ಗುಜರಾತಿನಲ್ಲಿ ಮಳೆಯ ಅಬ್ಬರ. ಸಿಡಿಲು ಬಡಿದು 20 ಮಂದಿ ಸಾವು
ಗಾಂಧಿನಗರ: ವಾರಾಂತ್ಯದಲ್ಲಿ ಗುಜರಾತಿನಾದ್ಯಂತ ಸಿಡಿಲು ಬಡಿದು ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ, ರಾಜ್ಯವು ಅಕಾಲಿಕ ಮಳೆಯಿಂದ ತತ್ತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ)ದ ಪ್ರಕಾರ, ಗುಜರಾತ್ನ ವಿವಿಧ ಜಿಲ್ಲೆಗಳಿಂದ ಒಟ್ಟು 20 ಮಳೆ ಸಂಬಂಧಿತ ಸಾವುಗಳು ವರದಿಯಾಗಿವೆ. ಭಾನುವಾರ ರಾಜ್ಯದಲ್ಲಿ ಸುರಿದ ತೀವ್ರ ಅಕಾಲಿಕ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು … Continued