ನೀವು ಇಂದು ಧೂಮಪಾನ ಮಾಡಿದರೆ, ನಾಳೆ ನಿಮ್ಮ ಮೊಮ್ಮಗಳು ದಪ್ಪವಾಗಬಹುದು…!: ಅಧ್ಯಯನ

ನವದೆಹಲಿ: ಅಜ್ಜ ಅಥವಾ ಮುತ್ತಜ್ಜರು ಪ್ರೌಢಾವಸ್ಥೆಯಲ್ಲಿ ಧೂಮಪಾನ ಮಾಡಲು ಪ್ರಾರಂಭಿಸಿದರೆ ಅವರ ಕುಟುಂಬದ ಮಹಿಳೆಯರು ಮತ್ತು ಹುಡುಗಿಯರು ಪ್ರೌಢಾವಸ್ಥೆಗೆ ಮುನ್ನವೇ ದಪ್ಪವಾಗುವುದು ಕಂಡುಬಂದಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ 90 ರ ದಶಕದ 30 ವರ್ಷದ ಮಕ್ಕಳನ್ನು ಅಧ್ಯಯನ ಮಾಡಿದ ಸಂಶೋಧನೆಯಲ್ಲಿ ಹೊಸ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಕ್ಷೇತ್ರದಲ್ಲಿನ ಹಿಂದಿನ ಅಧ್ಯಯನಗಳು ಸಂತಾನೋತ್ಪತ್ತಿ ಮಾಡುವ ಮೊದಲು ಪುರುಷರು ಕೆಲವು … Continued

ದಾವಣಗೆರೆ: ತಡರಾತ್ರಿ ದಂಪತಿಯ ಭೀಕರ ಕೊಲೆ

ದಾವಣಗೆರೆ: ಎಲೆಬೇತೂರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದವರನ್ನು ಗುರುಸಿದ್ದಯ್ಯ (80) ಮತ್ತು ಪತ್ನಿ ಸರೋಜಮ್ಮ (75) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪತಿ‌-ಪತ್ನಿ ಇಬ್ಬರೇ ವಾಸವಿದ್ದರು. ಸೋಮವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದಂಪತಿಯನ್ನು ಮಾಸಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಒಳಗೆ ಶವ ಬಿಟ್ಟು … Continued

ಕುಮಟಾ: ಗ್ಯಾಸ್ ಟ್ಯಾಂಕರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಹೊನ್ಮಾವ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿಯಾಗಿದ್ದು, ಸಮೀಪದ ಶಾಲೆಗಳಿಗೆ ರಜೆ ನೀಡಲಾಗಿದೆ. ಗ್ಯಾಸ್‌ ಟ್ಯಾಂಕರ್‌ ಲಾರಿಯಿಂದ ಪ್ರತ್ಯೇಕಗೊಂಡು ಕೆಳಗೆ ಉರುಳಿದೆ. ನಿಂದ ಸ್ವಲ್ಪಪ್ರಮಾಣದಲ್ಲಿ ಅನಿಲ ಸೋರಿಕೆಯಾಗುತ್ತಿರುವುದರಿಂದ ಅದರ ವಾಸನೆ ಕಿಮೀಗೂ ದೂರದ ವರೆಗೆ ವ್ಯಾಪಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. … Continued

ರಸ್ತೆ ಅಪಘಾತ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ಸಾವು

ಮುಂಬೈ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ವಿಜಯ್ ರಹಂಗ್‌ಡೇಲ್ ಅವರ ಪುತ್ರ ಸೇರಿದಂತೆ ವೈದ್ಯಕೀಯ ಕಾಲೇಜಿನ ಏಳು ವಿದ್ಯಾರ್ಥಿಗಳು ಸೋಮವಾರ ರಾತ್ರಿ ವಾರ್ಧಾದ ಸೆಲ್ಸೂರ ಬಳಿ ಸೇತುವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ಏಳು ಮಂದಿ ಸಾವಂಗಿ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿದ್ದು, ತಡರಾತ್ರಿ ವಾಹನ ಚಾಲನೆಗೆ ತೆರಳಿದ್ದರು. … Continued

