ಕಳ್ಳಸಾಗಣೆಯಾಗಿದ್ದ 15 ಪುರಾತನ ಶಿಲ್ಪಗಳನ್ನು ಭಾರತಕ್ಕೆ ವಾಪಸ್‌ ನೀಡಲಿರುವ ಅಮೆರಿಕ

ನ್ಯೂಯಾರ್ಕ್: ಅಮೆರಿಕದ ಪ್ರಸಿದ್ಧ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ 15 ವಿಶೇಷ ಶಿಲ್ಪಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ. ಕಳಂಕಿತ ಶಿಲ್ಪ ಮಾರಾಟಗಾರ ಸುಭಾಷ್ ಕಪೂರ್ ಈ ಶಿಲ್ಪಗಳನ್ನು ಭಾರತದಿಂದ ಅಕ್ರಮವಾಗಿ ಒಯ್ದು ಮಾರಾಟ ಮಾಡಿದ್ದಾನೆ ಎಂದು ತಿಳಿದ ನಂತರ ಈಗ ಭಾರತಕ್ಕೆ ಹಿಂದಿರುಗಿಸುತ್ತಿದೆ. ಗುರುವಾರ ಹೇಳಿಕೆಯಲ್ಲಿ, 15 ಶಿಲ್ಪಗಳನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ … Continued

ʼಮಹಾʼ ತಾಯಿ…: 27 ಗಂಟೆಗಳಲ್ಲಿ 21 ಮರಿಗಳಿಗೆ ಜನ್ಮ ನೀಡಿದ ಈ ನಾಯಿ | ವೀಕ್ಷಿಸಿ

ಸಿಎನ್‌ಎನ್‌ ವರದಿಯ ಪ್ರಕಾರ ಗ್ರೇಟ್ ಡೇನ್ ಜಾತಿ ನಾಯಿ 27 ಗಂಟೆಗಳಲ್ಲಿ 21 ನಾಯಿಮರಿಗಳಿಗೆ ಜನ್ಮ ನೀಡಿದೆ…! ಎರಡು ವರ್ಷದ ನಾಯಿ ನಮೈನ್ ಕಳೆದ ವಾರ ಬುಧವಾರ 21 ನಾಯಿಮರಿಗಳಿಗೆ ಜನ್ಮ ನೀಡಿದ್ದು, ಅದು 27 ಗಂಟೆಗಳ ನಂತರ ಅದು ಮರಿ ಹಾಕುವುದು ಮುಕ್ತಾಯವಾಗಿದೆ. ಔಟ್ಲೆಟ್ ಪ್ರಕಾರ ನಾಯಿಯು ತಾನ್ಯಾ ಡಬ್ಸ್ ಎಂಬವರ ಒಡೆತನದಲ್ಲಿದೆ ಮತ್ತು … Continued

ಮರಣೋತ್ತರ ಪರೀಕ್ಷೆ ವೇಳೆ ಸತ್ತ ದೇಹದಿಂದ ಹೊರಬಂದ ಹಾವು….!

ಮರಣೋತ್ತರ ಪರೀಕ್ಷೆಯ ವೇಳೆ ಮೃತ ದೇಹದಿಂದ ಹಾವೊಂದು ಹೊರಬಂದ ವಿಚಿತ್ರ ಘಟನೆ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಶವಪರೀಕ್ಷೆ ತಂತ್ರಜ್ಞರು ಪರೀಕ್ಷೆ ಮಾಡುವಾಗ ಮೃತದೇಹದೊಳಗಿಂದ ಜೀವಂತಹಾವು ಹೊರಬಂದಿದೆ ಎಂದು ಶವಪರೀಕ್ಷೆ ತಂತ್ರಜ್ಞರಾದ ಜೆಸ್ಸಿಕಾ ಲೋಗನ್ ಹೇಳೊಕೊಂಡಿದ್ದಾರೆ. ಜೆಸ್ಸಿಕಾ ಲೋಗನ್ ಅವರು ಒಂಬತ್ತು ವರ್ಷಗಳಿಂದ ಶವಪರೀಕ್ಷೆ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಭಯಾನಕ … Continued

ಗಣಿತದ ಟ್ರಿಗೊನೊಮೆಟ್ರಿ ಕಲಿಯಲು ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡಲು ಹಾಡಿನ ಮೂಲಕ ಕಲಿಸುವ ಶಿಕ್ಷಕರ ಹಳೆಯ ವೀಡಿಯೊ ಮತ್ತೆ ವೈರಲ್ | ವೀಕ್ಷಿಸಿ

