ಒಂದೇ ಒಂದು ಎಸೆತ ಎದುರಿಸದೆ ಶ್ರೀಲಂಕಾದ ಬ್ಯಾಟರ್‌ ಏಂಜಲೋ ಮಾಥ್ಯೂಸ್ ಟೈಮ್ಡ್‌ ಔಟ್‌: ಚರ್ಚೆಗೆ ಕಾರಣವಾದ ಈ ಟೈಮ್ಡ್‌ ಔಟ್‌ ನಿಯಮ ಏನು ಹೇಳುತ್ತದೆ…?

ನವದೆಹಲಿ: ಸೋಮವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ವಿಶ್ವಕಪ್ 2023 ರ ಪಂದ್ಯದಲ್ಲಿ ಶ್ರೀಲಂಕಾದ ಅನುಭವಿ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಒಂದೇ ಒಂದು ಎಸೆತವನ್ನು ಎದುರಿಸದೆ ಔಟಾಗಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಪಂದ್ಯದ ಅಂಪೈರ್ ಮರೈಸ್ ಎರಾಸ್ಮಸ್ ಅವರು ಬಾಂಗ್ಲಾದೇಶವು ಸಮಯ ಮೀರಿದ ಅವಧಿ(ಟೈಮ್ಡ್‌ ಔಟ್‌)ಗೆ ಮಾಡಿದ ಮನವಿಯ ನಂತರ ಮ್ಯಾಥ್ಯೂಸ್ … Continued

ರಷ್ಯಾ ಅಧ್ಯಕ್ಷ ಪುತಿನ್ ಹತ್ಯೆ ಯತ್ನದಿಂದ ಹಿಡಿದು ʼಭಯಾನಕ ಹವಾಮಾನ ಘಟನೆʼಗಳ ವರೆಗೆ : 2024ರ ಬಗ್ಗೆ ಬಾಬಾ ವಂಗಾ ನುಡಿದ ಭಯಾನಕ ಭವಿಷ್ಯವಾಣಿಗಳು…

ಸಾಮಾನ್ಯವಾಗಿ ಬಾಬಾ ವಂಗಾ ಎಂದು ಕರೆಯಲ್ಪಡುವ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಅವರು 26 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ, ಆದರೆ ಅವರ ಭವಿಷ್ಯವಾಣಿಗಳು ಅನೇಕ ನಿಜವಾಗುತ್ತ ಬಂದಿದೆ ಎಂದು ಹೇಳಲಾಗುತ್ತದೆ, ಆದರೂ ಇದನ್ನು ಪರಿಶೀಲಿಸಲು ಯಾವುದೇ ಪುರಾವೆಗಳಿಲ್ಲ. ವಂಗಾ ಭವಿಷ್ಯವನ್ನು ಊಹಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದರು ಎಂದು ನಂಬಲಾಗಿದೆ, ಅವರನ್ನು “ನಾಸ್ಟ್ರಾಡಾಮಸ್ ಆಫ್ … Continued

ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ ಸಮರಿಯಾ ಅಧಿಕಾರ ಸ್ವೀಕಾರ : ಈ ಸ್ಥಾನ ವಹಿಸಿಕೊಂಡ ಮೊದಲ ದಲಿತ ವ್ಯಕ್ತಿ

ನವದೆಹಲಿ: ಮಾಹಿತಿ ಅಧಿಕಾರಿ ಹೀರಾಲಾಲ ಸಮರಿಯಾ ಅವರು ಸೋಮವಾರ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಮುಖ್ಯಸ್ಥರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಅವರು ಈ ಸ್ಥಾನವನ್ನು ವಹಿಸಿಕೊಂಡ ಮೊದಲ ದಲಿತ ವ್ಯಕ್ತಿಯಾಗಿದ್ದಾರೆ. ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೀರಾಲಾಲ್ ಸಮರಿಯಾ ಅವರಿಗೆ ಪ್ರಮಾಣ ವಚನ … Continued

ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ: ದುಬೈಗೆ ಹೋಗುವಂತೆ ಸಲಹೆ ನೀಡಿದ್ದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್- ಆ್ಯಪ್ ಮಾಲೀಕನ ಆರೋಪ

