ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ; ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್​ವಾಲ್ ನೇಮಕ

ನವದೆಹಲಿ: ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಜ್ಯಾಕ್ ಡಾರ್ಸೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಟ್ವಿಟರ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜ್ಯಾಕ್ ಡಾರ್ಸೆ ಟ್ವಿಟರ್ ಸಂಸ್ಥೆಯಲ್ಲಿ 16 ವರ್ಷ ಕಾರ್ಯನಿರ್ವಹಿಸಿದ್ದರು. ಇದೀಗ, ಟ್ವಿಟರ್ ಹೊಸ ಸಿಇಒ ಆಗಿ ಭಾರತೀಯ ಪರಾಗ್ ಅಗರವಾಲ್ ಆಯ್ಕೆ ಆಗಿದ್ದಾರೆ. ಮುಂಬೈನ ಐಐಟಿಯಲ್ಲಿ ವ್ಯಾಸಂಗ ಮಾಡಿರುವ ಪರಾಗ್, ಪ್ರಸ್ತುತ … Continued

ಸ್ಪುಟ್ನಿಕ್ ವಿ, ಸ್ಪುಟ್ನಿಕ್ ಲೈಟ್ ಲಸಿಕೆಗಳು ಹೊಸ ಕೋವಿಡ್‌ ರೂಪಾಂತರ ಓಮಿಕ್ರಾನ್ ವಿರುದ್ಧ ಕೆಲಸ ಮಾಡುತ್ತದೆ: ರಷ್ಯಾ

ಮಾಸ್ಕೋ: ಕೋವಿಡ್‌-೧೯ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಗಳು ಹೊಸ ಕೋವಿಡ್ ರೂಪಾಂತರವಾದ ಓಮಿಕ್ರಾನ್ ಅನ್ನು ತಟಸ್ಥಗೊಳಿಸುವ ನಿರೀಕ್ಷೆಯಿದೆ ಎಂದು ಗಮಾಲೆಯಾ ಇನ್ಸ್ಟಿಟ್ಯೂಟ್ ಸೋಮವಾರ ತಿಳಿಸಿದೆ. ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಎರಡೂ ಇತ್ತೀಚಿನ ಒಮಿಕ್ರಾನ್ ರೂಪಾಂತರವನ್ನು ತಟಸ್ಥಗೊಳಿಸುತ್ತದೆ ಮತ್ತು ಅಗತ್ಯ ಅಧ್ಯಯನಗಳನ್ನು ಪ್ರಾರಂಭಿಸಿದೆ ಎಂದು ಗಮಾಲೆಯ ಇನ್ಸ್ಟಿಟ್ಯೂಟ್ ನಂಬುತ್ತದೆ … Continued

ಅತಿ ಹೆಚ್ಚು ಜಾಗತಿಕ ಅಪಾಯ: ಹೊಸ ಓಮಿಕ್ರಾನ್ ರೂಪಾಂತರವು ಕೋವಿಡ್‌-19ರ ಮುಂದಿನ ಉಲ್ಬಣಗಳಿಗೆ ಕಾರಣವಾಗಬಹುದು ಎಂದ ಡಬ್ಲ್ಯುಎಚ್‌ಒ

ಜಿನೀವಾ: ಹೊಸದಾಗಿ ಪತ್ತೆಯಾದ ಕೋವಿಡ್-19 ಒಮಿಕ್ರಾನ್ ರೂಪಾಂತರವು “ಅತ್ಯಂತ ಹೆಚ್ಚು” ಜಾಗತಿಕ ಅಪಾಯ ತಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ. ಹೊಸ ಓಮಿಕ್ರಾನ್ ರೂಪಾಂತರದ ಪ್ರಕರಣಗಳನ್ನು ಹೆಚ್ಚು ಹೆಚ್ಚು ದೇಶಗಳು ವರದಿ ಮಾಡಿದಂತೆ, ಪ್ರಪಂಚದಾದ್ಯಂತದ ಸರ್ಕಾರಗಳು ಹೊಸ ತಳಿಯ ಹರಡುವಿಕೆ ತಡೆಯಲು ಪರದಾಡುತ್ತಿವೆ. ಹಲವಾರು ದೇಶಗಳು ಪ್ರಯಾಣದ ನಿರ್ಬಂಧಗಳನ್ನು ವಿಧಿಸಿವೆ ಮತ್ತು ಅಪಾಯದಲ್ಲಿರುವ … Continued

ಮೊಸಳೆ ಪ್ರತಿಮೆ ಎಂದು ಭಾವಿಸಿ ನೀರಿಗಿಳಿದ ವ್ಯಕ್ತಿ ಮೇಲೆ ಮೊಸಳೆ ದಾಳಿ, ತೋಳಿಗೆ ಗಾಯ..ದೃಶ್ಯ ವಿಡಿಯೊದಲ್ಲಿ ಸೆರೆ

