ, ಜನರನ್ನು ಕಾರ್ಯನಿರತವಾಗಿಸಲು ಕೋಪ, ದ್ವೇಷ ಹಾಗೂ ಭಯದಂಥ ಭಾವನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಜನರು … Continued