ಭಾರತದ ಬಳಿ ಪಾಕಿಸ್ತಾನಕ್ಕಿಂತ ಹೆಚ್ಚು ಅಣ್ವಸ್ತ್ರಗಳು, ಶೀಘ್ರ ಬ್ರಿಟನ್‌ ಅನ್ನು ಹಿಂದಿಕ್ಕಬಹುದು : ಯಾರ್ಯಾರ ಬಳಿ ಎಷ್ಟು ಅಣ್ವಸ್ತ್ರಗಳಿವೆ ಗೊತ್ತೆ ?

ನವದೆಹಲಿ: ಅಮೆರಿಕ ಮೂಲದ ಲಾಭರಹಿತ ನೀತಿ ಸಂಶೋಧನಾ ಸಂಸ್ಥೆಯಾದ ಫೆಡರೇಷನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS) ಪ್ರಕಟಿಸಿರುವ ಹೊಸ ಅಂದಾಜಿನ ಪ್ರಕಾರ, ಭಾರತವು ಪ್ರಸ್ತುತ ಸುಮಾರು 190 ಅಣ್ವಸ್ತ್ರಗಳನ್ನು ಹೊಂದಿದ್ದು, ಇದು ಪಾಕಿಸ್ತಾನದ ಬಳಿ ಇರುವ ಅಂದಾಜು 170 ಅಣ್ವಸ್ತ್ರಗಳಿಗಿಂತ 20 ಹೆಚ್ಚಾಗಿದೆ. ಇದೇ ವೇಗ ಮುಂದುವರಿದರೆ ಭಾರತವು ಶೀಘ್ರದಲ್ಲೇ ಯುನೈಟೆಡ್ ಕಿಂಗ್‌ಡಮ್‌ನ 225 ಅಣ್ವಸ್ತ್ರಗಳನ್ನೂ … Continued

ಡೂಮ್ಸ್‌ಡೇ ಗಡಿಯಾರದ ಮುಳ್ಳು ಮಧ್ಯರಾತ್ರಿಗೆ ತಲುಪಲು ಕೇವಲ 85 ಸೆಕೆಂಡು ಬಾಕಿ ; ಇದು ವಿಶ್ವ ವಿನಾಶದ ಮುನ್ಸೂಚನೆಯೇ ?

ವಾಷಿಂಗ್ಟನ್: ಮಾನವಕುಲವು ತನ್ನ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ದೊಡ್ಡ ಮಟ್ಟದ ಅಪಾಯವನ್ನು ಎದುರಿಸುತ್ತಿದೆ. ಜಾಗತಿಕ ವಿನಾಶದ ಸಂಕೇತವಾಗಿರುವ ‘ಡೂಮ್ಸ್‌ಡೇ ಕ್ಲಾಕ್’ (Doomsday Clock) ಅನ್ನು ವಿಜ್ಞಾನಿಗಳು ಇದೀಗ ಮಧ್ಯರಾತ್ರಿಗೆ (ವಿನಾಶದ ಸಮಯ) ಕೇವಲ 85 ಸೆಕೆಂಡುಗಳಷ್ಟು ಹತ್ತಿರಕ್ಕೆ ಸರಿಸಿದ್ದಾರೆ. ಜನವರಿ 27, 2026 ರಂದು ‘ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್ಸ್’ ಈ ಆಘಾತಕಾರಿ ನಿರ್ಧಾರವನ್ನು … Continued

ಟ್ರಂಪ್ ಪರಮಾಣು ಪರೀಕ್ಷೆ ಹೇಳಿಕೆ ಮತ್ತೆ ಶಸ್ತ್ರಾಸ್ತ್ರ ಸ್ಪರ್ಧೆಗೆ ಕಾರಣವಾಗಲಿದೆಯೇ..? ಪರಮಾಣು ಶಸ್ತ್ರಾಸ್ತ್ರ ವಿಷಯದಲ್ಲಿ ಭಾರತಕ್ಕೆ ಯಾವ ಸ್ಥಾನ..?

 ವಾಷಿಂಗ್ಟನ್: ಮೂರು ದಶಕಗಳಿಗಿಂತಲೂ ಹೆಚ್ಚು ಅವಧಿಯ ನಂತರ, ಅಮೆರಿಕವು ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸುವ ಸೂಚನೆ ನೀಡಿದೆ. ಇದು ಶೀತಲ ಸಮರದ ನಂತರ ಜಗತ್ತು ಮತ್ತೊಮ್ಮೆ ಹೊಸ ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯತ್ತ ಜಾರಬಹುದೆಂಬ ಆತಂಕಕ್ಕೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೆಂಟಗನ್‌ಗೆ “ತಕ್ಷಣವೇ” ಪರೀಕ್ಷೆಯನ್ನು ಪುನಃ ಆರಂಭಿಸಲು ಸೂಚನೆ ನೀಡಿದ್ದಾರೆ. ರಷ್ಯಾ ಮತ್ತು … Continued