68 ವರ್ಷದ ವ್ಯಕ್ತಿಯೊಬ್ಬರ ಮೇಲೆ ಬೃಹತ್ ಮೊಸಳೆ ದಾಳಿ ಮಾಡಿದ್ದು, ಗಾಯಗೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ವ್ಯಕ್ತಿ ತನ್ನ ಜನ್ಮದಿನದಂದು ಫಿಲಿಪೈನ್ಸ್‌ನ ಕಗಾಯನ್ ಡಿ ಓರೊ ಸಿಟಿಯಲ್ಲಿರುವ ಅಮಯಾ ವ್ಯೂ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಭೇಟಿ ನೀಡಿದಾಗ ಸಂಭವಿಸಿದೆ. ಹಂಚಿಕೊಂಡಿರುವ ವಿಡಿಯೊದಲ್ಲಿ, ವ್ಯಕ್ತಿಯು ಮೊಸಳೆಯ ಪ್ರತಿಮೆ ಎಂದು ತಪ್ಪಾಗಿ ಭಾವಿಸುವ ಮೂಲಕ … Continued

ದಕ್ಷಿಣ ಆಫ್ರಿಕಾ ಸೇರಿ 10 ದೇಶಗಳಲ್ಲಿ ಕೋವಿಡ್‌ ರೂಪಾಂತರ ಓಮಿಕ್ರಾನ್ ವೈರಸ್‌ ಪತ್ತೆ..!

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಬೆಳಕಿಗೆ ಬಂದ ಕೋವಿಡ್‌ ರೂಪಾಂತರ ಓಮಿಕ್ರಾನ್ ವೈರಸ್‌ ನಿಧಾನವಾಗಿ ಬೇರೆಬೇರೆ ದೇಶಗಳಿಗೂ ವ್ಯಾಪಿಸುತ್ತಿದೆ. ಈಗ ಅದು ಈಗ ದಕ್ಷಿಣ ಆಫ್ರಿಕಾ ಹೊರತಪಡಿಸಿ ಒಂಭತ್ತು ದೇಶಗಳಿಲ್ಲಿ ಕಂಡುಬಂದಿದೆ. ಆಸ್ಟ್ರೇಲಿಯಾ, ಬ್ರಿಟನ್‍ನಲ್ಲಿಯೂ ಹೊಸದಾಗಿ ತಲಾ ಎರಡು ಕೇಸ್ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ನೆದರ್ಲ್ಯಾಂಡ್ , ಬ್ರಿಟನ್, ಇಸ್ರೇಲ್, ಹಾಂಗ್ ಕಾಂಗ್, … Continued

ಗುರುಗ್ರಹಕ್ಕಿಂತ ದೊಡ್ಡದಾದ ಮತ್ತೊಂದು ಗ್ರಹ ಪತ್ತೆ.. ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ನೂತನ ವರ್ಷ…! ವೀಕ್ಷಿಸಿ

ಪ್ರತಿ 16 ಗಂಟೆಗಳಿಗೊಮ್ಮೆ ಹೊಸ ವರ್ಷ ಬರುವ ಗ್ರಹದಲ್ಲಿ ಜೀವಿಸುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ! ಹೌದು, ನಾಸಾದ (NASA) ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (TESS), ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನೇತೃತ್ವದ ಕಾರ್ಯಾಚರಣೆಯ ವಿಜ್ಞಾನಿಗಳು, ಗುರುಗ್ರಹದ ದ್ರವ್ಯರಾಶಿಯ ಐದು ಪಟ್ಟು ಹೆಚ್ಚು ಎಂದು ಅಂದಾಜಿಸಲಾದ ಗುರು ಗ್ರಹದಂತಹದ್ದೇ ಮತ್ತೊಂದು ಗ್ರಹವನ್ನು ಅನ್ವೇಷಣೆ ಮಾಡಿದ್ದಾರೆ…! TOI-2109b … Continued

ಹೆರಿಗೆ ನೋವು ಕಾಣಿಸಿಕೊಂಡಾಗ ಸೈಕ್ಲಿಂಗ್ ಮಾಡಿಕೊಂಡು ಆಸ್ಪತ್ರೆಗೆ ಬಂದು ಮಗುವಿಗೆ ಜನ್ಮ ನೀಡಿದ ನ್ಯೂಜಿಲ್ಯಾಂಡ್‌ ಸಂಸದೆ…!

ನ್ಯೂಜಿಲೆಂಡ್‌ ಸಂಸದೆ (ಎಂಪಿ) ತನ್ನ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ಸೈಕಲ್‌ ನಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ. ಸಂಸದೆ ಜೂಲಿ ಅನ್ನೆ ಜೆಂಟರ್ ಈ ಹಿಂದೆ ತನ್ನ ಮೊದಲ ಮಗು, ಮಗನ ಜನನದ ಸಮಯದಲ್ಲಿ ಅದೇ ರೀತಿ ಮಾಡಿದ್ದರು. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚಿನ ಪೋಸ್ಟ್‌ನಲ್ಲಿ, ಜೆಂಟರ್ ಭಾನುವಾರ ಮುಂಜಾನೆ 3 ಗಂಟೆಗೆ ತನ್ನ ಹೆರಿಗೆ ನೋವಿನ … Continued

