ಬಲೂಚಿಸ್ತಾನದಲ್ಲಿ ಐಇಡಿ ಸ್ಫೋಟ: 10 ಪಾಕಿಸ್ತಾನಿ ಅರೆಸೈನಿಕ ಸಿಬ್ಬಂದಿ ಸಾವು
ಪಶ್ಚಿಮ ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿಯಲ್ಲಿ ವಾಹನ ಸ್ಫೋಟಗೊಂಡು ಪಾಕಿಸ್ತಾನದ ಹತ್ತು ಅರೆಸೈನಿಕ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಶುಕ್ರವಾರ ತಿಳಿಸಿದೆ. ಸುದ್ದಿ ಸಂಸ್ಥೆ ಎಎಫ್‌ಪಿ ಪ್ರಕಾರ, ಕ್ವೆಟ್ಟಾದಿಂದ ಸುಮಾರು 30 ಕಿಮೀ (19 ಮೈಲುಗಳು) ದೂರದಲ್ಲಿರುವ ಮಾರ್ಗತ್ ಚೌಕಿಯಲ್ಲಿ ಭದ್ರತಾ ವಾಹನವು ರಸ್ತೆಬದಿಯ … Continued