ವೀಡಿಯೊ…| : 21 ಕಿಮೀ ಅರ್ಧ ಮ್ಯಾರಥಾನ್‌ನಲ್ಲಿ ಮಾನವರ ಜೊತೆ ಓಡಿದ ಚೀನಾದ ಮಾನವರೂಪಿ ರೋಬೋಟ್‌ಗಳು…!

ಚಲನಚಿತ್ರಗಳಲ್ಲಿ ನೀವು ಮಾನವ vs ರೋಬೋಟ್ ಓಟವನ್ನು ನೋಡಿರಬಹುದು, ಆದರೆ ಚೀನಾ ಇದನ್ನು ವಾಸ್ತವದಲ್ಲಿ ಸಾಧ್ಯವಾಗಿಸುತ್ತಿದೆ. ಬೀಜಿಂಗ್‌ನಲ್ಲಿ ಮೊದಲ ಬಾರಿಗೆ ನಡೆದ 21 ಕಿಲೋಮೀಟರ್ ಅರ್ಧ ಮ್ಯಾರಥಾನ್‌ ಓಟದಲ್ಲಿ ಇಪ್ಪತ್ತೊಂದು ಹುಮನಾಯ್ಡ್ ಯಂತ್ರಗಳು ಮಾನವ ಓಟಗಾರರೊಂದಿಗೆ ಸೇರಿಕೊಂಡವು. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳ ತಂಡಗಳು ಈ ಓಟಕ್ಕೆ ಸೇರಿಕೊಂಡವು. ಈ ತಂಡಗಳಲ್ಲಿ ಹಲವು … Continued

ವೀಡಿಯೊ | ಐಪಿಎಲ್‌ 2025ರ ನೂತನ ಸೂಪರ್‌ ಸ್ಟಾರ್‌…! ಪ್ರಸಾರ ತಂಡಕ್ಕೆ ರೋಬೋಟ್ ನಾಯಿ ಸೇರ್ಪಡೆ ; ವೀಕ್ಷಿಸಿ

ಇಂಡಿಯನ್ ಪ್ರೀಮಿಯರ್ ಲೀಗ್ (IPL)ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ವಿಶಿಷ್ಟ ಕ್ರಮದಲ್ಲಿ, ಲೀಗ್ 2025 ರ ಐಪಿಎಲ್ ಸಮಯದಲ್ಲಿ ತನ್ನ ಪ್ರಸಾರ ತಂಡದ ಭಾಗವಾಗಿ ನಾಲ್ಕು ಕಾಲುಗಳ ರೋಬೋಟ್ ನಾಯಿಯನ್ನು ಸೇರ್ಪಡೆ ಮಾಡಿಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಿದ ವಿಶೇಷ ವೀಡಿಯೊದ ಮೂಲಕ ಈ ಘೋಷಣೆ ಮಾಡಲಾಗಿದೆ. ವೀಡಿಯೊದಲ್ಲಿ, … Continued

ವೀಡಿಯೊ..| ಉತ್ಸವದಲ್ಲಿ ಜನರ ಮೇಲೆ ದಾಳಿ ಮಾಡಿದ ರೋಬೋಟ್‌…! ಅದು ಹೀಗೆ ಮಾಡಿದ್ದು ಯಾಕೆ..?-ವೀಕ್ಷಿಸಿ

ಮಾನವರೂಪಿ ರೋಬೋಟ್ (humanoid robot) ಉತ್ಸವದ ವೇಳೆ ಗುಂಪಿನ ಮೇಲೆ ದಾಳಿ ಮಾಡಿದ ಕ್ಷಣದ ಆಘಾತಕಾರಿ ದೃಶ್ಯಗಳು ಹೊರಹೊಮ್ಮಿವೆ. ಫೆಬ್ರವರಿ 9 ರಂದು ಈಶಾನ್ಯ ಚೀನಾದ ಟಿಯಾಂಜಿನ್‌ನಲ್ಲಿ ಸ್ಪ್ರಿಂಗ್ ಉತ್ಸವದ ವೇಳೆ ತೆಗೆದ ವೀಡಿಯೊದಲ್ಲಿ ಈ ದೃಶ್ಯ ಸೆರೆಯಾಗಿದೆ. ಜಾಕೆಟ್‌ ಧರಿಸಿದ್ದ ಮಾನವರೂಪಿ ರೋಬೋಟ್ (humanoid robot) ಬ್ಯಾರಿಕೇಡ್‌ನ ಹಿಂದೆ ಜಮಾಯಿಸಿದ ದಿಗ್ಭ್ರಮೆಗೊಂಡ ಪ್ರೇಕ್ಷಕರ ಗುಂಪಿನ … Continued

ಕೆಲಸ ಒತ್ತಡಕ್ಕೆ ಬಳಲಿ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿತೇ ʼರೊಬೊಟ್‌ʼ..? : ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ…!

