ವೀಡಿಯೊಗಳು..| ಟ್ರಂಪ್ ಹೊಗಳಿಕೆ, ಪಾಕ್ ಪ್ರಧಾನಿಗೆ ‘ಭಾರತ’ದ ಬಗ್ಗೆ ಟ್ರಂಪ್ ಪ್ರಶ್ನೆ ; ಕಕ್ಕಾಬಿಕ್ಕಿಯಾದ ಪಾಕ್ ಪ್ರಧಾನಿ…!
ಕೈರೋ (ಈಜಿಪ್ಟ್): ಈಜಿಪ್ಟ್‌ನಲ್ಲಿ ನಡೆದ ಗಾಜಾ ಶಾಂತಿ ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅತಿಯಾಗಿ ಹೊಗಳಿದ್ದರೂ, ಅದಾದ ಕೆಲವೇ ಕ್ಷಣಗಳಲ್ಲಿ ಮುಜುಗರದ ಸನ್ನಿವೇಶ ಎದುರಿಸಬೇಕಾಯಿತು. ಟ್ರಂಪ್ ಅವರು ಷರೀಫ್ ಕಡೆಗೆ ತಿರುಗಿ ನಕ್ಕು, “ಭಾರತ ಮತ್ತು ಪಾಕಿಸ್ತಾನ ತುಂಬಾ ಚೆನ್ನಾಗಿ ಒಟ್ಟಿಗೆ ಬದುಕುತ್ತವೆಯೇ?” ಎಂದು ಪ್ರಶ್ನಿಸಿದ … Continued