ನಕ್ಸಲಿಸಂ-‘ಡಿಸ್ಕೋ ಡ್ಯಾನ್ಸರ್-ಬಾಲಿವುಡ್‌ ನಟ- ಸಿಪಿಎಂ-ಟಿಎಂಸಿ-ಬಿಜೆಪಿ: ಮಿಥುನ್‌ ದಾ ಕ್ರಮಿಸಿದ ದಾರಿ ವಿಚಿತ್ರ, ವಿಭಿನ್ನ

ಅತ್ಯಂತ ಪ್ರಸಿದ್ಧ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ಭಾನುವಾರ (ಮಾ.೭) ಬಿಜೆಪಿಗೆ ಸೇರಿದ್ದಾರೆ. ಬಂಗಾಳದಲ್ಲಿ ಪ್ರಧಾನಿ ಮೋದಿಯವರ ಬೃಹತ್‌ ಸಮಾವೇಶದಲ್ಲಿ ಅವರ ಬಿಜೆಪಿ ಸೇರ್ಪಡೆಯಾಗಿದೆ. ಬಾಲಿವುಡ್‌ನಲ್ಲಿ ಡಿಸ್ಕೊ ಡ್ಯಾನ್ಸ್‌ಗೆ ಹೆರುವಾಸಿಯಾಗಿದ್ದ ಅವರು ನಟನೆಯಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದವರು. ತಮ್ಮ ನಟನೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದವರು. ಈಗ ಅವರು ರಾಜಕೀಯದಲ್ಲಿ ಮತ್ತೊಂದು ಮಜಲಿಗೆ ಹೊರಳಿದ್ದಾರೆ. ಮಿಥುನ್‌ … Continued

ಕಾಂಗ್ರೆಸ್‌ ನಾಯಕರ ಕಚ್ಚಾಟಕ್ಕೆ ಸುರ್ಜೆವಾಲಾರ ಮುಲಾಮು…?

ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕರ ನಡುವೆ ಪರಸ್ಪರ ಕಿತ್ತಾಟ ಹೆಚ್ಚಾಗಿದ್ದು,ಅದು ಈಗ ತಾರಕಕ್ಕೂ ಹೋಗಿದೆ. ಹೊಂದಾಣಿಕೆಯ ಕೊರತೆಯಿಂದಾಗಿ ಗುಂಪುಗಾರಿಕೆಯೂ ಹೆಚ್ಚಾದಂತೆ ಕಂಡುಬರುತ್ತಿದೆ. ಮೈಸೂರು ಮೇಯರ್‌ ಆಯ್ಕೆ ಗೊಂದಲದ ನಂತರ ಕಾಂಗ್ರೆಸ್‌ನ ಆಂತರಿಕ ಕಿತ್ತಾಟ, ಗುಂಪುಗಾರಿಕೆಯ ವಿಷಯ ದೆಹಲಿಯ ಕಾಂಗ್ರೆಸ್‌ನ ಹೈಕಮಾಂಡ್‌ ಅಂಗಳದ ವರೆಗೂ ಹೋಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ … Continued

ತಮಿಳುನಾಡು: ಶಶಿಕಲಾ ದಿಢೀರ್‌ ರಾಜಕೀಯ ನಿವೃತ್ತಿ ಘೋಷಣೆ ಹಿಂದಿನ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ಹುಡುಕುತ್ತಾ

ತಮಿಳುನಾಡು ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುವೆ ಎಂದು ಜೈಲಿನಿಂದ ಹೊರಬಿದ್ದ ತಕ್ಷಣವೇ ಘೋಷಣೆ ಮಾಡಿದ್ದ ದಿ. ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಎಲ್ಲರ ನಿರೀಕ್ಷೆಯ ಗುಳ್ಳೆಗಳನ್ನು ಒಡೆದು ಬುಧವಾರ ದಿಢೀರ್‌ ರಾಜಕೀಯ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರ ಹಿಂದಿನ ಮರ್ಮದ ಬಗ್ಗೆ ಈಗ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಎಐಎಡಿಎಂಕೆ ಪಕ್ಷದಲ್ಲಿ ಹಿಡಿತ ಸಾಧಿಸಲು ನಿರ್ಧರಿಸಿ … Continued

ಕೇರಳ ವಿಧಾನಸಭಾ ಚುನಾವಣೆ ೨೦೨೧: ‘ಮೆಟ್ರೊಮ್ಯಾನ್‌ ಶ್ರೀಧರನ್‌ಗಾಗಿ ಬಿಜೆಪಿಯಿಂದ 75 ವರ್ಷದ ವಯೋಮಿತಿ ನಿಯಮ ಸಡಿಲ?