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 19 `ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ ಸರ್ಜರಿ ಮಾಡಿದ್ದು, 19 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಗೊಳಿಸಿ ಸರ್ಕಾರ ಆದೇಶಿಸಿದೆ. ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು ಯಶವಂತ ವಿ.ಗುರುಕರ್ – ಕಲಬುರ್ಗಿ ಜಿಲ್ಲಾಧಿಕಾರಿ ಡಾ.ಶ್ಯಾಮಲಾ – ಕಾರ್ಯದರ್ಶಿ ಸಾರ್ವಜನಿಕ ಉದ್ಯಮ ವಿ.ವಿ.ಜ್ಯೋತ್ಸ್ನಾ – ಕೆ ಎಸ್ ಐಸಿ – ಎಂಡಿ ಕನಗವಲ್ಲಿ – ಆಯುಕ್ತರು, ಆಹಾರ ಮತ್ತು … Continued

ಭಾರತದಲ್ಲಿ 5 ದಿನಗಳ ನಂತರ 3 ಲಕ್ಷಕ್ಕಿಂತ ಕಡಿಮೆ ದಾಖಲಾದ ದೈನಂದಿನ ಕೋವಿಡ್ -19 ಪ್ರಕರಣ

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,55,874 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ನಿನ್ನೆಗಿಂತ 50,190 ಇಳಿಕೆಯಾಗಿದೆ. ದೈನಂದಿನ ಧನಾತ್ಮಕತೆಯ ದರವು 15.52 ಶೇಕಡಾಕ್ಕೆ ಇಳಿದಿದೆ. ಭಾರತವು ಜನವರಿ 20 ರಂದು 3,17,532 ಪ್ರಕರಣಗಳ ಏಕದಿನ ಏರಿಕೆಯೊಂದಿಗೆ ಮೂರನೇ ಅಲೆಯಲ್ಲಿ 3 ಲಕ್ಷದ ಗಡಿಯನ್ನು ದಾಟಿತ್ತು. ಸೋಮವಾರ, ಭಾರತದಲ್ಲಿ 3,06,064 ಹೊಸ ಕೋವಿಡ್ -19 ಪ್ರಕರಣಗಳು … Continued

ಮುದ್ದಿನ ನಾಯಿಮರಿಗಳ ಕಾಪಾಡಲು ಬಲಶಾಲಿ ಕರಡಿ ಜೊತೆ ಸೆಣಸಿದ ವ್ಯಕ್ತಿ…! ದೃಶ್ಯ ವಿಡಿಯೊದಲ್ಲಿ ಸೆರೆ

ಅಮೆರಿಕದ ಫ್ಲೋರಿಡಾದಲ್ಲಿ ಈ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೊಬ್ಬರ ಮನೆಯೊಳಗಿದ್ದ ಶ್ವಾನಗಳ ಮೇಲೆ ದಾಳಿ ಮಾಡುವ ಸಲುವಾಗಿಯೇ ಈ ಕರಡಿ ಮನೆಯೊಳಗೆ ಪ್ರವೇಶಿಸುವ ಪ್ರಯತ್ನ ಮಾಡಿತ್ತು. ಇದನ್ನು ಕಂಡ ಮನೆ ಮಾಲಿಕರು ಕರಡಿ ಮನೆಯೊಳಗೆ ಪ್ರವೇಶಿಸಿದಂತೆ ತಡೆದಿದ್ದರು. ಅಲ್ಲದೆ ತನ್ನ ನಾಯಿ ಮರಿಗಳ ರಕ್ಷಣೆಗೆ ಬಲಶಾಲಿ ಕರಡಿ ಜೊತೆ ಹೋರಾಡಿದ್ದಾರೆ. ಜಗಜಟ್ಟಿಯಂತೆ ನಿಂತು ಕರಡಿಯನ್ನು ಮಲ್ಲಯುದ್ಧದಲ್ಲಿ ದೂಡಿದ್ದಾರೆ. … Continued

