ವೀಡಿಯೊ..| ಡೆಲಿವರಿ ಬಾಯ್ ಆಕಸ್ಮಿಕವಾಗಿ ಬೇರೆ ಮನೆ ಬೆಲ್ ಒತ್ತಿದ್ದಕ್ಕೆ ಗಲಾಟೆ ; ಮಾರಾಮಾರಿ
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ, ಡೆಲಿವರಿ ಬಾಯ್ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ನಡುವೆ ರಣಾಂಗಣ ಸೃಷ್ಟಿಯಾದ ಘಟನೆ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದದಲ್ಲಿ ನಡೆದಿದೆ ಎಂದು ಪರಸ್ಪರ ಪಂಚ್, ಕಿಕ್ ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಫುಡ್ ಡೆಲಿವರಿ … Continued