ವೀಡಿಯೊ..| ಬ್ಯಾಂಕಿನ ಮಹಿಳಾ ಮ್ಯಾನೇಜರ್‌ ಜೊತೆ ದುರ್ವರ್ತನೆ; ಬೆದರಿಕೆ ಹಾಕಿ-ಆಕೆಯ ಮೊಬೈಲ್ ಒಡೆದು ಹಾಕಿದ ವ್ಯಕ್ತಿಯ ಬಂಧನ

ಪಾಟ್ನಾ: ಮಹಿಳಾ ಬ್ಯಾಂಕ್ ಮ್ಯಾನೇಜರ್ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ನಡೆದಿದ್ದು ಈ ಘಟನೆಯದ್ದು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ತಾನು ತೋರಿದ ದುರ್ವರ್ತನೆ ಕೃತ್ಯ ಸೆರೆ ಹಿಡಿಯುತ್ತಿದ್ದರು ಎನ್ನುವ ಕಾರಣಕ್ಕೆ ವ್ಯಕ್ತಿಯು ಮಹಿಳಾ … Continued

ವೀಡಿಯೊ…| ಜೂಜಾಟ ನಿಲ್ಲಿಸಲು ಹೋದ ಪೊಲೀಸರ ಮೇಲೆಯೇ ದೊಣ್ಣೆ, ಇಟ್ಟಿಗೆಗಳಿಂದ ದಾಳಿ ಮಾಡಿದ ಗುಂಪು ; ಇಬ್ಬರು ಪೊಲೀಸರಿಗೆ ಗಾಯ

ಲಕ್ನೋ: ದೀಪಾವಳಿ ಸಂದರ್ಭದಲ್ಲಿ ಜೂಜಾಡುತ್ತಿದ್ದವರಿಗೆ ಅಲ್ಲಿಂದ ತೆರಳಲು ಸೂಚಿಸಿದ ಪೊಲೀಸರ ಮೇಲೆ ಗುಂಪೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಭೀಕರ ದಾಳಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಬರೇಲಿಯ ಪ್ರೇಮ ನಗರ (Prem Nagar) ಪ್ರದೇಶದಲ್ಲಿ ಅನಧಿಕೃತ … Continued

ವೀಡಿಯೊ..| ಅನಾರೋಗ್ಯ ಪೀಡಿತ ತನ್ನ ʼಕೇರ್‌ ಟೇಕರ್‌ʼ ನೋಡಲು ಆಸ್ಪತ್ರೆಗೆ ಬಂದ ಆನೆ : ಅದು ಮಂಡಿಯೂರಿ ತೋರಿದ ಪ್ರೀತಿ ಭಾವುಕರನ್ನಾಗಿಸದೇ ಇರದು

ಕೆಲವು ಪ್ರಾಣಿಗಳು ತುಂಬಾ ಸ್ನೇಹಪರವಾಗಿರುತ್ತವೆ. ಅವುಗಳಲ್ಲಿ ಆನೆಯೂ ಒಂದು. ಆನೆಗಳಿಗೆ ಸಂಬಂಧಿಸಿದ ಇಂತಹ ಹಲವು ವೀಡಿಯೋಗಳನ್ನು ನೀವು ಇಂಟರ್ನೆಟ್‌ನಲ್ಲಿ ನೋಡಿರಬೇಕು, ಅದರಲ್ಲಿ ಕೆಲವೊಮ್ಮೆ ಅವುಗಳ ತುಂಟಾಟ ಮತ್ತು ಕೆಲವೊಮ್ಮೆ ಅವುಗಳ ಮುದ್ದಾದ ನಡೆಗಳು ಮನ ಗೆಲ್ಲುತ್ತವೆ. ಆನೆಗಳಿಗೆ ಸಂಬಂಧಿಸಿದ ಇಂಥದ್ದೇ ವೀಡಿಯೊವೊದು ಜನರ ಗಮನ ಸೆಳೆಯುತ್ತಿದ್ದು, ದೊಡ್ಡ ಆನೆಯೊಂದು ಜೀವಮಾನವಿಡೀ ತನ್ನನ್ನು ನೋಡಿಕೊಳ್ಳುತ್ತಿದ್ದ ಈಗ ಸಾಯುವ … Continued