2023ಕ್ಕೆ ಭಯಾನಕ ಪರಮಾಣು ದುರಂತ, ಸೌರ ಚಂಡಮಾರುತದಿಂದ ಹಾನಿ, ವಿನಾಶಕಾರಿ ಜೈವಿಕ ಶಸ್ತ್ರಾಸ್ತ್ರ ಬಳಕೆ…: ಬಾಬಾ ವಂಗಾ ನುಡಿದ ಭಯಾನಕ ಭವಿಷ್ಯ…!

ಅತೀಂದ್ರಿಯ ಶಕ್ತಿ ಹೊಂದಿದ್ದಾರೆ ಎಂದು ನಂಬಲಾದ ಬಲ್ಗೇರಿಯಾದ ಕಣ್ಣಿಲ್ಲದ ಮಹಿಳೆ ಬಾಬಾ ವಂಗಾ ಭವಿಷ್ಯವಾಣಿಗಳಿಗೆ ಮಾತ್ರವಲ್ಲ, ಅದರ ನಿಖರತೆಗೂ ಹೆಸರುವಾಸಿಯಾಗಿದ್ದಾರೆ. ಒಟ್ಟೋಮನ್ ಸಾಮ್ರಾಜ್ಯದ ಸಮಯದಲ್ಲಿ ಜನಿಸಿದ ಬಾಬಾ ವಂಗಾ, ವಿಶ್ವ ಇತಿಹಾಸದಲ್ಲಿ ಕೆಲವು ದೊಡ್ಡ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದು ನಂಬಲಾಗಿದೆ. ಅವರು ಅವರು 1996 ರಲ್ಲಿ ನಿಧನರಾದರು. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ … Continued

ವೀಡಿಯೊ…: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಉಕ್ರೇನ್ ಅಣೆಕಟ್ಟು ಸ್ಫೋಟ

ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ದಕ್ಷಿಣ ಉಕ್ರೇನ್‌ನ ಕಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ ಅಣೆಕಟ್ಟು ಸ್ಫೋಟಗೊಂಡಿದೆ. ಎರಡೂ ದೇಶಗಳು ಇತರರ ಮೇಲೆ ಆರೋಪ ಮಾಡಿವೆ. ಅಣೆಕಟ್ಟು ಸ್ಫೋಟಗೊಂಡಿರುವುದರಿಂದ ಯುದ್ಧ ವಲಯದ ಪ್ರದೇಶಗಳು ಹಾಗೂ ಮನೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡಿದೆ. ಉಕ್ರೇನ್‌ನ ಅಧ್ಯಕ್ಷರು ಮಂಗಳವಾರ ಈ ಸ್ಫೋಟವನ್ನು ರಷ್ಯಾದ ಪಡೆಗಳು ಮಾಡಿದ “ಪರಿಸರ ಹತ್ಯೆ” ಎಂದು ಬಣ್ಣಿಸಿದ್ದಾರೆ. ಘಟನೆಗೆ ಉಕ್ರೇನ್ ಹೊಣೆ … Continued

ಅಬುಧಾಬಿಯ ‘ಬಿಗ್ ಟಿಕೆಟ್’ ಲಾಟರಿಯಲ್ಲಿ 45 ಕೋಟಿ ರೂ. ಗೆದ್ದ ಕೇರಳದ ನರ್ಸ್ ..!

ತಿರುವನಂತಪುರಂ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಒಬ್ಬರು ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ (ಸುಮಾರು 45 ಕೋಟಿ ರೂ.) ಗೆದ್ದಿದ್ದಾರೆ. ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಲವ್‌ ಮೋಲ್ ಅಚ್ಚಮ್ಮಾ ಈ ಬಹುಮಾನ ಗೆದ್ದಿದ್ದಾರೆ. ತನ್ನ ಕುಟುಂಬದೊಂದಿಗೆ ಅವರು ಕಳೆದ 21 ವರ್ಷಗಳಿಂದ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರ … Continued

ವೀಡಿಯೊ…: ಕಾರ್ಯಕ್ರಮದ ವೇದಿಕೆ ಮೇಲೆ ಮುಗ್ಗರಿಸಿ ನೆಲದ ಮೇಲೆ ಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಕೊಲೊರಾಡೋದ ಅಮೆರಿಕದ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿಯನ್ನು ಪ್ರದಾನ ಮಾಡಿದ ನಂತರ ಾಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮರಳು ಚೀಲದ ಮೇಲೆ ಮುಗ್ಗರಿಸಿ ಬಿದ್ದಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ನಂತರ ಅವರು ಎದ್ದು ತಮ್ಮ ಸೀಟಿಗೆ ಹಿಂತುರಿಗಿದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಅವರು ಮುಗ್ಗರಿಸಿ … Continued