ನವದೆಹಲಿ : ಜಾರಿ ನಿರ್ದೇಶನಾಲಯವು ಆನ್‌ಲೈನ್ ಅಪ್ಲಿಕೇಶನ್‌ನ ಉನ್ನತ ನಿರ್ವಹಣೆಯಲ್ಲಿ ಒಬ್ಬನೆಂದು ಹೆಸರಿಸಲ್ಪಟ್ಟ ಮಹದೇವ ಬೆಟ್ಟಿಂಗ್ ಪ್ರಕರಣದ ಆರೋಪಿ ಶುಭಂ ಸೋನಿ, ದುಬೈನಿಂದ ವೀಡಿಯೊ ಸಂದೇಶದಲ್ಲಿ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ ಬಾಘೇಲ್ ಮತ್ತು 2008ರ ಬ್ಯಾಚ್ ಐಪಿಎಸ್ ಅಧಿಕಾರಿ ವಿರುದ್ಧ ಆರೋಪಗಳನ್ನು ಮಾಡಿದ್ದಾನೆ. ಮಹಾದೇವ ಆ್ಯಪ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ … Continued

ವಿಶ್ವಕಪ್‌ 2023 : ಏಕದಿನದ ಪಂದ್ಯದಲ್ಲಿ 49ನೇ ಶತಕ ಸಿಡಿಸಿ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ : ಅತಿಹೆಚ್ಚು ಶತಕಗಳಿಸಿದ ಟಾಪ್‌-5 ಆಟಗಾರರು ಇವರು

ಕೋಲ್ಕತ್ತಾ : ಕೋಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 49ನೇ ಏಕದಿನ ಅಂತಾರಾಷ್ಟ್ರೀಯ ಶತಕವನ್ನು ಬಾರಿಸುವ ಮೂಲಕ ಏಕದಿನದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಶತಕದ ದಾಖಲೆಯನ್ನು ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್‌ ಕೊಹ್ಲಿ ತಮ್ಮ 35ನೇ ಜನ್ಮದಿನದಂದು 121 ಎಸೆತಗಳಲ್ಲಿ 101 ರನ್ ಗಳಿಸಿ ಕಿಕ್ಕಿರಿದು ತುಂಬಿದ್ದ ಈಡನ್ … Continued

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ : ಶಾಲೆಗಳಿಗೆ ರಜೆ ಘೋಷಣೆ

ನವದೆಹಲಿ: ದೆಹಲಿಯಲ್ಲಿ ಕಳೆದೊಂದು ವಾರದಿಂದ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿರುವುದರಿಂದ ನವೆಂಬರ್ 10ರ ವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಲಾಗಿದೆ. 5ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ನವೆಂಬರ್‌ 10ರ ವರೆಗೆ ಬಂದ್ ಮಾಡುವಂತೆ ಆದೇಶವನ್ನು ವಿಸ್ತರಿಸಲಾಗಿದೆ. 6ರಿಂದ 12 ನೇ ತರಗತಿಯವರೆಗಿನ ಶಾಲೆಗಳನ್ನು ಬಂದ್ ಮಾಡುವ ಅಗತ್ಯವಿಲ್ಲ, ಆದರೂ ಈ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ … Continued

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ಎನ್‌ಡಿಟಿವಿ ಸಮೀಕ್ಷೆ; ತುರುಸಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ಸಿನ ಕಮಲನಾಥರಿಗಿಂತ ಬಿಜೆಪಿ ಶಿವರಾಜ ಸಿಂಗ್ ಸ್ವಲ್ಪ ಮುಂದೆ

ಮಧ್ಯಪ್ರದೇಶವು ತನ್ನ ಹೊಸ ಸರ್ಕಾರವನ್ನು ಆಯ್ಕೆ ಮಾಡುವ ಎರಡು ವಾರಗಳ ಮೊದಲು, ಎನ್‌ಡಿಟಿವಿ (NDTV-CSDS) ಲೋಕನೀತಿ ಸಮೀಕ್ಷೆಯು ಕಾಂಗ್ರೆಸ್‌ನ ಕಮಲನಾಥ ಅವರಿಗಿಂತ ಹಾಲಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್‌ ಅವರಿಗೆ ಆದ್ಯತೆ ನೀಡುತ್ತಾರೆ ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ಅಂತರವು ಕೇವಲ 4% ಮಾತ್ರ ಇದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಲ್ಲಿ ಅಕ್ಟೋಬರ್ … Continued

