ಎಐ(AI) ಬಳಕೆ ಹೆಚ್ಚಳ ; ಭಾರತದಲ್ಲಿನ ಎಲ್ಲ ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆರಿಕದ ‘ಓಪನ್‌ಡೋರ್’ ಕಂಪನಿ !

ನವದೆಹಲಿ: ಕೃತಕ ಬುದ್ಧಿಮತ್ತೆ ಜಾಗತಿಕ ಕಾರ್ಯಾಚರಣೆಗಳನ್ನು ಹೇಗೆ ಮರುರೂಪಿಸುತ್ತಿದೆ ಎಂಬುದನ್ನು ಎತ್ತಿ ತೋರಿಸುವ ಒಂದು ಕ್ರಮದಲ್ಲಿ, ಅಮೆರಿಕದ ರಿಯಲ್ ಎಸ್ಟೇಟ್ ತಂತ್ರಜ್ಞಾನ ಕಂಪನಿ ಓಪನ್‌ಡೋರ್ ಭಾರತ ಮೂಲದ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ, ಇದು ಸುಮಾರು 250 ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ತನ್ನ ವ್ಯವಹಾರದ ಸ್ಥಿತ್ಯಂತರ ಕಾರ್ಯತಂತ್ರದ (business transformation strategy) ಭಾಗವಾಗಿ, ಕಂಪನಿಯ … Continued

ಉದ್ಯೋಗ ವಜಾಗೊಳಿಸುವಿಕೆ ತಂದ ಆಘಾತ: ‘60 ದಿನಗಳಲ್ಲಿ ಕೆಲಸ ಹುಡುಕಿ, ಇಲ್ಲವೇ ಅಮೆರಿಕ ಬಿಡಿ’ ; ಇಕ್ಕಟ್ಟಿನಲ್ಲಿ ಭಾರತೀಯ ಟೆಕ್ಕಿಗಳು !

ನವದೆಹಲಿ: ಮೆಟಾ (Meta) ಕಂಪನಿಯಲ್ಲಿ ಇತ್ತೀಚೆಗೆ ನಡೆದ ಉದ್ಯೋಗ ಕಡಿತದ (Layoff) ಅಲೆಯು H-1B ವೀಸಾ ಹೊಂದಿರುವ ಭಾರತೀಯ ತಂತ್ರಜ್ಞರಿಗೆ ಭಾರಿ ಹೊಡೆತ ನೀಡಿದೆ. ವರ್ಷಗಳಿಂದ ಭಾರತೀಯ ಎಂಜಿನಿಯರ್‌ಗಳು ಮತ್ತು ಸಾಫ್ಟ್‌ವೇರ್ ಡೆವಲಪರ್‌ಗಳು ಅಮೆರಿಕದ ಅತಿ ದೊಡ್ಡ ತಂತ್ರಜ್ಞಾನ ಕಂಪನಿಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೋಡಿಂಗ್ ಬರೆಯುವುದು, ತಂಡಗಳನ್ನು ಮುನ್ನಡೆಸುವುದು ಸೇರಿದಂತೆ ಾನೇಕ ನೈಪುಣ್ಯ … Continued

ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ ನಿಂದ 6,000 ಉದ್ಯೋಗಿಗಳ ವಜಾ : ಎಐ (AI) ನಿರ್ದೇಶಕರಿಗೂ ಉದ್ಯೋಗ ನಷ್ಟ

ಇತ್ತೀಚಿನ ವಜಾಗೊಳಿಸುವಿಕೆಯಲ್ಲಿ, ಟೆಕ್‌ ದೈತ್ಯ ಮೈಕ್ರೋಸಾಫ್ಟ್ ಕಂಪನಿ ಸುಮಾರು 6,000 ಉದ್ಯೋಗಿಗಳನ್ನು ಅಥವಾ ಅದರ ಒಟ್ಟು ಉದ್ಯೋಗಿಗಳಲ್ಲಿ 3% ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಿದೆ. ಅನೇಕ ಉದ್ಯೋಗಿಗಳನ್ನು ತಕ್ಷಣವೇ ಹೊರಹೋಗುವಂತೆ ಸೂಚಿಸಲಾಗಿದೆ. “ನಮ್ಮನ್ನು ತಕ್ಷಣ ಕೆಲಸ ನಿಲ್ಲಿಸಲು ಮತ್ತು ಕಚೇರಿಯಿಂದ ಹೊರಗೆ ಹೋಗಲು (ಅಧಿಸೂಚನೆ) ಸೂಚಿಸಲಾಯಿತು. ಆದರೆ ನಾನು ಸ್ವಲ್ಪ ಸಮಯ ಇರಲು ನಿರ್ಧರಿಸಿದೆ – … Continued

ಗೂಗಲ್‌ ಮೀಟ್‌ ಮೂಲಕ ಕೇವಲ 2 ನಿಮಿಷದಲ್ಲಿ ಎಲ್ಲ ನೌಕರರನ್ನೂ ಕೆಲಸದಿಂದ ತೆಗೆದುಹಾಕಿದ ಕಂಪನಿ…!

ನೂತನ ವರ್ಷದ ಮೊದಲ ವಾರದಲ್ಲಿಯೇ ಕಂಪನಿಯೊಂದು ಎರಡು ನಿಮಿಷದಲ್ಲಿಯೇ  ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾವನ್ನು ಪ್ರಾರಂಭಿಸಿದೆ. ಅಮೆರಿಕದ ಟೆಕ್ ಸ್ಟಾರ್ಟ್‌ಅಪ್ ಕಂಪನಿ ಫ್ರಂಟ್‌ಡೆಸ್ಕ್ ಮಂಗಳವಾರ ತನ್ನ 200 ನೌಕರರನ್ನು ಎರಡು ನಿಮಿಷಗಳ ಗೂಗಲ್‌ ಮೀಟ್‌ ಕರೆಯ ಮೂಲಕ ವಜಾ ಮಾಡಿದೆ ಎಂದು ವರದಿಯಾಗಿದೆ. ಈ ಮೂಲಕ 2024 ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಮೊದಲ ಟೆಕ್ ಸ್ಟಾರ್ಟ್ಅಪ್ … Continued