ಚೀನಾವು ಭೂಮಿಯ ಹೊರಪದರದಲ್ಲಿ 32,808 ಅಡಿ ಆಳದ ರಂಧ್ರ ಕೊರೆಯುತ್ತಿರುವುದು ಏಕೆ..?

ಚೀನಾದ ವಿಜ್ಞಾನಿಗಳು ಭೂಮಿಯ ಹೊರಪದರದಲ್ಲಿ 10,000-ಮೀಟರ್ (32,808 ಅಡಿ) ರಂಧ್ರವನ್ನು ಕೊರೆಯಲು ಪ್ರಾರಂಭಿಸಿದ್ದಾರೆ, ಏಕೆಂದರೆ ಚೀನಾವು ಗ್ರಹದ ಮೇಲ್ಮೈ ಮೇಲೆ ಮತ್ತು ಕೆಳಗೆ ಹೊಸ ಗಡಿಗಳನ್ನು ಅನ್ವೇಷಿಸುತ್ತಿದೆ. ಅಧಿಕೃತ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಪ್ರಕಾರ, ಚೀನಾದ ಅತ್ಯಂತ ಆಳವಾದ ಬೋರ್‌ಹೋಲ್‌ಗಾಗಿ ಕೊರೆಯುವಿಕೆಯು ಮಂಗಳವಾರ ದೇಶದ ತೈಲ-ಸಮೃದ್ಧ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಪ್ರಾರಂಭವಾಯಿತು. ಅಂದು ಬೆಳಿಗ್ಗೆ, ಚೀನಾ ತನ್ನ … Continued

ತನ್ನ ಕೆಲಸ ಬಿಟ್ಟ ಪೋಷಕರಿಗೆ ಪೂರ್ಣ ಸಮಯದ ಮಗಳಾದ ಚೀನಾ ಮಹಿಳೆ, ಅವಳಿಗೆ ತಿಂಗಳಿಗೆ 47,000 ರೂ. ಸಂಬಳ…!

ಪೋಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಪ್ರೀತಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದಾಗ್ಯೂ, ಮಕ್ಕಳು ಬೆಳೆದಂತೆ ಮತ್ತು ಅವರ ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಾಗ, ಪೋಷಕರಿಗೆ ಏಕಾಂಗಿತನ ಕಾಡಬಹುದು. ಚೀನಾದಲ್ಲಿ, ಪೋಷಕರು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಉಪಾಯವನ್ನು ಕಂಡುಕೊಂಡಿದ್ದಾರೆ, ದೇಶದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅರ್ಥಪೂರ್ಣ ಸಂಭಾಷಣೆಯನ್ನು ಹುಟ್ಟುಹಾಕಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, … Continued

ಚೀನಾದಲ್ಲಿ ಕೋವಿಡ್ ರೂಪಾಂತರದ ಹೊಸ ಅಲೆ : ಜೂನ್‌ನಲ್ಲಿ 6.5 ಕೋಟಿ ಪ್ರಕರಣ ದಾಖಲಾಗುವ ನಿರೀಕ್ಷೆ

ಚೀನಾದಲ್ಲಿ ಏಪ್ರಿಲ್‌ನಿಂದ ಇಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ತಿಂಗಳ ಅಂತ್ಯದ ವೇಳೆಗೆ ಪ್ರತಿ ವಾರ 4 ಕೋಟಿ ಪ್ರಕರಣಗಳು ಪತ್ತೆಯಾಗಬಹುದು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಜೂನ್‌ನಲ್ಲಿ ಈ ಕೊರೊನಾ ಅಲೆ ಉತ್ತುಂಗಕ್ಕೇರಲಿದೆ. ಹಾಗೂ ಪ್ರತಿ ವಾರ 6.5 ಕೋಟಿ ಕೋವಿಡ್ ಸೋಂಕುಗಳು ಕಂಡುಬರಬಹುದು ಎಂದು ನಿರೀಕ್ಷಿಸಲಾಗಿದೆ. ಚೀನಾದ ಅಧಿಕಾರಿಗಳು ಜೂನ್‌ನಲ್ಲಿ ಉತ್ತುಂಗಕ್ಕೇರುವ … Continued

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚಾಟ್‌ ಜಿಪಿಟಿ ಬಳಸಿ ಒಂದು ವರ್ಷದೊಳಗೆ 100ಕ್ಕೂ ಹೆಚ್ಚು ಕಾದಂಬರಿ ಬರೆದ ಲೇಖಕ…! ಲಕ್ಷಾಂತರ ಹಣವೂ ಬಂತು…!!