ಶಾಲೆಯಲ್ಲಿ ಗಣಿತವು ಎಲ್ಲರಿಗೂ ಸುಲಿದ ಬಾಳೆಹಣ್ಣಲ್ಲ. ಶಾಲೆಯ ಯಾವುದೇ ವಿದ್ಯಾರ್ಥಿಗೆ ಅತ್ಯಂತ ಸವಾಲಿನ ವಿಷಯ ಯಾವುದೆಂದು ಕೇಳಿದರೆ ಉತ್ತರವು ಹೆಚ್ಚಿನ ಸಂದರ್ಭಗಳಲ್ಲಿ ಗಣಿತವಾಗಿರುತ್ತದೆ. ಸರಿಯಾಗಿ ಕಲಿಸದಿದ್ದರೆ, ಬೀಜಗಣಿತ, ರೇಖಾಗಣಿತ, ಟ್ರಿಗೊನೊಮೆಟ್ರಿ (Trigonometry), ಕ್ಯಾಲ್ಕುಲಸ್‌ ಇತ್ಯಾದಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿನಾಶವನ್ನು ಉಂಟುಮಾಡಬಹುದು. ಸಂಕೀರ್ಣವಾದ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಕಲಿಯುವುದು ಒಂದು ಕೌಶಲ್ಯವಾಗಿದ್ದು ಅದು ಗಣಿತವನ್ನು ಅರ್ಥ ಮಾಡಿಕೊಳ್ಳುವುದನ್ನು … Continued

ತಮ್ಮ ಸುತ್ತಲಿನ ʼಹೆಚ್ಚಿನ ಭದ್ರತೆ’ ಬಗ್ಗೆ ಒಮ್ಮೆ ಆಕ್ಷೇಪಿಸಿದ್ದ ಸಲ್ಮಾನ್ ರಶ್ದಿ : ವರದಿ

ನ್ಯೂಯಾರ್ಕ್‌ : ಇಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ನುಗ್ಗಿ ದಾಳಿಕೋರನಿಂದ ಚೂರಿ ಇರಿತಕ್ಕೆ ಒಳಗಾದ ಸಲ್ಮಾನ್ ರಶ್ದಿ ಈ ಹಿಂದೆ ತಮಗೆ ಹೆಚ್ಚಿನ ಭದ್ರತೆ ನೀಡಿದ್ದರ ಬಗ್ಗೆ ಆಕ್ಷೇಪಿಸಿದ್ದರು ಎಂದು ಶನಿವಾರ ಮಾಧ್ಯಮವೊಂದು ವರದಿ ಮಾಡಿದೆ. “ದಿ ಸೈಟಾನಿಕ್ ವರ್ಸಸ್” ಬರೆದ ನಂತರ ವರ್ಷಗಳ ಕಾಲ ಇಸ್ಲಾಮಿಸ್ಟ್ ಸಾವಿನ ಬೆದರಿಕೆಗಳನ್ನು ಎದುರಿಸಿದ ಭಾರತದ … Continued

ಅಮೆರಿಕ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡುತ್ತಿದ್ದಂತೆ ತೈವಾನ್ ವಾಯು ರಕ್ಷಣಾ ವಲಯ ಪ್ರವೇಶಿಸಿದ 21 ಚೀನಾ ಫೈಟರ್ ಜೆಟ್‌ಗಳು

ತೈಪೆ: ಚೀನಾದ 20 ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳು ಮಂಗಳವಾರ ತೈವಾನ್‌ನ ವಾಯು ರಕ್ಷಣಾ ವಲಯಕ್ಕೆ ಹಾರಾಟ ನಡೆಸಿದವು ಎಂದು ತೈಪೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಬೀಜಿಂಗ್ ತನ್ನ ಭೂಪ್ರದೇಶವೆಂದು ಪರಿಗಣಿಸುವ ತೈವಾನಿಗೆ ಭೇಟಿ ಪ್ರಾರಂಭಿಸಿದ ವೇಳೆ ಇದು ನಡೆದಿದೆ. ತೈವಾನ್‌ ರಕ್ಷಣಾ ಸಚಿವಾಲಯವು Twitter ನಲ್ಲಿ ಹೇಳಿಕೆಯಲ್ಲಿ 21 … Continued

ಚರ್ಚೆಗೆ ಕಾರಣವಾದ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ನಿಗೂಢ ತೆಳು ಆಕೃತಿ | ಇದರ ನೈಜತೆ ಬಗ್ಗೆ ಪ್ರಶ್ನಿಸಿದ ಹಲವರು | ವೀಕ್ಷಿಸಿ

