ವಿಡಿಯೊ | ನಿಗೂಢ ಹಾರುವ ವಸ್ತುಗಳ ದಾಖಲೆ ಬಿಡುಗಡೆಗೊಳಿಸಿದ ಅಮೆರಿಕ ; ಕ್ಯಾಮೆರಾದಲ್ಲಿ ಸೆರೆ ಸಿಕ್ಕ ವಿಚಿತ್ರ ಹಾರುವ ವಸ್ತುಗಳು

ವಾಷಿಂಗ್ಟನ್: ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಗುರುತಿಸಲಾಗದ ಹಾರುವ ವಸ್ತುಗಳು (UFO) ಅಥವಾ ಅಧಿಕೃತವಾಗಿ ʼಗುರುತಿಸಲಾಗದʼ ಅಸಾಮಾನ್ಯ ವೈಮಾನಿಕ ವಿದ್ಯಮಾನಗಳಿಗೆ(Unidentified Anomalous Phenomena – UAP) ಸಂಬಂಧಿಸಿದ 40 ಹೊಸ ದಾಖಲೆಗಳನ್ನು ಸಾರ್ವಜನಿಕರಿಗೆ ಶುಕ್ರವಾರ ಬಿಡುಗಡೆ ಮಾಡಿದೆ. ಈ ದಾಖಲೆಗಳಲ್ಲಿ, 28 ವರ್ಷಗಳ ಕಾಲ ವಾಯುಪಡೆ ಹಾಗೂ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ಮಿಲಿಟರಿ ಪೈಲಟ್ ಒಬ್ಬರು, … Continued

ಕೇವಲ 24 ಗಂಟೆಗಳಲ್ಲಿ ಇರಾನಿನ 1000 ಟಾರ್ಗೆಟ್‌ಗಳ ಮೇಲೆ ಅಮೆರಿಕದ ದಾಳಿಗೆ ʼಎಐ(AI)ʼ ಸಹಾಯ ಮಾಡಿದ್ದು ಹೇಗೆ ಗೊತ್ತೆ…?

 2026ರ ಯುದ್ಧಗಳೆಂದರೆ ಕೇವಲ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಸೈನಿಕರ ಹೋರಾಟ ಎಂದು ಭಾವಿಸಿದ್ದರೆ, ನಮ್ಮ ಆಲೋಚನೆ ಬದಲಿಸಿಕೊಳ್ಳುವ ಸಮಯ ಬಂದಿದೆ. ಈ ವರ್ಷ ಇರಾನ್‌ನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಕಾರ್ಯಾಚರಣೆ ನಡೆಸುತ್ತಿರುವಾಗ ಯುದ್ಧ ತಂತ್ರದ ಮುಂಚೂಣಿಯಲ್ಲಿ ನಿಂತಿದ್ದು ಸೈನಿಕರಲ್ಲ, ಬದಲಿಗೆ ಆಂಥ್ರೋಪಿಕ್ (Anthropic) ಕಂಪನಿಯ ‘ಕ್ಲಾಡ್ ಎಐ’ ಎಂಬ ಅಚ್ಚರಿಯ ಕೃತಕ ಬುದ್ಧಿಮತ್ತೆಯ  … Continued

25 ಲಕ್ಷಕ್ಕೂ ಹೆಚ್ಚು ಬಳಕೆದಾರರಿಂದ ಚಾಟ್‌ಜಿಪಿಟಿ ಬಹಿಷ್ಕಾರ : ಕಾರಣ ಏನು ಗೊತ್ತೆ..?

 ಪ್ರಖ್ಯಾತ ಕೃತಕ ಬುದ್ಧಿಮತ್ತೆ ಸಂಸ್ಥೆ ‘ಓಪನ್ ಎಐ’ (OpenAI), ಅಮೆರಿಕದ ರಕ್ಷಣಾ ಇಲಾಖೆಯಾದ ಪೆಂಟಗನ್ ಜೊತೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಭಾರಿ ಹಿನ್ನಡೆ ಅನುಭವಿಸಿದೆ. ಈ ನಿರ್ಧಾರವನ್ನು ವಿರೋಧಿಸಿ ಈಗಾಗಲೇ 2.5 ಮಿಲಿಯನ್‌ಗಿಂತಲೂ (25 ಲಕ್ಷ) ಹೆಚ್ಚು ಬಳಕೆದಾರರು ಚಾಟ್‌ಜಿಪಿಟಿ ಸೇವೆಯನ್ನು ತೊರೆದಿದ್ದಾರೆ ಎಂದು ಬಹಿಷ್ಕಾರದ ಕರೆ ನೀಡಿರುವ ವೆಬ್‌ಸೈಟ್ ಒಂದು ಪ್ರತಿಪಾದಿಸಿದೆ. ಏನಿದು ವಿವಾದಾತ್ಮಕ … Continued

“ಅಸಿಮ್ ಮುನೀರ್ ಸೂಟಿನಲ್ಲಿರುವ ಒಸಾಮಾ ಬಿನ್ ಲಾಡೆನ್ “: ಪಾಕ್‌ ಸೇನಾ ಮುಖ್ಯಸ್ಥನನ್ನು ಉಗ್ರನಿಗೆ ಹೋಲಿಸಿದ ಪೆಂಟಗನ್‌ ಮಾಜಿ ಅಧಿಕಾರಿ…!

ವಾಷಿಂಗ್ಟನ್: ಇತ್ತೀಚಿನ ಪರಮಾಣು ಅಸ್ತ್ರದ ಬಳಕೆ ಹೇಳಿಕೆ ಬಗ್ಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಟೀಕಿಸಿದ್ದಾರೆ. ಪಾಕಿಸ್ತಾನವು ಯುದ್ಧಪ್ರೇಮಿ ಸೇನಾ ಮುಖ್ಯಸ್ಥನ ಜೊತೆ “ಒಂದು ರಾಕ್ಷಸ ರಾಷ್ಟ್ರ” ದಂತೆ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ ನನ್ನು 9/11 ದಾಳಿಯ ಹಿಂದಿನ … Continued

ಅಮೆರಿಕದ ನಂತರ, ಲ್ಯಾಟಿನ್ ಅಮೆರಿಕಾದಲ್ಲಿ ಚೀನಾದ 2ನೇ ಬಲೂನ್ ಪತ್ತೆ : ಪೆಂಟಗನ್

ವಾಷಿಂಗ್ಟನ್: ಅಮೆರಿಕದ ನಂತರ ಲ್ಯಾಟಿನ್ ಅಮೆರಿಕದ ಮೇಲೆ ಚೀನಾದ ಮತ್ತೊಂದು ಪತ್ತೇದಾರಿ ಬಲೂನ್ ಪತ್ತೆಯಾಗಿದೆ ಎಂದು ಪೆಂಟಗನ್ ಶುಕ್ರವಾರ ಹೇಳಿದೆ. ಅಮೆರಿಕದ ಆಕಾಶದಲ್ಲಿ ಇದೇ ರೀತಿಯ ಪತ್ತೆದಾರಿ ಬಲೂನ್‌ ಕಂಡುಬಂದ ಒಂದು ದಿನದ ನಂತರ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಬೀಜಿಂಗ್‌ಗೆ ಹೋಗಬೇಕಿದ್ದ ತಮ್ಮ ಅಪರೂಪದ ಪ್ರವಾಸ ರದ್ದುಗೊಳಿಸಿದ್ದಾರೆ. ಮೊದಲ ಬಲೂನ್ ಮಧ್ಯ … Continued