ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣ | ಖ್ಯಾತ ನಟಿಯರಾದ ತಮನ್ನಾ, ಕಾಜಲ್ ಅಗರ್ವಾಲ್ ತನಿಖೆಗೆ ಪೊಲೀಸರ ನಿರ್ಧಾರ : ವರದಿ
ಪುದುಚೇರಿಯಲ್ಲಿ ನಡೆದ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿಯರಾದ ಕಾಜಲ್ ಅಗರ್ವಾಲ್ ಮತ್ತು ತಮನ್ನಾ ಭಾಟಿಯಾ ಅವರನ್ನು ತನಿಖೆ ಮಾಡಲು ಪುದುಚೇರಿ ಪೊಲೀಸರು ನಿರ್ಧರಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ನೀಡುವ ಭರವಸೆ ತೋರಿಸಿದ ಕಂಪನಿಯೊಂದು ಪುದುಚೇರಿಯ 10 ಮಂದಿಯಿಂದ ಸುಮಾರು ₹2.40 ಕೋಟಿ ವಸೂಲಿ ಮಾಡಿ ವಂಚನೆ ಮಾಡಿತ್ತು ಎಂದು … Continued