80 ವರ್ಷ, 20ಕ್ಕೂ ಹೆಚ್ಚು ಭಾಷೆಗಳು, 12000ಕ್ಕೂ ಹೆಚ್ಚು ಹಾಡುಗಳು…:’ಪ್ರೀತಿಯ ಭಾಷೆ’ಯಾಗಿದ್ದ ಆಶಾ ಭೋಂಸ್ಲೆ

ಮುಂಬೈ: ಚೇಷ್ಟೆಯ ಭಾವದಿಂದ  ವಿಷಾದದ ಭಾವಕ್ಕೆ ಕ್ಷಣಮಾತ್ರದಲ್ಲಿ ಹೊರಳಬಲ್ಲ, ಎಂಬತ್ತರ ಹರೆಯದಲ್ಲೂ ಇಪ್ಪತ್ತರ ತಾರುಣ್ಯದ ಕಂಠವನ್ನು ಉಳಿಸಿಕೊಂಡಿದ್ದ ಭಾರತೀಯ ಸಂಗೀತದ ಅಪ್ರತಿಮ ಗಾಯಕಿ ಆಶಾ ಭೋಂಸ್ಲೆ (92) ಭಾನುವಾರ ನಿಧನರಾದರು. 20 ಮತ್ತು 21ನೇ ಶತಮಾನದ ಭಾರತೀಯ ಚಿತ್ರಸಂಗೀತದ ಇತಿಹಾಸವನ್ನು ತನ್ನ ಧ್ವನಿಯ ಮೂಲಕ ದಾಖಲಿಸಿದ್ದ ಅವರು, ಏಪ್ರಿಲ್ 12ರಂದು ಭೌತಿಕ ಜಗತ್ತಿನಿಂದ ಮರೆಯಾದರು. ಹೃದಯ … Continued

ಭಾರತದ ಜನಪ್ರಿಯ ಗಾಯಕಿ ಆಶಾ ಭೋಂಸ್ಲೆ ಇನ್ನಿಲ್ಲ : ಎಂಟು ದಶಕಗಳ ಹಾಡಿನ ಪಯಣ ಅಂತ್ಯ

ನವದೆಹಲಿ: ಭಾರತೀಯ ಚಿತ್ರರಂಗದ ದಂತಕಥೆ, ಬಹುಮುಖ ಪ್ರತಿಭೆಯ ಗಾಯಕಿ ಆಶಾ ಭೋಂಸ್ಲೆ (92) ಅವರು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ (ಏಪ್ರಿಲ್ 12) ನಿಧನರಾದರು. ಈ ವಿಷಯವನ್ನು ಅವರ ಕುಟುಂಬ ಸದಸ್ಯರು ಮತ್ತು ವೈದ್ಯರು ಖಚಿತಪಡಿಸಿದ್ದಾರೆ. ಆಶಾ ಅವರ ಪುತ್ರ ಆನಂದ ಭೋಂಸ್ಲೆ ಈ ಬಗ್ಗೆ ಮಾಹಿತಿ ನೀಡಿದ್ದು, “ನನ್ನ ತಾಯಿ ಇಂದು ನಮ್ಮನ್ನು ಅಗಲಿದ್ದಾರೆ. ಸಾರ್ವಜನಿಕರು … Continued

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ ; ಆಸ್ಪತ್ರೆಗೆ ದಾಖಲು

ಮುಂಬೈ : ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರಿಗೆ ಶನಿವಾರ (ಏಪ್ರಿಲ್ 11) ಹೃದಯಾಘಾತವಾಗಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಸದ್ಯ ಅವರು ಆಸ್ಪತ್ರೆಯ ತುರ್ತು ವೈದ್ಯಕೀಯ ಸೇವೆಗಳ (EMS) ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಅವರ ಕುಟುಂಬ ಸದಸ್ಯರಿಂದಾಗಲಿ ಅಥವಾ ಆಸ್ಪತ್ರೆಯ … Continued