ಇದೇ ಮೊದಲ ಬಾರಿಗೆ ಅಂಟಾರ್ಕ್ಟಿಕಾದಲ್ಲಿ ಐಸ್‌ ರನ್‌ವೇ ಮೇಲೆ ಇಳಿದ 190 ಟನ್ ತೂಕದ A340 ವಿಮಾನ..! ವೀಕ್ಷಿಸಿ

ನವದೆಹಲಿ:ಇತಿಹಾಸದಲ್ಲಿ ಮೊದಲ ಬಾರಿಗೆ, ವಾಣಿಜ್ಯ ಏರ್‌ಬಸ್ ವಿಮಾನವು ಅಂಟಾರ್ಕ್ಟಿಕಾದ ಹಿಮ ಖಂಡದಲ್ಲಿ ಯಶಸ್ವಿ ಲ್ಯಾಂಡಿಂಗ್ ಮಾಡಿದೆ. ಕಂಪನಿಯ A340 ವಿಮಾನಗಳಲ್ಲಿ ಒಂದು ಈ ತಿಂಗಳ ಆರಂಭದಲ್ಲಿ ಹಿಮದ ರನ್‌ವೇ ಸ್ಪರ್ಶಿಸಿತು, ಇದು ಹೆಪ್ಪುಗಟ್ಟಿದ ಭೂಪ್ರದೇಶದಲ್ಲಿ ಹೆಚ್ಚಿನ ಪ್ರವಾಸೋದ್ಯಮಕ್ಕೆ ದಾರಿ ಮಾಡಿಕೊಟ್ಟಿತು. A340 ನವೆಂಬರ್ 2ರ ಬೆಳಿಗ್ಗೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಿಂದ 2,500 ನಾಟಿಕಲ್ ಮೈಲುಗಳು … Continued

ಬ್ರಿಟನ್‌ನಲ್ಲಿ ಮೊದಲ ಬಾರಿಗೆ 2 ಹೊಸ ಕೋವಿಡ್ ಸ್ಟ್ರೈನ್ ‘ಓಮಿಕ್ರಾನ್’ ಪ್ರಕರಣ ದೃಢ:ಎರಡಕ್ಕೂ ದಕ್ಷಿಣ ಆಫ್ರಿಕಾ ಸಂಪರ್ಕ..!

ಲಂಡನ್: ಬ್ರಿಟನ್‌ ಶನಿವಾರ ತನ್ನ ಮೊದಲ ಎರಡು ಕೋವಿಡ್ -19 ರ ಹೊಸ ಓಮಿಕ್ರಾನ್‌ ರೂಪಾಂತರದ ಪ್ರಕರಣಗಳನ್ನು ದೃಢಪಡಿಸಿದೆ. ಎರಡೂ ಪ್ರಕರಣಗಳು ದಕ್ಷಿಣ ಆಫ್ರಿಕಾದಿಂದ ಪ್ರಯಾಣಕ್ಕೆ ಸಂಬಂಧಿಸಿವೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. “ನಾವು ವೇಗವಾಗಿ ಚಲಿಸಿದ್ದೇವೆ ಮತ್ತು ಸಂಪರ್ಕ ಪತ್ತೆಹಚ್ಚುವಿಕೆ ನಡೆಯುತ್ತಿರುವಾಗ ವ್ಯಕ್ತಿಗಳು ಸ್ವಯಂ-ಪ್ರತ್ಯೇಕವಾಗಿದ್ದಾರೆ” ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಾಜಿದ್ … Continued

ಮನೆ ಬಾಗಿಲಿಗೆ ಬಂದ ಕರಡಿ.. ಬಾಗಿಲು ಹಾಕಿ ಹೋಗು ಎಂದ ಮಹಿಳೆ.. ಬಾಗಿಲು ಹಾಕಿದ ಕರಡಿ.. ವಿಡಿಯೊದಲ್ಲಿ ಸೆರೆ

ಅಮೆರಿಕದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಜನರಿಗೆ ಕರಡಿಗಳು ಕಾಣಸಿಗುವುದು ಹೊಸದೇನೂ ಅಲ್ಲ. ಮನೆಯ ಒಳಗೇ ಕರಡಿಗಳು ಬರುತ್ತವೆ. ಕಾರಿನ ಬಾಗಿಲು ತೆರೆದು ಜನರಿಗೆ ಭಯ ಉಂಟು ಮಾಡುತ್ತವೆ. ಇಂಥದ್ದೇ ಒಂದು ದೃಶ್ಯ ಅಮೆರಿಕದ ನ್ಯೂಜೆರ್ಸಿಯ ಕಾಡಂಚಿನ ಮನೆಯೊಂದರಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬರು ಮನೆ ಬಾಗಿಲಿನ ಮನೆ ಮುಂದೆಯೇ ಕರಡಿ ಕಂಡಿದ್ದರು. ಆದರೆ, ಹೀಗೆ ಮನೆ ಎದುರು … Continued