ಭಾರತದ ಬಳಿ ಪಾಕಿಸ್ತಾನಕ್ಕಿಂತ ಹೆಚ್ಚು ಅಣ್ವಸ್ತ್ರಗಳು, ಶೀಘ್ರ ಬ್ರಿಟನ್ ಅನ್ನು ಹಿಂದಿಕ್ಕಬಹುದು : ಯಾರ್ಯಾರ ಬಳಿ ಎಷ್ಟು ಅಣ್ವಸ್ತ್ರಗಳಿವೆ ಗೊತ್ತೆ ?
ನವದೆಹಲಿ: ಅಮೆರಿಕ ಮೂಲದ ಲಾಭರಹಿತ ನೀತಿ ಸಂಶೋಧನಾ ಸಂಸ್ಥೆಯಾದ ಫೆಡರೇಷನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS) ಪ್ರಕಟಿಸಿರುವ ಹೊಸ ಅಂದಾಜಿನ ಪ್ರಕಾರ, ಭಾರತವು ಪ್ರಸ್ತುತ ಸುಮಾರು 190 ಅಣ್ವಸ್ತ್ರಗಳನ್ನು ಹೊಂದಿದ್ದು, ಇದು ಪಾಕಿಸ್ತಾನದ ಬಳಿ ಇರುವ ಅಂದಾಜು 170 ಅಣ್ವಸ್ತ್ರಗಳಿಗಿಂತ 20 ಹೆಚ್ಚಾಗಿದೆ. ಇದೇ ವೇಗ ಮುಂದುವರಿದರೆ ಭಾರತವು ಶೀಘ್ರದಲ್ಲೇ ಯುನೈಟೆಡ್ ಕಿಂಗ್‌ಡಮ್‌ನ 225 ಅಣ್ವಸ್ತ್ರಗಳನ್ನೂ … Continued