ನೇಪಾಳ: ಸಂಸತ್ತು ವಿಸರ್ಜನೆ ರದ್ದುಗೊಳಿಸಿದ ಸುಪ್ರೀಂಕೋರ್ಟ್:ಓಲಿಗೆ ಮುಖಭಂಗ
ನೇಪಾಳ ಸುಪ್ರೀಂ ಕೋರ್ಟ್ ವಿಸರ್ಜಿಸಿದ ಜನಪ್ರತಿನಿಧಿ ಸಭೆ ವಿಸರ್ಜಿಸಿದ್ದನ್ನು ಮಂಗಳವಾರ ರದ್ದುಗೊಳಿಸಿ ತೀರ್ಪು ನೀಡಿದೆ.. ನೇಪಾಳಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಆಡಳಿತಾರೂ ಕಮ್ಯುನಿಸ್ಟ್ ಪಕ್ಷದಲ್ಲಿ ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಅಧಿಕಾರಕ್ಕಾಗಿ ನಡೆದ ಜಗಳದ ನಡುವೆ ಕ್ಷಿಪ್ರ ಬೆಳವಣಿಗೆಯಲ್ಲಿ ನೇಪಾಳಿ ಸಂಸತ್ತನ್ನು ವಿಸರ್ಜಿಸಿದ್ದರು. ಮುಖ್ಯ ನ್ಯಾಯಮೂರ್ತಿ ಕೋಲೆಂದ್ರ ಶುಮ್ಶರ್ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠವು 275 ಸದಸ್ಯರ … Continued