ನಾನ್‌ವೆಜ್ ಪಿಜ್ಜಾ ಪೂರೈಕೆ : ೧ ಕೋಟಿ ರೂ. ಪರಿಹಾರಕ್ಕೆ ಕೋರ್ಟ್ ಮೆಟ್ಟಿಲೇರಿದ ಸಸ್ಯಾಹಾರಿ ಮಹಿಳೆ
ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರೂ ನಾನ್ ವೆಜ್ ಪಿಜ್ಜಾ ಸರಬರಾಜು ಮಾಡಿದ್ದಕ್ಕಾಗಿ ಮಹಿಳೆ ೧ ಕೋಟಿ ರೂ. ಪರಿಹಾರ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಗಾಜಿಯಾಬಾದ್‌ನಲ್ಲಿನ ಸಸ್ಯಾಹಾರ ಸೇವನೆ ಮಾಡುವ ಮಹಿಳೆ ದೀಪಾಲಿ ತ್ಯಾಗಿ ಅಮೆರಿಕದ ರೆಸ್ಟೋರೆಂಟ್‌ನಿಂದ ಸಸ್ಯಾಹಾರಿ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಆದರೆ ರೆಸ್ಟೊರೆಂಟ್‌ನವರು ಮಾಂಸಾಹಾರಿ ಪಿಜ್ಜಾವನ್ನು ನೀಡಿದ್ದಾರೆ. ದೀಪಾಲಿ ಪಿಜ್ಜಾ ತಿನ್ನುವಾಗ ಅದು … Continued