ಅಮೆರಿಕದ ಕೆಂಟುಕಿಯ ಮನೆಯೊಂದರ ಬಳಿ ಇರುವ ಭದ್ರತಾ ಕ್ಯಾಮೆರಾದಲ್ಲಿ ಮನುಷ್ಯರಂತೆ ಹೋಲುವ ನಿಗೂಢ ಮತ್ತು ತೆಳ್ಳಗಿನ ಆಕೃತಿ ಸೆರೆಯಾಗಿದೆ. ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ವೀಡಿಯೊ ಸೆರೆಯಾಗಿದೆ ಮತ್ತು ಪ್ಯಾರಾನಾರ್ಮಲಿಟಿ ಮ್ಯಾಗಜೀನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಕೆಂಟುಕಿಯ ಮೊರೆಹೆಡ್ ಬಳಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಟ್ವೀಟ್ ಪಠ್ಯವು ಹೇಳುತ್ತದೆ. ಈ ವೀಡಿಯೊ ಪ್ರಪಂಚದಾದ್ಯಂತದ ಅಧಿಸಾಮಾನ್ಯ ಉತ್ಸಾಹಿಗಳಲ್ಲಿ … Continued

ಅಮೆರಿಕದ ಚಿಕಾಗೋ ಉಪನಗರದಲ್ಲಿ ಮೆರವಣಿಗೆ ಮೇಲೆ ಗುಂಡಿನ ದಾಳಿ: ಐವರು ಸಾವು, 16 ಮಂದಿಗೆ ಗಾಯ

ಇಂದು, ಸೋಮವಾರ ಅಮೆರಿಕದ ಚಿಕಾಗೋ ಉಪನಗರದಲ್ಲಿ ಜುಲೈ 4ರ ಪರೇಡ್‌ನಲ್ಲಿ ಗುಂಡೇಟಿನಿಂದ ಐದು ಜನರು ಸಾವಿಗೀಡಾಗಿದ್ದಾರೆ ಮತ್ತು ಕನಿಷ್ಠ 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಆಚರಣೆಗಳು ಪ್ರಾರಂಭವಾದ ಕೆಲವೇ ನಿಮಿಷಗಳ ನಂತರ ಬಂದೂಕುಧಾರಿಯು ಅಂಗಡಿಯ ಮೇಲ್ಛಾವಣಿಯಿಂದ ಮೆರವಣಿಗೆ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಶ್ರೀಮಂತ ಉಪನಗರ ನಗರವಾದ … Continued

ಕಾಬೂಲ್ ಅವಳಿ ಬಾಂಬ್ ಸ್ಫೋಟದಲ್ಲಿ ಸಾವಿನ ಸಂಖ್ಯೆ 103ಕ್ಕೆ ಏರಿಕೆ : ಹುಡುಕಿ,ಬೇಟೆಯಾಡಿ ಪ್ರತೀಕಾರ ತೀರಿಸಿಕೊಳ್ತೇವೆ ಎಂದು ಬಿಡೆನ್‌ ಪ್ರತಿಜ್ಞೆ

ವಾಷಿಂಗ್ಟನ್: ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಸಂಭವಿಸಿದ ಆತ್ಮಾಹುತಿ ಬಾಂಬ್‌ ಸ್ಫೋಟಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, “ಈ ಸಾವುಗಳಿಗೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಪ್ರತಿಜ್ಞೆ ಮಾಡಿದ್ದಾರೆ. ‘ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡುತ್ತೇವೆ, ಅವರನ್ನು ಪತ್ತೆ ಹಚ್ಚಿ ಬೇಟೆಯಾಡುತ್ತೇವೆ’ ಎಂದು ಶ್ವೇತಭವನದಲ್ಲಿ ಪ್ರತಿಜ್ಞೆ ಮಾಡಿದ್ದಾರೆ. ದಾಳಿ … Continued

ಕೋವಿಡ್‌ ಡೆಲ್ಟಾ ರೂಪಾಂತರಿ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ..!

ವಾಷಿಂಗ್ಟನ್: ಅಮೆರಿಕದಲ್ಲಿ ಡೆಲ್ಟಾ ರೂಪಾಂತರಿ ಉಲ್ಬಣಗೊಂಡಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 6 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಹೇಳಲಾಗಿದೆ. ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ದೈನಂದಿನ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ಲೂಯಿಸಿಯಾನ, ಫ್ಲೋರಿಡಾ, ಅರ್ಕಾನ್ಸಾಸ್‌ಗಳಲ್ಲಿ … Continued