ದತ್ತಾತ್ರೇಯ ವೈದ್ಯ ನಿಧನ
ಕುಮಟಾ : ಹೊನ್ನಾವರ ತಾಲೂಕಿನ ನವಿಲುಗೋಣದ ಭುವಿನಕೊಡ್ಲು ದತ್ತಾತ್ರೇಯ ವೈದ್ಯ (87) ಭಾನುವಾರ ಸಂಜೆ ನಿಧನರಾದರು. ಮೃತರು ಪುತ್ರ, ಆರು ಪುತ್ರಿಯರು ಹಾಗೂ ಅಪಾರಬಂಧು ಬಳಗವನ್ನು ಅಗಲಿದ್ದಾರೆ. ಉತ್ತಮ ಕೃಷಿಕರು ಆಗಿದ್ದ ಅವರು ಸುಧೀರ್ಘ ಕಾಲದಿಂದ ಶ್ರೀ ಭುವನೇಶ್ವರ ಮತ್ತು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ ಕೊಂಡುಬಂದಿದ್ದರು. ನವಿಲುಗೋಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ದತ್ತಣ್ಣ … Continued