ಸಿಯೋಲ್: ದಕ್ಷಿಣ ಕೊರಿಯಾದ ಪಟ್ಟಣವೊಂದರ ನಗರಸಭೆಯ ಕೆಲಸಗಳಲ್ಲಿ ಸಿವಿಲ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದ ರೊಬೊಟ್‌ ಒಂದು ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯೆಗೊಂಡಿದ್ದು, ಇದು ಆತ್ಮಹತ್ಯೆ ಮಾಡಿಕೊಂಡಿದೆಯೇ ಎಂದು ತಿಳಿಯುವ ಬಗ್ಗೆ ಅಲ್ಲಿನ ಆಡಳಿತ ತನಿಖೆಗೆ ಆದೇಶಿಸಿದೆ. ಅಚ್ಚರಿಯ ಘಟನೆಯಲ್ಲಿ ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ಗಾಗಿ ಕೆಲಸ ಮಾಡುತ್ತಿದ್ದ ʼಸಿವಿಲ್ ಸರ್ವೆಂಟ್ … Continued

ವೀಡಿಯೊ…| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ಅಮೆರಿಕ ಮೂಲದ ರೊಬೊಟಿಕ್ಸ್ ಕಂಪನಿಯೊಂದು ಬಿಡುಗಡೆ ಮಾಡಿರುವ ರೋಬೋಟ್ ಶ್ವಾನದ ವೀಡಿಯೋ ಅಂತರ್ಜಾಲದಲ್ಲಿ ಭಾರೀ ಗಮನ ಸೆಳೆದಿದೆ. ವೀಡಿಯೊ ಕ್ಲಿಪ್ ಬೋಸ್ಟನ್ ಡೈನಾಮಿಕ್ಸ್ ರಚಿಸಿದ ಸ್ಪಾರ್ಕಲ್ಸ್ ಎಂಬ ರೋಬೋಟ್ ನಾಯಿಯನ್ನು ತೋರಿಸುತ್ತದೆ. ಇದು ಸ್ಪಾಟ್ ಹೆಸರಿನ ಮತ್ತೊಂದು ಯಂತ್ರದೊಂದಿಗೆ ನೃತ್ಯ ಮಾಡುತ್ತಿದೆ. ಈ ವೀಡಿಯೊವನ್ನು ಅಂತಾರಾಷ್ಟ್ರೀಯ ನೃತ್ಯ ದಿನದಂದು ಬಿಡುಗಡೆ ಮಾಡಲಾಯಿತು. ಬೋಸ್ಟನ್ ಡೈನಾಮಿಕ್ಸ್ ಕಂಪನಿಯು … Continued

ವೀಡಿಯೊ…| ಮಹಿಳಾ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿ ವಿವಾದ ಸೃಷ್ಟಿಸಿದ ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್

ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್ ಲೈವ್ ಕಾರ್ಯಕ್ರಮದಲ್ಲಿ ‘ಅಸಮರ್ಪಕ ನಡತೆ’ ಕಾರಣದಿಂದಾಗಿ ಆನ್‌ಲೈನ್‌ನಲ್ಲಿ ವಿವಾದ ಸೃಷ್ಟಿಸಿದೆ. ಲೈವ್‌ ಕಾರ್ಯಕ್ರಮದ ದೃಶ್ಯಾವಳಿಗಳು ಪುರುಷ ರೋಬೋಟ್, ಮಹಿಳಾ ವರದಿಗಾರ್ತಿ ಕಡೆಗೆ ತನ್ನ ಕೈಯನ್ನು ಚಾಚುವುದನ್ನು ಮತ್ತು ಅನುಚಿತವಾಗಿ ವರದಿಗಾರ್ತಿಯನ್ನು  ಸ್ಪರ್ಷಿಸುವುದನ್ನು ಚಿತ್ರಿಸಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡಿತು, ಅನೇಕರು ರೋಬೋಟ್‌ನ ನಡವಳಿಕೆಯ ಸೂಕ್ತತೆ ಬಗ್ಗೆ ಪ್ರಶ್ನೆ … Continued