ಕೃತಕ ಬುದ್ಧಿಮತ್ತೆ (Artifical Intelligence) ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಕೃತಕಬುದ್ಧಿಮತ್ತೆ (AI) ಮುಂಬರುವ ದಿನಗಳಲ್ಲಿ ದೊಡ್ಡ ಬದಲಾವಣೆಗಳನ್ನು ಸಾಬೀತುಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಅದರ ಮುನ್ಸೂಚನೆ ಸಿಕ್ಕಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಸಹಾಯದಿಂದ ಓಪನ್‌ ಎಐ ಚಾಟ್ ಜಿಪಿಟಿ (Open AI ChatGPT)ಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ ನಂತರ, ಜನರು ತಮ್ಮ ಕೆಲಸವನ್ನು ಸರಳಗೊಳಿಸಲು ಅದನ್ನು … Continued

ವಿಶ್ವದ ‘ಅತ್ಯಂತ ದಟ್ಟದರಿದ್ರ’ ದೇಶಗಳ ಪಟ್ಟಿ 2022 : ಜಿಂಬಾಬ್ವೆ ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರ ; ಭಾರತ, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ಹ್ಯಾಂಕೆ ಅವರ ವಾರ್ಷಿಕ ದುಃಖ ಸೂಚ್ಯಂಕ (HAMI) 2022 ರಲ್ಲಿ ‘ಅತ್ಯಂತ ಶೋಚನೀಯ ದೇಶ’ ಅಥವಾ ಅತ್ಯಂತ ದಟ್ಟದರಿದ್ರ ರಾಷ್ಟ್ರ ಎಂದು ಜಿಂಬಾಬ್ವೆ ಕರೆಯಲ್ಪಟ್ಟಿದೆ. ಅಧ್ಯಕ್ಷ ಎಮ್ಮರ್ಸನ್ ಮ್ನಂಗಾಗ್ವಾ ಅವರು ಜಾರಿಗೊಳಿಸಿದ ನೀತಿಗಳಿಂದಾಗಿ ದೇಶದ ದುಃಖದ ಮಟ್ಟವು ಆಘಾತಕಾರಿಯಾಗಿದೆ. ಸೂಚ್ಯಂಕದ ಪ್ರಕಾರ, ಜಿಂಬಾಬ್ವೆಯಲ್ಲಿ ಹಣದುಬ್ಬರ ಶೇ. 243.8ರಷ್ಟು ಇದ್ದು, ಅಲ್ಲಿನ ಬಡ್ಡಿ ದರ ಶೇ. 131.8ರಷ್ಟು … Continued

ಸುಮಾರು 6000 ಮೆಟಾ ಉದ್ಯೋಗಿಗಳನ್ನು ವಜಾಗೊಳಿಸಿದ ಮಾರ್ಕ್ ಜುಕರ್‌ಬರ್ಗ್

ನವದೆಹಲಿ: ಉನ್ನತ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಂದ ದೊಡ್ಡ ಪ್ರಮಾಣದ ಸಿಬ್ಬಂದಿ ವಜಾಗೊಳಿಸುವಿಕೆಗಳಿಂದಾಗಿ ಟೆಕ್ ಉದ್ಯೋಗ ಮಾರುಕಟ್ಟೆಯು ಈ ಸಮಯದಲ್ಲಿ ಅಸ್ಥಿರವಾಗಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಲೇಆಫ್ ಟ್ರ್ಯಾಕಿಂಗ್ ವೆಬ್‌ಸೈಟ್ layoff.fyi ಪ್ರಕಾರ, ಮೇ 18, 2023 ರವರೆಗೆ ಸುಮಾರು ಎರಡು ಲಕ್ಷ ಟೆಕ್ ಸಿಬ್ಬಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. ಮತ್ತು … Continued