೭೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ  ಅಲಿಖಿತ ನಿಯಮವನ್ನು ಕಳೆದ ಕೆಲ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಬಿಜೆಪಿ ಈಗ ನಿಯಮ ಸಡಿಲಿಸಿದಂತೆ ಕಂಡುಬರುತ್ತಿದೆ. ೨೦೧೪ರಲ್ಲಿ ಕೇಂದ್ರದಲ್ಲಿ ಹೊಸದಾಗಿ ಚುನಾಯಿತರಾದ ಮೋದಿ ನೇತೃತ್ವದ ಸರ್ಕಾರವು 75 ವರ್ಷಕ್ಕಿಂತ ಮೇಲ್ಪಟ್ಟ ಬಿಜೆಪಿ ನಾಯಕರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಆಡಳಿತಾತ್ಮಕ ಹುದ್ದೆಗಳನ್ನು ನೀಡುವುದಿಲ್ಲ ಎಂದು … Continued

ಈಗ ಸತ್ಯಾಗ್ರಹದ ರೂಪ ಪಡೆಯುತ್ತಿರುವ ರೈತ ಆಂದೋಳನ

ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ನಂತರ, ಕೆಲ ದುಷ್ಟಶಕ್ತಿಗಳು ಸೇರಿಕೊಂಡು ಮಾಡಿದ ಹಿಂಸೆ ಪ್ರಾಮಾಣಿಕವಾದ ಅಹಿಂಸಾತ್ಮಕ ಪ್ರತಿಭಟನೆ ದುರ್ಬಲಗೊಳಿಸುವುದನ್ನು ತಡೆಯುವುದು ಎಷ್ಟು ಕಷ್ಟ ಎಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳಿವೆ. ಆದರೆ ಫೆ.೧ರಿಂದ ಮತ್ತೆ ಅಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ಜೊತೆಗೆ ದೆಹಲಿಯ ಹೊರವಲಯದ ಸಿಂಘು ಗಡಿಗೆ ಸೀಮಿತವಾಗಿದ್ದ ಈ ಅಹಿಂಸಾತ್ಮಕ ಪ್ರತಿಭಟನೆ, ಸತ್ಯಾಗ್ರಹದ ರೂಪದಲ್ಲಿ ಈಗ … Continued

ಬಿಎಸ್ ವೈ ಸಿಂಹ ಘರ್ಜನೆ ಎಲ್ಲಿ ಅಡಗಿಹೋಯಿತು?

  ಅರುಣಕುಮಾರಹಬ್ಬು ಕರ್ನಾಟಕದ ರಾಜಕೀಯದಲ್ಲಿ ನಿರಂತರ ಸಿಂಹ ಘರ್ಜನೆ ಮಾಡುತ್ತಾ ಮೆರೆಯುತ್ತಿದ್ದ ಸಿಂಹದ ಧ್ವನಿ ಅಡಗಿ ಹೋಯಿತೇ? ಏನಾಯಿತು ಈ ಸಿಂಹಕ್ಕೆ? ಉತ್ಸಾಹ ಕುಸಿಯಿತೇ? ಇಲ್ಲವೇ ರಾಜಕೀಯದ ಒಳಸುಳಿಗಳಿಗೆ ಸಿಕ್ಕು ದುರ್ಬಲಗೊಂಡಿತೇ? ರಾಜಕೀಯದ ಓಘ ಹೀಗೇ ಎಂದು ಹೇಳುವಂತಿಲ್ಲ. ಅದು ಎಂದಿಗಾದರೂ ಯಾವುದಾದರೂ ತಿರುವು ಪಡೆಯಬಹುದು ಎನ್ನುವುದಕ್ಕೆಈಗಿನ ರಾಜಕೀಯ ಬೆಳವಣಿಗೆಗಳುಉದಾಹರಣೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ … Continued