ರಾಜಸ್ಥಾನ ವಿಧಾನಸಭೆ ಚುನಾವಣೆ: ಬಿಜೆಪಿ-ಕಾಂಗ್ರೆಸ್‌ ಮಧ್ಯದ ತುರುಸಿನ ಸ್ಪರ್ಧೆಯಲ್ಲಿ ಗೆಲುವಿನತ್ತ ಯಾರು…? ಇಂಡಿಯಾ ಟಿವಿ-ಸಿಎನ್‌ಎಕ್ಸ್ 2ನೇ ಸಮೀಕ್ಷೆಯಲ್ಲಿ ಬಹಿರಂಗ

ಈ ತಿಂಗಳು ನಡೆಯುವ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತವನ್ನು ಪಡೆಯಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎರಡನೇ  ಸಮೀಕ್ಷೆ ಹೇಳಿದೆ. ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳ ಸದನದಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಪ್ರಕ್ಷೇಪಗಳು ತೋರಿಸಿವೆ, ಕಳೆದ ಚುನಾವಣೆಯಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ … Continued

40000 ಹಮಾಸ್‌ ಹೋರಾಟಗಾರರು, ಸುರಂಗಗಳ ಜಾಲ: ಗಾಜಾದಲ್ಲಿ ಇಸ್ರೇಲಿ ಪಡೆಗಳನ್ನು ಬಲೆಗೆ ಕೆಡವಲು ʼಮೂರು ಆಯಾಮ’ದ ಯುದ್ಧ ಯೋಜನೆ ರೂಪಿಸಿದ ಹಮಾಸ್

ಹಮಾಸ್ ಗಾಝಾ ಪಟ್ಟಿಯಲ್ಲಿ ಸುದೀರ್ಘ ಯುದ್ಧಕ್ಕೆ ಸಿದ್ಧತೆ ನಡೆಸಿದೆ ಮತ್ತು ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ತನ್ನ ಪರಮ ಶತ್ರುವಾದ ಇಸ್ರೇಲ್‌ ಮೇಲೆ ಒತ್ತಡ ಹೇರಲು ಅದು ಇಸ್ರೇಲ್‌ ಪಡೆಗಳು ಗಾಜಾ ನಗರೊಳಗೆ ಪ್ರವೇಶಿಸದಂತೆ ಸಾಕಷ್ಟು ಕಾಲ ತಡೆಹಿಡಿಯಬಹುದು ಎಂದು ಹಮಾಸ್ ನಂಬಿದೆ ಎಂದು ಸಂಘಟನೆಯ ನಾಯಕತ್ವದ ಎರಡು ಮೂಲಗಳು ತಿಳಿಸಿವೆ ಎಂದು ವರದಿಯೊಂದು ಹೇಳಿದೆ. … Continued

ಲೋಕಸಭಾ ಚುನಾವಣೆ ಸನಿಹದಲ್ಲಿ ಕಾಂಗ್ರೆಸ್‌ ವರಿಷ್ಠರಿಗೆ ತಲೆನೋವಾದ ಕರ್ನಾಟಕದ ನಾಯಕರ ʼಸಿಎಂ ಕುರ್ಚಿʼ ಜಗಳ

ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಧಾನವಿಲ್ಲ. ನಮ್ಮಲ್ಲಿ ಒಡಕಿಲ್ಲ, ನಾವೆಲ್ಲ ಒಂದೇ ಎಂದು ಎಷ್ಟೇ ಬಾರಿ ಪಕ್ಷದ ಮುಖಂಡರು ಮಾಧ್ಯಮಗಳ ಮುಂದೆ ಹೇಳಿಕೊಂಡರೂ ಒಡಕು ಹಾಗೂ ಅಸಮಾಧಾನ ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಈಗ ಎರಡು ಬಣಗಳ ನಡುವೆ ಈಗ ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಹೇಳಿಕೆಗಳ ಸಮರ ಜೋರಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನೇ ಐದು … Continued