ಮುಂಬೈನಲ್ಲಿ 89% ಕೋವಿಡ್ ರೋಗಿಗಳಿಗೆ ಓಮಿಕ್ರಾನ್ ಸೋಂಕು: ಸಮೀಕ್ಷೆಯಲ್ಲಿ ಬಹಿರಂಗ

ಮುಂಬೈ: ಮುಂಬೈನಲ್ಲಿ ಇತ್ತೀಚಿನ ಸುತ್ತಿನ ಕೋವಿಡ್ ಪರೀಕ್ಷಾ ಸಮೀಕ್ಷೆಯು ಹೆಚ್ಚಿನ ಹೊಸ ಪ್ರಕರಣಗಳು ಓಮಿಕ್ರಾನ್ ಎಂದು ಬಹಿರಂಗಪಡಿಸಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಪ್ರಕಾರ, ಒಟ್ಟು 280 ಮಾದರಿಗಳಲ್ಲಿ, 89% ಓಮಿಕ್ರಾನ್, ಎಂಟು ಪ್ರತಿಶತ ಡೆಲ್ಟಾ, ಮೂರು ಪ್ರತಿಶತ ಡೆಲ್ಟಾ ರೂಪಾಂತರಗಳು ಮತ್ತು ಇತರ ಉಪವಿಧಗಳೊಂದಿಗೆ ಸೋಂಕಿಗೆ ಒಳಗಾಗಿದೆ. ಇತ್ತೀಚಿನ ಸುತ್ತಿನ ಪರೀಕ್ಷೆಗಳಿಗಾಗಿ 373 ಮಾದರಿಗಳನ್ನು … Continued

ಉತ್ಖನನ ನಡೆಸಲು ಮನವಿ

ಧಾರವಾಡ: ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಜೈನ ಬಸದಿ ಇದ್ದ ಬಗ್ಗೆ ಗ್ರಾಮದ ಹಿರಿಯರಿಂದ ತಿಳಿದು ಬಂದಿದ್ದು, ಈ ಹಿಂದೆ ಇದ್ದ ಬಸದಿಯ ಜಾಗದ ಉತ್ಖನನವಾದರೆ ಸಂಪೂರ್ಣ ಮಾಹಿತಿ ಸಿಗಬಹುದು ಎಂಬ ಉದ್ದೇಶದಿಂದ ಉತ್ಖನನ ನಡೆಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಹಾವೀರ ಉಪಾದ್ಯೆ, ಜಿನ್ನಪ್ಪ ಕುಂದಗೊಳ, ಡಾ. … Continued

ದೇವಸ್ಥಾನದಲ್ಲಿ ದೇವರಮೂರ್ತಿ ಅಪವಿತ್ರಗೊಳಿಸಲು ಯತ್ನಿಸಿದ ಆರೋಪ: ವ್ಯಕ್ತಿಯ ಬಂಧನ

ಪಟಿಯಾಲ: ಪಟಿಯಾಲದಲ್ಲಿರುವ ಕಾಳಿ ದೇವಿ ದೇವಸ್ಥಾನದಲ್ಲಿ ದೇವರ ವಿಗ್ರಹ ಅಪವಿತ್ರಗೊಳಿಸಲು  ಯತ್ನಿಸಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ವಿಗ್ರಹ ಇರಿಸಲಾಗಿದ್ದ ಹೊಸ್ತಿಲ ಮೇಲೆ ಆರೋಪಿ ಹತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಂತರ ಅವನು ದೇವಾಲಯದ ಒಳಗಿರುವ ದೇವರ ವಿಗ್ರಹದ ಹತ್ತಿರ … Continued