ಅಂತ್ಯಸಂಸ್ಕಾರಕ್ಕೆ ತೆರಳಿದ್ದಾಗ 103ರ ಅಜ್ಜಿ ಎದ್ದು ಕುಳಿತರು…! ಕೇಕ್ ತಿಂದು ಜನ್ಮದಿನ ಆಚರಿಸಿಕೊಂಡರು…!!

ನಾಗ್ಪುರ: ಸಾವು ಎಂಬುದು ಅನಿವಾರ್ಯ, ಆದರೆ ಅನಿರೀಕ್ಷಿತವಾಗಿ ಸಾವು ಬಂದು ಮತ್ತೆ ಮರಳಿ ಹೋದರೆ? ಇಂತಹದ್ದೊಂದು ನಂಬಲಾಗದ ಪವಾಡ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ರಾಮ್ಟೆಕ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮನೆಯವರೆಲ್ಲ ಸೇರಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ, ಸತ್ತಿದ್ದಾರೆಂದು ಭಾವಿಸಲಾಗಿದ್ದ 103 ವರ್ಷದ ಮುತ್ತಜ್ಜಿ ದಿಢೀರನೆ ಉಸಿರಾಡಲು ಆರಂಭಿಸಿ ಎದ್ದು ಕುಳಿತು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದ್ದಾರೆ. ರಾಮ್ಟೆಕ್ … Continued

ವೀಡಿಯೊ…| ಅಂತ್ಯಸಂಸ್ಕಾರಕ್ಕೂ ಮುನ್ನ ಶವಪೆಟ್ಟಿಗೆಯೊಳಗೆ ಎಚ್ಚರಗೊಂಡ ಸತ್ತುಹೋಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ…!

ಥಾಯ್ಲೆಂಡ್‌ನ ಬೌದ್ಧ ದೇವಾಲಯವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸತ್ತು ಹೋಗಿದ್ದಾರೆಂದು ನಂಬಲಾದ ಮಹಿಳೆಯೊಬ್ಬರು ಅಂತ್ಯಸಂಸ್ಕಾರಕ್ಕೆ ಮುನ್ನವೇ ಶವಪೆಟ್ಟಿಗೆಯೊಳಗೆ ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ನೊಂಥಬುರಿಯ ವಾಟ್ ರಾಟ್ ಪ್ರಕೋಂಗ್ ಥಾಮ್ (Wat Rat Prakhong Tham) ದೇವಾಲಯದಲ್ಲಿ ನಡೆದಿದೆ. ಒಂದು ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾಗಿದ್ದ ಬಿಳಿ ಶವಪೆಟ್ಟಿಗೆಯಿಂದ ಅಸಾಮಾನ್ಯ ಚಲನೆಯನ್ನು ದೇವಾಲಯದ … Continued

‘ಸತ್ತಿದ್ದಾಳೆ’ ಎಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ 18 ತಿಂಗಳ ನಂತರ ಮಹಿಳೆ ಪ್ರತ್ಯಕ್ಷ…! ಆಕೆ ಕೊಲೆ ಆರೋಪದಲ್ಲಿ ನಾಲ್ವರು ಇನ್ನೂ ಜೈಲಿನಲ್ಲಿ…!!

ಮಂದಸೌರ್ : ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆಂದು ಭಾವಿಸಿ ಆಕೆಯ ಕುಟುಂಬವು ಅಂತ್ಯಕ್ರಿಯೆಯನ್ನೂ ನೆರವೇರಿಸಿದ 18 ತಿಂಗಳ ನಂತರ ಈಗ ಮಹಿಳೆ ಪ್ರತ್ಯಕ್ಷರಾಗಿದ್ದಾರೆ…! ಲಲಿತಾ ಬಾಯಿ ಎಂದು ಗುರುತಿಸಲಾದ ಈ ಮಹಿಳೆ ಪೊಲೀಸ್ ಠಾಣೆಗೆ ಹಾಜರಾಗಿ ತಾನು ಬದುಕಿರುವುದನ್ನು ದೃಢಪಡಿಸಿದ್ದಾರೆ. ಆದರೆ ಆಕೆಯ ಆಪಾದಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ…! … Continued