ವಿಶ್ವದಾದ್ಯಂತ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಸ್ಥಗಿತ ; ತೊಂದರೆ ಈಗ ಬಹುತೇಕ ಸರಿಯಾಗಿದೆ ಎಂದ ಮೆಟಾ
ಬುಧವಾರ ರಾತ್ರಿ ಸುಮಾರು 11 ಗಂಟೆಯಿಂದ ಮೆಟಾ ಸರ್ವರ್ ಡೌನ್(outages) ಆದ ಹಿನ್ನೆಲೆಯಲ್ಲಿ ವಾಟ್ಸಾಪ್ (WhatsApp), ಇನ್ಸ್ಟಾಗ್ರಾಂ (Instagram) ಹಾಗೂ ಫೇಸ್ಬುಕ್ (Facebook) ಅಪ್ಲಿಕೇಷನ್ಗಳು ಸ್ಥಗಿತಗೊಂಡಿದ್ದವು. ಇದರಿಂದ ಬಳಕೆದಾರರು ಕರೆ, ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗದೇ ಪರದಾಡಬೇಕಾಯಿತು. ಮೆಟಾದಿಂದ ಈಗ ನವೀಕರಣ ಬಂದಿದ್ದು, ಸಮಸ್ಯೆಯನ್ನು ಶೇಕಡಾ 99 ರಷ್ಟು ಪರಿಹರಿಸಲಾಗಿದೆ ಮತ್ತು ಕಂಪನಿಯ ಎಂಜಿನಿಯರ್‌ಗಳು ಕೆಲವು … Continued